Demonetisation

ನೋಟು ಹಿಂಪಡೆತ ನಿರ್ಧಾರ ವಿಚಿತ್ರ; ಪ್ರಯೋಜನ ಅಸ್ಪಷ್ಟ: ನೊಬೆಲ್ ಪ್ರಶಸ್ತಿ ವಿಜೇತ ಕ್ರುಗ್ಮನ್
ಕೇಂದ್ರ ಸರ್ಕಾರದ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರ ವಿಚಿತ್ರ ಎಂದು ಶುಕ್ರವಾರ ಬಣ್ಣಿಸಿರುವ ನೊಬೆಲ್ ಪ್ರಶಸ್ತಿ ವಿಜೇತ ಅಮೆರಿಕಾದ ಆರ್ಥಿಕತಜ್ಞ ಪಾಲ್ ಕ್ರುಗ್ಮನ್

ನೋಟು ನಿಷೇಧದ ಸಮಸ್ಯೆ ದೀರ್ಘಾವಧಿ ಪ್ರಯೋಜನಗಳಿಗೆ ಹೋಲಿಸಿದರೆ ಅತ್ಯಲ್ಪ: ಗ್ರೇಟ್ ಖಲಿ
ಪ್ರಸಿದ್ಧ ಕುಸ್ತಿಪಟು ಖಲಿ ನೋಟು ನಿಷೇಧದ ಕ್ರಮವನ್ನು ಸ್ವಾಗತಿಸಿದ್ದು ದೀರ್ಘಾವಧಿ ಪ್ರಯೋಜನಗಳಿಗೆ ಹೋಲಿಸಿದರೆ ನೋಟು ನಿಷೇಧದಿಂದ ಉಂಟಾಗುತ್ತಿರುವ ಸಮಸ್ಯೆಗಳು ಅತ್ಯಲ್ಪ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಗದು ಹಿಂಪಡೆಯುವುದಕ್ಕೆ ನಿರ್ಬಂಧ; ಆದೇಶ ಹಿಂಪಡೆಯಲು ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ನಲ್ಲಿ ವಜಾ
ಕೇಂದ್ರ ಸರ್ಕಾರ ನೋಟು ಹಿಂಪಡೆತ ನಿರ್ಧಾರದ ಭಾಗವಾಗಿ ಬ್ಯಾಂಕ್ ಗಳಿಂದ ನಗದು ಹಿಂಪಡೆಯುವುದಕ್ಕೆ ಹಾಕಿರುವ ನಿರ್ಭಂಧವನ್ನು ತೆಗೆದುಹಾಕುವುದಕ್ಕಾಗಿ ಸಲ್ಲಿಸಿದ್ದ ಆರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ

ಎಟಿಎಂ ಸರತಿ ಸಾಲಿನಲ್ಲಿ ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸ್ ನೀಡಿದ ಅನಿಲ್ ಕಪೂರ್
ಕೇಂದ್ರ ನೋಟು ಹಿಂಪಡೆತ ನಿರ್ಧಾರ ಸಾಮಾನ್ಯ ಜರನ್ನು ಮತ್ತು ತಾರೆಗಳನ್ನು ಒಂದೇ ಸಾಲಿನಲ್ಲಿ ನಿಂತುಕೊಳ್ಳುವಂತೆ ಮಾಡಲು ಕೆಲವೆಡೆಯಾದರು ಸಫಲವಾಗಿದೆ. ಇಂತಹ ಉದಾಹರಣೆಯೊಂದರಲ್ಲಿ

ಕಪ್ಪುಹಣ ಎಲ್ಲಿ? ಬಹುತೇಕ ಎಲ್ಲ ನಿಷೇಧಿತ ನೋಟುಗಳ ಜಮಾ ಸಾಧ್ಯತೆ! ಸರ್ಕಾರಕ್ಕೆ ಆಘಾತ?
ಕೇಂದ್ರ ಸರ್ಕಾರ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರ ಘೋಷಿಸುವುದಕ್ಕೆ ಮುಖ್ಯ ಕಾರಣ ಕಪ್ಪು ಹಣಕ್ಕೆ ಕಡಿವಾಣ ಹಾಕಿ, ಖಾತೆಗಳಲ್ಲಿ ಜಮಾವಾಗದ ಕಪ್ಪು ಹಣ ಸರ್ಕಾರದ ಬೊಕ್ಕಸಕ್ಕೆ

ನೋಟು ನಿಷೇಧ: ಪ್ರವಾಸಿಗರ ಅನುಕೂಲಕ್ಕೆ ಉಪಯುಕ್ತ ಸಲಹೆಗಳು
ದೇಶದಾದ್ಯಂತ 500-1000 ಮುಖಬೆಲೆಯ ನೋಟುಗಳ ನಿಷೇಧದ ಬಳಿಕ ಪ್ರವಾಸಕ್ಕೆ ತೆರಳುವ ಪ್ರವಾಸಿಗರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೆಲ ಟ್ರಾವೆಲ್...
ಉತ್ತರ ಪ್ರದೇಶ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ ನೋಟು ಹಿಂಪಡೆತ ನಿರ್ಧಾರ
ಕೇಂದ್ರ ಸರ್ಕಾರದ ನೋಟು ಹಿಂಪಡೆತ ನಡೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲಿದೆ ಎಂಬ ಊಹೆ ಈಗ ಉತ್ತರಪ್ರದೇಶದಲ್ಲಿ ನಿಜವಾಗುತ್ತಿದ್ದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ನೋಟು ನಿಷೆಧದ ಬಗ್ಗೆ ಎಕ್ಸ್ ಪ್ರೆಸ್ ಸಮೀಕ್ಷೆ: ಸೂಕ್ತ ಸಿದ್ಧತೆ ನಡೆಸಿಲ್ಲ ಎಂದ ಶೇ.41 ರಷ್ಟು ಮಂದಿ
ಪ್ರಧಾನಿ ನರೇಂದ್ರ ಮೋದಿ ನ.8 ರಂದು ಘೋಷಿಸಿಸಿದ 500, 1000 ರೂ ನೋಟುಗಳ ನಿಷೇಧದ ನಿರ್ಧಾರದ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ದಕ್ಷಿಣ ಭಾರತದಾದ್ಯಂತ ಹಾಗೂ ಒಡಿಶಾದಲ್ಲಿ ಸಮೀಕ್ಷೆ ನಡೆಸಿದೆ.

ನೋಟು ನಿಷೇಧ: ಪ್ರಧಾನಿ ಮೋದಿ ನಿರ್ಧಾರ ಸ್ವಾಗತಿಸಿದ ದೇವೇಗೌಡ
ರು.500 ಹಾಗೂ 1,000 ನೋಟುಗಳ ಮೇಲೆ ನಿಷೇಧ ಹೇರಿರುವ ಕುರಿತಂತೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆಗಳನ್ನು ನಡೆಸುತ್ತಿರುವುದರ ಬೆನ್ನಲ್ಲೇ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ...

