Demonetisation

ಯಾವುದೇ ಕಾರಣಕ್ಕು ನೋಟು ನಿಷೇಧ ಬೇಕಿರಲಿಲ್ಲ: ಮನಮೋಹನ್ ಸಿಂಗ್
ಯಾವುದೇ ಕಾರಣಕ್ಕೂ ನೋಟು ನಿಷೇಧದಂತಹ ಕಾರ್ಯ ದೇಶಕ್ಕೆ ಬೇಕಿರಲಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಿಕ ತಜ್ಞ ಮನಮೋಹನ್ ಸಿಂಗ್ ಹೇಳಿದ್ದಾರೆ.

ನೋಟು ನಿಷೇಧದಿಂದ ಕಪ್ಪುಹಣ ನಿರ್ಮೂಲನೆಯಾದ ಕುರಿತು ಮಾಹಿತಿ ಇಲ್ಲ ಎಂದ ಆರ್`ಬಿಐ
ಪ್ರಧಾನಿ ಮೋದಿ ಅವರು ಯಾವ ಆಶಯದೊಂದಿಗೆ ನೋಟು ರದ್ದು ಮಾಡಿದ್ದರೋ ಆ ಆಶಯವೇ ಈಡೇರಿಲ್ಲ ಎಂದು ಹೇಳಲಾಗುತ್ತಿದೆ.

ಮೋದಿ ಪ್ರಚಾರಕ್ಕಾಗಿ 21 ಸಾವಿರ ಕೋಟಿ ವ್ಯರ್ಥ ಮಾಡಿದ ಕೇಂದ್ರ: ಸಾಮ್ನಾದಲ್ಲಿ ಶಿವಸೇನೆ ಟೀಕೆ
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರಕ್ಕಾಗಿ ನೋಟು ನಿಷೇಧ ಎಂಬ ಯೋಜನೆಯಡಿ ಕೇಂದ್ರ ಸರ್ಕಾರ 21 ಸಾವಿರ ಕೋಟಿ ಪ್ರಜೆಗಳ ಹಣವನ್ನು ವ್ಯರ್ಥ ಮಾಡಿದೆ ಎಂದು ಶಿವಸೇನೆ ಕಿಡಿಕಾರಿದೆ.

ಆಪರೇಷನ್ ಕ್ಲೀನ್ ಮನಿ: 1 ಕೋಟಿಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿ ಮಾಲೀಕರ ಮೇಲೆ ಐಟಿ ಕಣ್ಣು!
ಕೇಂದ್ರ ಆದಾಯ ತೆರಿಗೆ ತನ್ನ ಆಪರೇಷನ್ ಕ್ಲೀನ್ ಮನಿ ಕಾರ್ಯಾಚರಣೆಯನ್ನು ವಿಸ್ತರಿಸುವ ಮುನ್ಸೂಚನೆ ನೀಡಿದ್ದು, ತೆರಿಗೆ ಪಾವತಿ ಮಾಡದ 14000 ಸ್ಥಿರಾಸ್ತಿ ಮಾಲೀಕರ ಮೇಲೆ ಕಣ್ಣಿರಿಸಿದೆ ಎಂದು ಹೇಳಲಾಗುತ್ತಿದೆ.

ಅಪನಗದೀಕರಣದ ಪರಿಣಾಮಗಳು ನಿರೀಕ್ಷಿತ ಹಾದಿಯಲ್ಲೇ ಇವೆ: ಅರುಣ್ ಜೇಟ್ಲಿ
ಅಪನಗದಿಕರಣ ಕಾರಣ ದೇಶದ ಆರ್ಥಿಕತೆ ಉತ್ತಮ ದಿಕ್ಕಿನತ್ತ ಸಾಗುತ್ತಿದೆ ಆರ್ಥಿಕತೆಗೆ ಇದರಿಂದ ದೀರ್ಘಾವಧಿಯಲ್ಲಿ ಲಾಭವಾಗಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಠೇವಣಿಯಾದ ನೋಟುಗಳಲ್ಲಿ ಕೆಲಭಾಗ ಕಪ್ಪುಹಣದ್ದು: ಕೇಂದ್ರ ಸರ್ಕಾರ
ಕಳೆದ ನವೆಂಬರ್ನಲ್ಲಿ ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದ ಬಳಿಕ ರದ್ದಾಗಿದ್ದ ಹಳೆಯ 500 ಮತ್ತು 1,000 ರೂ. ನೋಟುಗಳ ಪೈಕಿ ಶೇ.99ರಷ್ಟು ನೋಟುಗಳು ವಾಪಸಾಗಿದ್ದು. ಈ ಪೈಕಿ ಒಂದ ಕಪ್ಪು ಹಣವಾಗಿದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.

'ಸಂತಾನಹರಣ' ಮಾಡಿ ಇಂದಿರಾ ಅಧಿಕಾರ ಹೋಯ್ತು; 'ನೋಟು ಬ್ಯಾನ್' ನಿಂದ ಬಿಜೆಪಿ ಕಳೆದುಕೊಳ್ಳಲಿದೆ: ಟಿಎಂಸಿ
ಮೋದಿ ಅವರ ನೋಟು ಅಮಾನ್ಯೀಕರಣ ಯೋಜನೆ ಇಂದಿರಾಗಾಂಧಿ ಅವರ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಸಮಾನ ಎಂದು ಹೋಲಿಕೆ ಮಾಡಿದ್ದಾರೆ....

ನೋಟು ನಿಷೇಧದ ಪರಿಣಾಮ, ಅಂಕಿ-ಅಂಶ ಬಹಿರಂಗದಿಂದ ಮೋದಿ ಜನಪ್ರಿಯತೆ ಅಬಾಧಿತ: ಪ್ರಣಬ್ ಸೇನ್
500, 1000 ರೂ ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಆರ್ ಬಿಐ ಅಂಕಿ-ಅಂಶಗಳನ್ನು ಬಹಿರಂಗಪಡಿಸುತ್ತಿರುವುದರಿಂದ ಮೋದಿ ಜನಪ್ರಿಯತೆಗೆ ಹಾನಿ ಉಂಟಾಗುವುದಿಲ್ಲ

ನೋಟು ನಿಷೇಧದ ಅಂಕಿ-ಅಂಶ: ಆರ್ ಬಿಐ ವಿರುದ್ಧ ಪಿ ಚಿದಂಬರಂ ವಾಗ್ದಾಳಿ
ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಆರ್ ಬಿಐ ಬಿಡುಗಡೆ ಮಾಡಿರುವ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಮಾಜಿ ವಿತ್ತ ಸಚಿವ ಪಿ ಚಿದಂಬರಂ ಆರ್ ಬಿಐ ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

