Delhi Metro

ದೆಹಲಿ ಮೆಟ್ರೋ ಮೆಜೆಂತಾ ಲೈನ್ ಉದ್ಘಾಟಿಸಲಿರುವ ಪ್ರಧಾನಿ ಮೋದಿ: ಕೇಜ್ರಿವಾಲ್‌ಗೆ ಇಲ್ಲ ಆಹ್ವಾನ!
ದೇಶ

ದೆಹಲಿ ಮೆಟ್ರೋ ಮೆಜೆಂತಾ ಲೈನ್ ಉದ್ಘಾಟಿಸಲಿರುವ ಪ್ರಧಾನಿ ಮೋದಿ: ಕೇಜ್ರಿವಾಲ್‌ಗೆ ಇಲ್ಲ ಆಹ್ವಾನ!

ದೆಹಲಿಯಲ್ಲಿ ಮೆಟ್ರೋದ ಮುಂದುವರೆದ ಭಾಗವಾಗಿರುವ ಮೆಜೆಂತಾ ಲೈನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಡಿಸೆಂಬರ್ 25ಕ್ಕೆ ಚಾಲನೆ ನೀಡಲಿದ್ದು...

ದೆಹಲಿ:ಹೆಚ್ಚುವರಿ 186 ಬಾರಿ ಸಂಚರಿಸಲಿರುವ ಮೆಟ್ರೊ, ಮಾಲಿನ್ಯ ನಿಯಂತ್ರಣಕ್ಕೆ ಕ್ರಮ
ದೇಶ

ದೆಹಲಿ:ಹೆಚ್ಚುವರಿ 186 ಬಾರಿ ಸಂಚರಿಸಲಿರುವ ಮೆಟ್ರೊ, ಮಾಲಿನ್ಯ ನಿಯಂತ್ರಣಕ್ಕೆ ಕ್ರಮ

ನಗರದಲ್ಲಿ ಮಿತಿಮೀರಿ ಏರಿಕೆಯಾಗಿರುವ ವಾಯುಮಾಲಿನ್ಯದಿಂದಾಗಿ ಖಾಸಗಿ ವಾಹನಗಳನ್ನು ಬಿಟ್ಟು ಸಾರ್ವಜನಿಕರು ಮೆಟ್ರೊ ರೈಲನ್ನು ಬಳಸುವಂತೆ ಉತ್ತೇಜನ ನೀಡಲು ....

ಇಂದಿನಿಂದ ದೆಹಲಿ ಮೆಟ್ರೊ ರೈಲು ಪ್ರಯಾಣ 10 ರು.ದುಬಾರಿ
ದೇಶ

ಇಂದಿನಿಂದ ದೆಹಲಿ ಮೆಟ್ರೊ ರೈಲು ಪ್ರಯಾಣ 10 ರು.ದುಬಾರಿ

ದೆಹಲಿ ಮೆಟ್ರೊ ರೈಲು ನಿಗಮ ತನ್ನ ಗ್ರಾಹಕರಿಗೆ ಮತ್ತೊಮ್ಮೆ ಶಾಕ್ ನೀಡಿದ್ದು, ಐದು ಕಿ.ಮೀ.ಗಿಂತ ಹೆಚ್ಚು ದೂರ ಪ್ರಯಾಣಿಸುವ ಪ್ರಯಾಣಿಕರ....

ದೆಹಲಿ ಮೆಟ್ರೋ ದರ ಏರಿಕೆಯಿಂದ ಓಲಾ, ಉಬರ್'ಗಳಿಗೆ ಲಾಭ: ಮನೀಷ್ ಸಿಸೋಡಿಯಾ
ದೇಶ

ದೆಹಲಿ ಮೆಟ್ರೋ ದರ ಏರಿಕೆಯಿಂದ ಓಲಾ, ಉಬರ್'ಗಳಿಗೆ ಲಾಭ: ಮನೀಷ್ ಸಿಸೋಡಿಯಾ

ದೆಹಲಿ ಮೆಟ್ರೋ ಪ್ರಯಾಣ ದರ ಏರಿಕೆಯಿಂದ ಓಲಾ, ಉಬರ್ ನಂತರ ಖಾಸಗಿ ಕ್ಯಾಬ್ ನಿರ್ವಾಹಕರಿಗೆ ಲಾಭವಾಗಲಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಮಂಗಳವಾರ ಹೇಳಿದ್ದಾರೆ...

ಮೆಟ್ರೋ ದರ ಏರಿಕೆ ಹಿಂತೆಗೆದುಕೊಳ್ಳಲು ದೆಹಲಿ ಸರ್ಕಾರ ರೂ. 3 ಸಾವಿರ ಕೋಟಿ ಕೊಡಲಿ: ಬಿಜೆಪಿ
ದೇಶ

ಮೆಟ್ರೋ ದರ ಏರಿಕೆ ಹಿಂತೆಗೆದುಕೊಳ್ಳಲು ದೆಹಲಿ ಸರ್ಕಾರ ರೂ. 3 ಸಾವಿರ ಕೋಟಿ ಕೊಡಲಿ: ಬಿಜೆಪಿ

ಮೆಟ್ರೊ ದರ ಏರಿಕೆ ಪ್ರಸ್ತಾಪವನ್ನು ಹಿಂತೆಗೆದುಕೊಂಡರೆ ದೆಹಲಿ ಸರ್ಕಾರವೇ 3,000 ಕೋಟಿ ರೂಪಾಯಿ..

ಬೆಂಗಳೂರು: ದಿಲ್ಲಿ ಮೆಟ್ರೋಗಿಂತ ಇಲ್ಲಿ ಮೆಟ್ರೋ ಪ್ರಯಾಣ ದರ ಜಾಸ್ತಿ
ರಾಜ್ಯ

ಬೆಂಗಳೂರು: ದಿಲ್ಲಿ ಮೆಟ್ರೋಗಿಂತ ಇಲ್ಲಿ ಮೆಟ್ರೋ ಪ್ರಯಾಣ ದರ ಜಾಸ್ತಿ

ಜೂ.17 ರಂದು ನಮ್ಮ ಮೆಟ್ರೋದ ಮೊದಲ ಹಂತ ಪೂರ್ಣಪ್ರಮಾಣದಲ್ಲಿ ಲೋಕಾರ್ಪಣೆಗೊಳ್ಳಲಿದ್ದು ಜೂ.18 ರಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.

'ಪಾಕಿಸ್ತಾನಕ್ಕೆ ಹೋಗು': ಸೀಟು ಕೇಳಿದ ಮುಸ್ಲಿಂ ವೃದ್ಧನ ಮೇಲೆ ಕೂಗಾಡಿದ ಯುವಕರು
ದೇಶ

'ಪಾಕಿಸ್ತಾನಕ್ಕೆ ಹೋಗು': ಸೀಟು ಕೇಳಿದ ಮುಸ್ಲಿಂ ವೃದ್ಧನ ಮೇಲೆ ಕೂಗಾಡಿದ ಯುವಕರು

ಕುಳಿತುಕೊಳ್ಳಲು ಸೀಟು ಬಿಟ್ಟುಕೊಡುವಂತೆ ಮನವಿ ಮಾಡಿದ ಮುಸ್ಲಿಂ ವೃದ್ಧನ ಜೊತೆಗೆ ಯುವಕರು ಅಮಾನವೀಯವಾಗಿ ನಡೆದುಕೊಂಡಿರುವ ಘಟನೆಯೊಂದು ದೆಹಲಿ ಮೆಟ್ರೋದಲ್ಲಿ...

ಜನವರಿ 1ರಿಂದ ದೆಹಲಿಯ 10 ಮೆಟ್ರೊ ನಿಲ್ದಾಣಗಳಲ್ಲಿ ನಗದುರಹಿತ ವಹಿವಾಟು
ದೇಶ

ಜನವರಿ 1ರಿಂದ ದೆಹಲಿಯ 10 ಮೆಟ್ರೊ ನಿಲ್ದಾಣಗಳಲ್ಲಿ ನಗದುರಹಿತ ವಹಿವಾಟು

ದೆಹಲಿಯ 10 ಮೆಟ್ರೊ ರೈಲು ನಿಲ್ದಾಣಗಳು ಮುಂದಿನ ವರ್ಷ ಜನವರಿ ಒಂದರಿಂದ ಸಂಪೂರ್ಣ ನಗದು...

ನಗದು ಬಿಕ್ಕಟ್ಟು: ದೆಹಲಿ ಮೆಟ್ರೊ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಿತಿ 2000ಕ್ಕೆ ಹೆಚ್ಚಳ
ದೇಶ

ನಗದು ಬಿಕ್ಕಟ್ಟು: ದೆಹಲಿ ಮೆಟ್ರೊ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಿತಿ 2000ಕ್ಕೆ ಹೆಚ್ಚಳ

ನಗದು ಬಿಕ್ಕಟ್ಟು ಹಾಗೂ ಚಿಲ್ಲರೆ ಸಮಸ್ಯೆಯ ಹಿನ್ನೆಲೆಯಲ್ಲಿ ದೆಹಲಿ ಮೊಟ್ರೊ ತಾತ್ಕಾಲಿಕವಾಗಿ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಿತಿಯನ್ನು...