Delhi Metro

ದೇಶದ ಮೊದಲ ಚಾಲಕ ರಹಿತ ಮೆಟ್ರೋ ಸೇವೆಗೆ ನಾಳೆ ಮೋದಿ ಚಾಲನೆ
ದೇಶ

ದೇಶದ ಮೊದಲ ಚಾಲಕ ರಹಿತ ಮೆಟ್ರೋ ಸೇವೆಗೆ ನಾಳೆ ಮೋದಿ ಚಾಲನೆ

ದೇಶದ  ಮೊದಲ ಚಾಲಕ ರಹಿತ ಮೆಟ್ರೋ ರೈಲು ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ (ನಾಳೆ) ಸೋಮವಾರ ಲೋಕಾರ್ಪಣೆ ಮಾಡಲಿದ್ದಾರೆ.

ದೆಹಲಿ ಮೆಟ್ರೊ ಪೂರ್ಣ ಪ್ರಮಾಣದಲ್ಲಿ ಸಂಚಾರ ಇಂದು ಆರಂಭ:ಕೋವಿಡ್-19 ಮಾರ್ಗಸೂಚಿ ಅನುಸರಿಸಲು ಸೂಚನೆ
ದೇಶ

ದೆಹಲಿ ಮೆಟ್ರೊ ಪೂರ್ಣ ಪ್ರಮಾಣದಲ್ಲಿ ಸಂಚಾರ ಇಂದು ಆರಂಭ:ಕೋವಿಡ್-19 ಮಾರ್ಗಸೂಚಿ ಅನುಸರಿಸಲು ಸೂಚನೆ

ಏರ್ ಪೋರ್ಟ್ ಎಕ್ಸ್ ಪ್ರೆಸ್ ಮಾರ್ಗ ಮರು ಆರಂಭಗೊಳ್ಳುವುದರೊಂದಿಗೆ ದೆಹಲಿ ಮೆಟ್ರೊ 5 ತಿಂಗಳ ಕೋವಿಡ್-19 ಲಾಕ್ ಡೌನ್ ನಂತರ ತನ್ನ ಸೇವೆಯನ್ನು ಶನಿವಾರ ಸಂಪೂರ್ಣವಾಗಿ ಆರಂಭಿಸಿದೆ.

ಸೀಮಿತ ಪ್ರಯಾಣಿಕರು, ಮಾಸ್ಕ್, ಸ್ಮಾರ್ಟ್ ಕಾರ್ಡು ಕಡ್ಡಾಯ:ದೆಹಲಿ ಮೆಟ್ರೊ ಪ್ರಯಾಣಕ್ಕೆ ಮಾರ್ಗಸೂಚಿ ಪ್ರಕಟ
ದೇಶ

ಸೀಮಿತ ಪ್ರಯಾಣಿಕರು, ಮಾಸ್ಕ್, ಸ್ಮಾರ್ಟ್ ಕಾರ್ಡು ಕಡ್ಡಾಯ:ದೆಹಲಿ ಮೆಟ್ರೊ ಪ್ರಯಾಣಕ್ಕೆ ಮಾರ್ಗಸೂಚಿ ಪ್ರಕಟ

ಕೊರೋನಾ ವೈರಸ್ ಸೋಂಕು ನಿವಾರಣೆಗೆ ದೇಶಾದ್ಯಂತ ಕಳೆದ ಮಾರ್ಚ್ ನಲ್ಲಿ 3 ವಾರಗಳ ಬಿಗಿ ಲಾಕ್ ಡೌನ್ ಘೋಷಿಸಿ ನಂತರ ಹಂತ ಹಂತವಾಗಿ ಸಡಿಲ ಮಾಡುತ್ತಾ ಸರ್ಕಾರ ಬಂದಿತು.

ವಿಡಿಯೋ: ದೆಹಲಿ ಮೆಟ್ರೋ ಸ್ಟೇಷನ್‌ನಲ್ಲಿ 'ಗುಂಡು ಹೊಡೆಯಿರಿ' ಘೋಷಣೆ, 6 ಮಂದಿ ಬಂಧನ!
ದೇಶ

ವಿಡಿಯೋ: ದೆಹಲಿ ಮೆಟ್ರೋ ಸ್ಟೇಷನ್‌ನಲ್ಲಿ 'ಗುಂಡು ಹೊಡೆಯಿರಿ' ಘೋಷಣೆ, 6 ಮಂದಿ ಬಂಧನ!

ಪ್ರಚೋದನಕಾರಿ ಹೇಳಿಕೆಗಳಿಂದಾಗಿ ದೆಹಲಿಯಲ್ಲಿ ದೊಡ್ಡ ಹಿಂಸಾಚಾರ ನಡೆಸಿದ್ದು 42 ಮಂದಿ ಸಾವಿಗೆ ಕಾರಣವಾಗಿತ್ತು. ಇದೀಗ ದೆಹಲಿಯ ಮೆಟ್ರೋ ರೈಲು ನಿಲ್ದಾಣದಲ್ಲಿ ಕೆಲವರು ರಾಷ್ಟ್ರದ್ರೋಹಿಗಳಿಗೆ ಗುಂಡಿಕ್ಕಿ ಎಂದು ಘೋಷಣೆ ಕೂಗಿದ್ದು ಈ ಸಂಬಂಧ 6 ಮಂದಿಯನ್ನು ಬಂಧಿಸಲಾಗಿದೆ. 

ಪೌರತ್ವ ಕಾಯ್ದೆ ವಿರುದ್ಧ ದೇಶದಾದ್ಯಂತ ಭುಗಿಲೆದ್ದ ಪ್ರತಿಭಟನೆ: ದೆಹಲಿಯ 7 ಮೆಟ್ರೋ ನಿಲ್ದಾಣ ಬಂದ್, ಸೆಕ್ಷನ್ 144 ಜಾರಿ
ದೇಶ

ಪೌರತ್ವ ಕಾಯ್ದೆ ವಿರುದ್ಧ ದೇಶದಾದ್ಯಂತ ಭುಗಿಲೆದ್ದ ಪ್ರತಿಭಟನೆ: ದೆಹಲಿಯ 7 ಮೆಟ್ರೋ ನಿಲ್ದಾಣ ಬಂದ್, ಸೆಕ್ಷನ್ 144 ಜಾರಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದು, ವಿವಿಧ ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಪ್ರತಿಭಟನೆ ತೀವ್ರಗೊಳ್ಳುವ ಹಿನ್ನೆಲೆಯಲ್ಲಿ ದೆಹಲಿಯ 7 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. 

ಮೆಟ್ರೋದಲ್ಲಿ ಸಾರ್ವಜನಿಕರ ಎದುರೇ ಮೈ ಮರೆತ ಯುವ ಜೋಡಿಯಿಂದ ಲಿಪ್ ಲಾಕ್, ವಿಡಿಯೋ ವೈರಲ್!
ದೇಶ

ಮೆಟ್ರೋದಲ್ಲಿ ಸಾರ್ವಜನಿಕರ ಎದುರೇ ಮೈ ಮರೆತ ಯುವ ಜೋಡಿಯಿಂದ ಲಿಪ್ ಲಾಕ್, ವಿಡಿಯೋ ವೈರಲ್!

ಹದಿ ಹರೆಯದ ಯುವ ಜೋಡಿಯೊಂದು ಮೆಟ್ರೋ ರೈಲಿನಲ್ಲಿ ಸಾರ್ವಜನಿಕರ ಎದುರೇ ಚುಂಬಿಸಿಕೊಂಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. 

ದೆಹಲಿ ಮೆಟ್ರೋ ರೈಲಿಗೆ ಸಿಲುಕಿ 26ರ ಮಹಿಳೆ ಆತ್ಮಹತ್ಯೆ: ಪತ್ರ ವಶಕ್ಕೆ
ದೇಶ

ದೆಹಲಿ ಮೆಟ್ರೋ ರೈಲಿಗೆ ಸಿಲುಕಿ 26ರ ಮಹಿಳೆ ಆತ್ಮಹತ್ಯೆ: ಪತ್ರ ವಶಕ್ಕೆ

ದೆಹಲಿ ಮೆಟ್ರೋಗೆ ಸಿಲುಕಿ 26 ರ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ದೆಹಲಿ ಮೆಟ್ರೊ ರೈಲಿನ ಬಾಗಿಲಿಗೆ ಸೀರೆ ಸಿಕ್ಕಿ ಗಾಯಗೊಂಡ ಮಹಿಳೆ
ದೇಶ

ದೆಹಲಿ ಮೆಟ್ರೊ ರೈಲಿನ ಬಾಗಿಲಿಗೆ ಸೀರೆ ಸಿಕ್ಕಿ ಗಾಯಗೊಂಡ ಮಹಿಳೆ

ದೆಹಲಿ ಮೆಟ್ರೊ ರೈಲಿನ ಬಾಗಿಲಿಗೆ ಸೀರೆ ಸಿಕ್ಕಿಹಾಕಿಕೊಂಡು ಬಿದ್ದು ಮಹಿಳೆಯೊಬ್ಬರು ಗಾಯಗೊಂಡ ...

ದೆಹಲಿ ಮೆಟ್ರೋ ಮೆಜೆಂತಾ ಲೈನ್ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ
ದೇಶ

ದೆಹಲಿ ಮೆಟ್ರೋ ಮೆಜೆಂತಾ ಲೈನ್ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ

ದೆಹಲಿಯಲ್ಲಿ ಮೆಟ್ರೋದ ಮುಂದುವರೆದ ಭಾಗವಾಗಿರುವ ಮೆಜೆಂತಾ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಚಾಲನೆ ನೀಡಿ ಮೆಟ್ರೋ ರೈಲಿನಲ್ಲಿ ಮೊದಲ ಸಂಚಾರ ಕೂಡ ಮಾಡಿದರು.