Deepika Padukone

ಕೊನೆಗೂ ದೀಪಿಕಾ - ರಣ್ ವೀರ್ ಮದುವೆ ಫೋಟೋಗಳು ಬಹಿರಂಗ
ಬಾಲಿವುಡ್

ಕೊನೆಗೂ ದೀಪಿಕಾ - ರಣ್ ವೀರ್ ಮದುವೆ ಫೋಟೋಗಳು ಬಹಿರಂಗ

ಬಾಲಿವುಡ್ ಖ್ಯಾತ ತಾರೆಯರಾದ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಅವರು ಬುಧವಾರ ಕೊಂಕಣಿ...

ದೀಪಿಕಾ-ರಣ್‍ವೀರ್ ಮದುವೆ ಫೋಟೋ ಕಾಣಲು ಜಾತಕಪಕ್ಷಿಯಂತೆ ಕಾದೆ ಅಂತ ಸ್ಮೃತಿ ಇರಾನಿ ಟ್ವೀಟ್!
ಬಾಲಿವುಡ್

ದೀಪಿಕಾ-ರಣ್‍ವೀರ್ ಮದುವೆ ಫೋಟೋ ಕಾಣಲು ಜಾತಕಪಕ್ಷಿಯಂತೆ ಕಾದೆ ಅಂತ ಸ್ಮೃತಿ ಇರಾನಿ ಟ್ವೀಟ್!

ಬಾಲಿವುಡ್ ನ ಖ್ಯಾತ ತಾರೆಯರಾದ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಅದ್ಧೂರಿಯಾಗಿ ವಿವಾಹವಾಗಿದ್ದು ಇಲ್ಲಿಯವರೆಗೂ ನವಜೋಡಿಯ ಒಂದು ಫೋಟೋ...

ಇಂದು, ನಾಳೆ ಇಟಲಿಯಲ್ಲಿ ದೀಪಿಕಾ-ರಣವೀರ್ ವಿವಾಹ: 700 ವರ್ಷ ಹಳೆಯ ವಿಲ್ಲಾದಲ್ಲಿ ಮಹೋತ್ಸವ
ಬಾಲಿವುಡ್

ಇಂದು, ನಾಳೆ ಇಟಲಿಯಲ್ಲಿ ದೀಪಿಕಾ-ರಣವೀರ್ ವಿವಾಹ: 700 ವರ್ಷ ಹಳೆಯ ವಿಲ್ಲಾದಲ್ಲಿ ಮಹೋತ್ಸವ

ಬಾಲಿವುಡ್'ನ ಖ್ಯಾತ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ವಿವಾಹ ಕಾರ್ಯಕ್ರಮ, ಬುಧವಾರ ಇಟಲಿಯ ನಯನ ಮನೋಹರ ಕೊಮೊ ಸರೋವರ ತೀರದಲ್ಲಿ ನಡೆಯಲಿದೆ...

ಇಟಾಲಿಯಲ್ಲಿ ದೀಪಿಕಾ ಪಡುಕೋಣೆ-ರಣ್ ವೀರ್ ಸಿಂಗ್ ವಿವಾಹ
ಬಾಲಿವುಡ್

ಇಟಾಲಿಯಲ್ಲಿ ದೀಪಿಕಾ ಪಡುಕೋಣೆ-ರಣ್ ವೀರ್ ಸಿಂಗ್ ವಿವಾಹ

ಬಾಲಿವುಡ್ ನ ಸ್ಟಾರ್ ನಟರಾದ ದೀಪಿಕಾ ಪಡುಕೋಣೆ-ರಣ್ ವೀರ್ ಸಿಂಗ್ ವಿವಾಹ ಇಟಾಲಿಯಲ್ಲಿ ನಡೆದಿದೆ.

ದೀಪಿಕಾ-ರಣವೀರ್ ಮದುವೆಗೆ ಇಟಲಿಯ ಕೊಮೊ ಸರೋವರ ತೀರ ಆಯ್ಕೆಗೆ ಕಾರಣ?
ಬಾಲಿವುಡ್

ದೀಪಿಕಾ-ರಣವೀರ್ ಮದುವೆಗೆ ಇಟಲಿಯ ಕೊಮೊ ಸರೋವರ ತೀರ ಆಯ್ಕೆಗೆ ಕಾರಣ?

ಬಾಲಿವುಡ್ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಗೆ ಇಟಲಿಯನ್ನು ...

ದೀಪಿಕಾ-ರಣವೀರ್ ಮದುವೆ ಸಂಭ್ರಮ ಶುರು
ಸಿನಿಮಾ ಸುದ್ದಿ

ದೀಪಿಕಾ-ರಣವೀರ್ ಮದುವೆ ಸಂಭ್ರಮ ಶುರು

ಬಾಲಿವುಡ್ ನಟಿ ದೀಪಿಕಾ ಹಾಗೂ ನಟ ರಣವೀರ್ ಸಿಂಗ್ ಮದುವೆ ಸಂಭ್ರಮ ಜೋರಾಗಿದ್ದು, ಮದುವೆ ಶಾಸ್ತ್ರಗಳು ಆರಂಭವಾಗಿವೆ...

ಎರಡು ಶೈಲಿಯಲ್ಲಿ ನಡೆಯಲಿದೆ ದೀಪಿಕಾ ಮತ್ತು ರಣ​ವೀರ್​ ಮದುವೆ
ಬಾಲಿವುಡ್

ಎರಡು ಶೈಲಿಯಲ್ಲಿ ನಡೆಯಲಿದೆ ದೀಪಿಕಾ ಮತ್ತು ರಣ​ವೀರ್​ ಮದುವೆ

ಬಾಲಿವುಡ್ ಖ್ಯಾತ ನಟಿ, ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ ಮತ್ತು ಬಾಲಿವುಡ್ ನಟ ರಣವೀರ್​ ಸಿಂಗ್...

ನವೆಂಬರ್ 14, 15ಕ್ಕೆ ದೀಪಿಕಾ-ರಣವೀರ್‌ ಮದುವೆ ಫಿಕ್ಸ್, ಕುಟುಂಬದ ಆಶೀರ್ವಾದ ಎಂದ ಜೋಡಿ
ಬಾಲಿವುಡ್

ನವೆಂಬರ್ 14, 15ಕ್ಕೆ ದೀಪಿಕಾ-ರಣವೀರ್‌ ಮದುವೆ ಫಿಕ್ಸ್, ಕುಟುಂಬದ ಆಶೀರ್ವಾದ ಎಂದ ಜೋಡಿ

ದೀಪಿಕಾ ರಣವೀರ್ ವಿವಾಹದ ದಿನದ ಕುರಿತು ಬಹಳಷ್ಟು ದಿನಗಳಿಂದ ಸಾಕಷ್ಟು ಊಹಾಪೋಹಗಳಿದ್ದು ಇದೀಗ ಅಂತಿಮವಾಗಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್....

ದೀಪಿಕಾ ಪಡುಕೋಣೆ ಶಿರಚ್ಚೇದಕ್ಕೆ ಕರೆಕೊಟ್ಟಿದ್ದ ಹರಿಯಾಣ ಬಿಜೆಪಿ ಮುಖಂಡ ಮತ್ತೆ ಪಕ್ಷಕ್ಕೆ ಸೇರ್ಪಡೆ!
ದೇಶ

ದೀಪಿಕಾ ಪಡುಕೋಣೆ ಶಿರಚ್ಚೇದಕ್ಕೆ ಕರೆಕೊಟ್ಟಿದ್ದ ಹರಿಯಾಣ ಬಿಜೆಪಿ ಮುಖಂಡ ಮತ್ತೆ ಪಕ್ಷಕ್ಕೆ ಸೇರ್ಪಡೆ!

"ನನ್ನ ಮನೆಗೆ ನಾನು ಹಿಂತಿರುಗಿದ್ದೇನೆ, ನನಗೆ ಸಂತಸವಾಗುತ್ತಿದೆ" ಬಿಜೆಪಿ ನಾಯಕ ಸೂರಜ್ ಪಾಲ ಅಮು ಹೇಳಿದ್ದಾರೆ.