ದೀಪಿಕಾ-ರಣ್‍ವೀರ್ ಮದುವೆ ಫೋಟೋ ಕಾಣಲು ಜಾತಕಪಕ್ಷಿಯಂತೆ ಕಾದೆ ಅಂತ ಸ್ಮೃತಿ ಇರಾನಿ ಟ್ವೀಟ್!
ಬಾಲಿವುಡ್ ನ ಖ್ಯಾತ ತಾರೆಯರಾದ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಅದ್ಧೂರಿಯಾಗಿ ವಿವಾಹವಾಗಿದ್ದು ಇಲ್ಲಿಯವರೆಗೂ ನವಜೋಡಿಯ ಒಂದು ಫೋಟೋ...

Published On :
ನವದೆಹಲಿ: ಬಾಲಿವುಡ್ ನ ಖ್ಯಾತ ತಾರೆಯರಾದ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಅದ್ಧೂರಿಯಾಗಿ ವಿವಾಹವಾಗಿದ್ದು ಇಲ್ಲಿಯವರೆಗೂ ನವಜೋಡಿಯ ಒಂದು ಫೋಟೋ ಸಹ ಬಹಿರಂಗವಾಗಿಲ್ಲದ ಕಾರಣ ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ಜೋಡಿಯ ಮದುವೆ ಫೋಟೋ ನೋಡಲು ಜಾತಕಪಕ್ಷಿಯಂತೆ ಕಾದು ಕುಳಿತಿರುವೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ ಸ್ಟಾಗ್ರಾಮ್ ನಲ್ಲಿ ಅಸ್ಥಿ ಪಂಜರದ ಫೋಟೋ ಶೇರ್ ಮಾಡಿದ್ದ ಸ್ಮೃತಿ ಇರಾನಿ ಅವರು, ನೀವು ತುಂಬಾ ದಿನಗಳಿಂದ ಡೀಪ್‍ವೀರ್ ಮದುವೆ ಫೋಟೋವನ್ನು ನೋಡಲು ಕಾಯುತ್ತಿರುವ ಹಾಗಿದೆ ಎಂದು ಫನ್ನಿ ಸಾಲುಗಳನ್ನು ಬರೆದುಕೊಂಡಿದ್ದರು.
ಇಟಲಿಯ ಸುಂದರ ಪ್ರವಾಸಿ ತಾಣ ಲೇಕ್ ಕೊಮೊವಿನ ವಿಲ್ಲಾ ಡೆಲ್ ಬಲ್ಬಿಯಾನೆಲ್ಲೊದಲ್ಲಿ ಡೀಪ್‍ವೀರ್ ಮದುವೆಯಾಗಿದ್ದು ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Smriti Iraniಸ್ಮೃತಿ ಇರಾನಿDeepika Padukoneದೀಪಿಕಾ ಪಡುಕೋಣೆRanveer Singhರಣವೀರ್ ಸಿಂಗ್Wedding Photoಮದುವೆ ಫೋಟೋ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


