Smriti Irani

ರಾಜ್ಯಸಭೆಗೆ ಸ್ಮೃತಿ ಇರಾನಿ, ವರುಣ್ ಗಾಂಧಿ ರೀ ಎಂಟ್ರಿ? ಉತ್ತರ ಪ್ರದೇಶದಿಂದ ಆಯ್ಕೆ ಸಾಧ್ಯತೆ!
ದೇಶ

ರಾಜ್ಯಸಭೆಗೆ ಸ್ಮೃತಿ ಇರಾನಿ, ವರುಣ್ ಗಾಂಧಿ ರೀ ಎಂಟ್ರಿ? ಉತ್ತರ ಪ್ರದೇಶದಿಂದ ಆಯ್ಕೆ ಸಾಧ್ಯತೆ!

ಮಾಜಿ ಸಂಸದ ವರುಣ್‌ ಗಾಂಧಿ ಅವರ ಹೆಸರೂ ರಾಜ್ಯಸಭಾ ಸ್ಥಾನಕ್ಕೆ ಚರ್ಚೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸಂಜೀವ್ ಬಲ್ಯಾನ್ ಹಾಗೂ ಸತ್ಯಪಾಲ್ ಸಿಂಗ್ ಅವರ ಹೆಸರುಗಳೂ ಪರಿಶೀಲನೆಯಲ್ಲಿವೆ ಎಂದು ವರದಿಯಾಗಿದೆ.

ಬಿಜೆಪಿಯಲ್ಲಿ ದೊಡ್ಡ ಬದಲಾವಣೆ? ಹೊಸ ತಂಡ ಕಟ್ಟಲು ಮೋದಿ-ಶಾ ರಣತಂತ್ರ; ನಿತಿನ್ ಟೀಮ್‌ಗೆ ಸ್ಮೃತಿ, ಅನುರಾಗ್, ಕಂಗನಾ!
ದೇಶ

ಬಿಜೆಪಿಯಲ್ಲಿ ದೊಡ್ಡ ಬದಲಾವಣೆ? ಹೊಸ ತಂಡ ಕಟ್ಟಲು ಮೋದಿ-ಶಾ ರಣತಂತ್ರ; ನಿತಿನ್ ಟೀಮ್‌ಗೆ ಸ್ಮೃತಿ, ಅನುರಾಗ್, ಕಂಗನಾ!

ಬಿಜೆಪಿ ರಾಷ್ಟ್ರೀಯ ಸಂಘಟನೆಯಲ್ಲಿ ಸ್ಮೃತಿ, ಅನುರಾಗ್, ಕಂಗನಾ, ರಾಘವ್ ಚಡ್ಡಾ ಸೇರಿದಂತೆ ನಾಯಕರಿಗೆ ಹೊಸ ಹುದ್ದೆಗಳ ಸಾಧ್ಯತೆ? ಮಹಿಳೆಯರಿಗೆ ಶೇ.33 ಮೀಸಲು!

ThinkEdu 2026: Social media ಧ್ರುವೀಕರಣದ ಸಾಧನವಾಗಿ ಬದಲಾಗಿದೆ; ಸ್ಮೃತಿ ಇರಾನಿ
ದೇಶ

ThinkEdu 2026: Social media ಧ್ರುವೀಕರಣದ ಸಾಧನವಾಗಿ ಬದಲಾಗಿದೆ; ಸ್ಮೃತಿ ಇರಾನಿ

ಒಂದು ಕಾಲದಲ್ಲಿ ಸಾಮಾಜಿಕ ಜಾಲತಾಣ ಜನರ ಧ್ವನಿಗೆ ವೇದಿಕೆಯಾಗಿತ್ತು. ಆದರೆ, ಈಗ ಅದು ಭಿನ್ನಾಭಿಪ್ರಾಯಗಳನ್ನು ಹೆಚ್ಚಿಸುವ, ಸಮಾಜವನ್ನು ವಿಭಜಿಸುವ ಸಾಧನವಾಗಿ ಬಳಕೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ಸೀಸನ್ 2: ಪ್ರತಿ ಎಪಿಸೋಡ್ ಗೆ ಸ್ಮೃತಿ ಇರಾನಿ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಸಿನಿಮಾ ಸುದ್ದಿ

'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ಸೀಸನ್ 2: ಪ್ರತಿ ಎಪಿಸೋಡ್ ಗೆ ಸ್ಮೃತಿ ಇರಾನಿ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಹೊಸ ಆವೃತ್ತಿಯು ಜುಲೈ 29 ರಂದು ರಾತ್ರಿ 10:30 ಕ್ಕೆ ಸ್ಟಾರ್ ಪ್ಲಸ್‌ನಲ್ಲಿ ಮೂಡಿಬರಲಿದೆ. ಸಹಜವಾಗಿ, ಈ ಬಾರಿ ಇರಾನಿ ಅವರಿಗೆ ಎಷ್ಟು ಸಂಭಾವನೆ ನೀಡಲಾಗುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಇದ್ದೇ ಇರುತ್ತದೆ.

ಕಿರುತೆರೆಗೆ ಮರಳಿದ ಸ್ಮೃತಿ ಇರಾನಿ: 'ತುಳಸಿ' ಪಾತ್ರದ ಫಸ್ಟ್‌ ಲುಕ್‌ ಔಟ್; ಹೊಸ ರೂಪದಲ್ಲಿ 'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ನಟಿ!
ದೇಶ

ಕಿರುತೆರೆಗೆ ಮರಳಿದ ಸ್ಮೃತಿ ಇರಾನಿ: 'ತುಳಸಿ' ಪಾತ್ರದ ಫಸ್ಟ್‌ ಲುಕ್‌ ಔಟ್; ಹೊಸ ರೂಪದಲ್ಲಿ 'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ನಟಿ!

2000 ಇಸವಿಯ ಆರಂಭದಲ್ಲಿ ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ ಎನ್ನುವ ಧಾರಾವಾಹಿಯಲ್ಲಿ ಸ್ಮೃತಿ ಅವರು ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ತುಳಸಿ ವೀರ್ವಾನಿ ಪಾತ್ರದಲ್ಲಿ ಸ್ಮೃತಿ ವೀಕ್ಷಕರನ್ನು ರಂಜಿಸಿದ್ದರು.

ತಮ್ಮ ಪಿಂಚಣಿ, ಇತರ ಸವಲತ್ತುಗಳನ್ನು ರಕ್ಷಣಾ ನಿಧಿಗೆ ಅರ್ಪಿಸಿದ ಸ್ಮೃತಿ ಇರಾನಿ
ದೇಶ

ತಮ್ಮ ಪಿಂಚಣಿ, ಇತರ ಸವಲತ್ತುಗಳನ್ನು ರಕ್ಷಣಾ ನಿಧಿಗೆ ಅರ್ಪಿಸಿದ ಸ್ಮೃತಿ ಇರಾನಿ

ಕಳೆದ ವರ್ಷದಿಂದ, ನಾನು ಮಾಜಿ ಸಂಸದೆಯಾಗಿ ನನ್ನ ಪಿಂಚಣಿ ಅಥವಾ ಇತರೆ ಯಾವುದೇ ಸೌಲಭ್ಯವನ್ನು ಪಡೆದುಕೊಂಡಿಲ್ಲ. ಇದು ಭಾರತದ ಖಜಾನೆಯ ಹಣ, ಇದನ್ನು ನಾನು ಇಂದು ರಾಷ್ಟ್ರೀಯ ರಕ್ಷಣಾ ನಿಧಿಗೆ ಅರ್ಪಿಸುತ್ತಿದ್ದೇನೆ" ಎಂದರು.

ಜೀವನದಲ್ಲಿ ಸೋಲು-ಗೆಲುವು ಸಹಜ; ಸ್ಮೃತಿ ಇರಾನಿ ಅಪಹಾಸ್ಯ ಬೇಡ: ಬೆಂಬಲಿಗರಿಗೆ ರಾಹುಲ್ ಕಿವಿಮಾತು
ದೇಶ

ಜೀವನದಲ್ಲಿ ಸೋಲು-ಗೆಲುವು ಸಹಜ; ಸ್ಮೃತಿ ಇರಾನಿ ಅಪಹಾಸ್ಯ ಬೇಡ: ಬೆಂಬಲಿಗರಿಗೆ ರಾಹುಲ್ ಕಿವಿಮಾತು

ನಾವು ಮತ್ತೊಬ್ಬರನ್ನು ಅವಮಾನಿಸುವುದೆಂದರೆ ಅದು ದೌರ್ಬಲ್ಯದ ಸಂಕೇತವಾಗುತ್ತದೆಯೇ ಹೊರತು ನಮ್ಮ ಶಕ್ತಿಯಲ್ಲ ಎಂದು ರಾಹುಲ್ ಹೇಳಿದ್ದಾರೆ.

ನವದೆಹಲಿ: ಅಧಿಕೃತ ಸರ್ಕಾರಿ ಬಂಗಲೆ ತೆರವು ಮಾಡಿದ ಸ್ಮೃತಿ ಇರಾನಿ!
ದೇಶ

ನವದೆಹಲಿ: ಅಧಿಕೃತ ಸರ್ಕಾರಿ ಬಂಗಲೆ ತೆರವು ಮಾಡಿದ ಸ್ಮೃತಿ ಇರಾನಿ!

ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಕಿಶೋರಿ ಲಾಲ್ ಶರ್ಮಾ ಎದುರು ಸುಮಾರು 1.5 ಲಕ್ಷ ಮತಗಳ ಅಂತರದಿಂದ ಸ್ಮೃತಿ ಇರಾನಿ ಸೋತಿದ್ದರು.

ಸ್ಮೃತಿ ಇರಾನಿ, ಅರ್ಜುನ್ ಮುಂಡಾ, ಆರ್ ಕೆ ಸಿಂಗ್ ರಾಜ್ಯಸಭೆಗೆ ನಾಮನಿರ್ದೇಶನ: ಬಿಜೆಪಿ ಚಿಂತನೆ
ದೇಶ

ಸ್ಮೃತಿ ಇರಾನಿ, ಅರ್ಜುನ್ ಮುಂಡಾ, ಆರ್ ಕೆ ಸಿಂಗ್ ರಾಜ್ಯಸಭೆಗೆ ನಾಮನಿರ್ದೇಶನ: ಬಿಜೆಪಿ ಚಿಂತನೆ

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸೋತ ಮೂವರು ಮಾಜಿ ಸಚಿವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ಬಿಜೆಪಿ ಚಿಂತನೆ ನಡೆಸುತ್ತಿದೆ. ಸಂಸತ್ತಿನ ಮೇಲ್ಮನೆಗೆ ಸಂಭಾವ್ಯ ನಾಮನಿರ್ದೇಶಿತರಲ್ಲಿ ಸ್ಮೃತಿ ಇರಾನಿ, ಅರ್ಜುನ್ ಮುಂಡಾ ಮತ್ತು ಆರ್‌ಕೆ ಸಿಂಗ್ ಇದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.