ಬಾಲಿವುಡ್

ಇಟಾಲಿಯಲ್ಲಿ ದೀಪಿಕಾ ಪಡುಕೋಣೆ-ರಣ್ ವೀರ್ ಸಿಂಗ್ ವಿವಾಹ

ಬಾಲಿವುಡ್ ನ ಸ್ಟಾರ್ ನಟರಾದ ದೀಪಿಕಾ ಪಡುಕೋಣೆ-ರಣ್ ವೀರ್ ಸಿಂಗ್ ವಿವಾಹ ಇಟಾಲಿಯಲ್ಲಿ ನಡೆದಿದೆ.

ಇಟಾಲಿಯಲ್ಲಿ ದೀಪಿಕಾ ಪಡುಕೋಣೆ-ರಣ್ ವೀರ್ ಸಿಂಗ್ ವಿವಾಹ
ಇಟಾಲಿಯಲ್ಲಿ ನಡೆದ ದೀಪಿಕಾ ಪಡುಕೋಣೆ-ರಣ್ ವೀರ್ ಸಿಂಗ್ ವಿವಾಹ
Published On :
ಬಾಲಿವುಡ್ ನ ಸ್ಟಾರ್ ನಟರಾದ  ದೀಪಿಕಾ ಪಡುಕೋಣೆ-ರಣ್ ವೀರ್ ಸಿಂಗ್ ವಿವಾಹ ಇಟಾಲಿಯಲ್ಲಿ ನಡೆದಿದೆ.  
ಎಎನ್ಐ ವರದಿಯ ಪ್ರಕಾರ ಕುಟುಂಬ ಸದಸ್ಯರು ಹಾಗೂ ಆಪ್ತ ವರ್ಗದ ಸಮ್ಮುಖದಲ್ಲಿ ಇಟಾಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿದ್ದಾರೆ. ಇದಕ್ಕೂ ಮುನ್ನ ನ.13 ರಂದು ಮೆಹಂದಿ ಸಂಗೀತ್ ಕಾರ್ಯಕ್ರಮ ನಡೆದಿದೆ. ಕ್ಯಾಸ್ಟಾಡಿವಾ ರೆಸಾರ್ಟ್ ನಲ್ಲಿ ವಿವಾಹ ನಡೆದಿದ್ದು, ಇದೇ ವೇಳೆ ವಿವಾಹವಾದ ರೆಸಾರ್ಟ್ ನಲ್ಲಿ ವಿಶ್ವನಾಯಕರ ಭೇಟಿಯೂ ಇದ್ದಿದ್ದರಿಂದ ಬಿಗಿ ಭದ್ರತೆಯನ್ನೂ ಒದಗಿಸಲಾಗಿತ್ತು. 
ಲೇಕ್ ಕೊಮೊದಲ್ಲಿಯೂ ಸಹ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಪತ್ರಕರ್ತರನ್ನೂ ಸಹ ತೀವ್ರ ತಪಾಸಣೆಗೆ ಒಳಪಡಿಸಲಾಗಿತ್ತು ಎಂದು ಎಎನ್ಐ ಪತ್ರಕರ್ತರೊಬ್ಬರು ವರದಿಯಲ್ಲಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.