Cybercrime

ಕ್ರ್ಯಾಕ್ ಟೀಮ್ ನೊಂದಿಗೆ ಸೈಬರ್ ಕ್ರೈಮ್ ಪ್ರಕರಣಗಳ ಇತ್ಯರ್ಥ ಇನ್ಮುಂದೆ ಮತ್ತಷ್ಟು ಪರಿಣಾಮಕಾರಿ
ಕಳೆದ 2 ವರ್ಷಗಳ ಅವಧಿಯಲ್ಲಿ ಸೈಬರ್ ಕ್ರೈಮ್ ಪ್ರಕರಣಗಳ ಇತ್ಯರ್ಥ ಶೇ.10 ರಷ್ಟಾಗಿದ್ದು, ನಿರಾಶಾದಾಯಕ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದು, ಪರಿಣಾಮಕಾರಿ ಕಾರ್ಯನಿರ್ವಹಣೆಗೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಮುಂದಾಗಿವೆ.

ನಿಮ್ಮ ಡೇಟಾಗಳನ್ನು ಕಳವು ಮಾಡಲಾಗಿದೆ, ಹಿಂಪಡೆಯಲು ಹಣ ಪಾವತಿಸಿ: ಕೊಡಗು ಮೂಲದ ಐಟಿ ಸಂಸ್ಥೆಗೆ ಸೈಬರ್ ಕಳ್ಳರ ಕನ್ನ!
ಆತನ ಸರ್ವರ್‌ನಲ್ಲಿ ಏನೋ ತಪ್ಪಾಗಿದ್ದು ಆತ ತನ್ನ ಫೋಲ್ಡರ್‌ಗಳನ್ನು ತೆರೆಯಲು ಸಾಧ್ಯವಾಗಿರಲಿಲ್ಲ. ಆದರೆ ಅದೊಂದು ಸಾಮಾನ್ಯ ‘ಸಿಸ್ಟಮ್ ಎರರ್’ ಮಾತ್ರವೇ ಆಗಿರಲಿಲ್ಲ. ಅದಾಗಿ ಕೆಲ ಸಮಯದಲ್ಲಿ ಅವರ ಕಂಪ್ಯೂಟರ್ ಪರದೆಯಲ್ಲಿ ಒಂದು ಸಂದೇಶ ಅಥವಾ ಎಚ್ಚರಿಕೆ ಕಾಣಿಸಿಕೊಂಡಿದೆ.

ಸೈಬರ್ ಅಪರಾಧ ದಳದ ಯಶಸ್ವಿ ಕಾರ್ಯನಿರ್ವಹಣೆ: 15 ದಿನಗಳಲ್ಲಿ 400 ಪ್ರಕರಣಗಳ ವಿಲೇವಾರಿ
ಸೈಬರ್ ಅಪರಾಧ ಪೊಲೀಸ್ ಠಾಣೆ (ಸಿಸಿಪಿಎಸ್) 2017 ರಲ್ಲಿ ಪ್ರಾರಂಭವಾದಾಗಿನಿಂದ ಬಾಕಿ ಉಳಿದಿರುವ 16,000 ಕ್ಕೂ ಹೆಚ್ಚು ಪ್ರಕರಣಗಳ ತನಿಖೆ ನಡೆಸುವ ತೀರ್ಮಾನಕ್ಕೆ ಬಂದಿದೆ ಎಂದೆಣಿಸುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಎಂಟು ಸೈಬರ್ ಎಕನಾಮಿಕ್ ನಾರ್ಕೋಟಿಕ್ (ಸಿಇಎನ್) ಕೇಂದ್ರಗಳು ಪ್ರಾರಂಬವಾಗಿರುವ ನಂತರ 2019 ರಲ್ಲಿ ಇಡೀ ವರ್ಷದಲ್ಲಿ 1,000 ಪ್ರಕರಣಗಳಿಗೆ ಹೋಲ

ವಿದೇಶಿ ಉದ್ಯೋಗ ಆಮಿಷ ತೋರಿಸಿ ಟೆಕ್ಕಿಯಿಂದ ರೂ.37 ಲಕ್ಷ ದೋಚಿದ ಸೈಬರ್ ಖದೀಮರು!
ಸೈಬರ್ ಖದೀಮರು ತೋರಿಸಿದ ವಿದೇಶಿ ಉದ್ಯೋಗದ ಆಮಿಷಕ್ಕೆ ಒಳಗಾಗಿ ಸಾಫ್ಟ್ ಎಂಜಿನಿಯರ್ ಒಬ್ಬರೂ ರೂ.37 ಲಕ್ಷ ಕಳೆದುಕೊಂಡಿರುವ ಘಟನೆ ನಗರದ ಮಾಗಡಿ ರಸ್ತೆಯಲ್ಲಿ ನಡೆದಿದೆ.

ಬೆಂಗಳೂರು: ಇಂಜಿನಿಯರಿಂಗ್ ಪದವೀಧರರಿಗೆ ನಕಲಿ ಉದ್ಯೋಗ ಭರವಸೆ, ಐಟಿ ಸಂಸ್ಥೆ ಮಾಲೀಕನ ಬಂಧನ!
ಸೈಬರ್ ಕ್ರೈಮ್ ಇಲಾಖೆ ಆನ್ಲೈನ್ ವಂಚನೆ ಕುರಿತು ಸಾಕಷ್ಟು ಅರಿವು ಮೂಡಿಸಿದ್ದರೂ ಮತ್ತೆ ಮತ್ತೆ ಜನರು ಮೋಸಗೊಳ್ಳುತ್ತಲೇ ಇದ್ದಾರೆ.

ಮಂಗಳೂರು: ಫೇಸ್‌ಬುಕ್ ಸ್ನೇಹಿತನಿಂದ ಮಹಿಳೆಗೆ 16.69 ಲಕ್ಷ ರೂ ವಂಚನೆ
ಆನ್ ಲೈನ್ ವಂಚಕರ ಜಾಲದ ಕುರಿತಂತೆ ಪೋಲೀಸ್ ಇಲಖೆ ಎಷ್ಟು ಎಚ್ಚರಿಕೆ ನಿಡಿದ್ದರೂ ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗಿಲ್ಲ.

ಬೆಂಗಳೂರು: ಅಮೆರಿಕನ್ ನರ್ಸ್, ಆರ್ ಬಿ ಐ ಅಧಿಕಾರಿ ಹೆಸರಲ್ಲಿ ಟೆಕಿಗೆ 4.70 ಲಕ್ಷ ರೂ. ವಂಚನೆ
ಅಮೆರಿಕದ ನರ್ಸ್, ಆರ್‍ಬಿಐ ಆಫೀಸರ್, ಕಸ್ಟಮ್ಸ್ ಅಧಿಕಾರಿ ಹೀಗೆ ನಾನಾ ಹೆಸರಿನಲ್ಲಿ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ಒಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ನಡೆದಿದೆ.

