Cubbon Park

ಕಬ್ಬನ್ ಪಾರ್ಕ್‍ನಲ್ಲಿ ದೀಪಾವಳಿ ಜಾಗೃತಿ
ಕಬ್ಬನ್ ಪಾರ್ಕ್‍ನಲ್ಲಿ ಭಾನುವಾರ ವಾಹನ ನಿಷೇಧ ಹಿನ್ನೆಲೆಯಲ್ಲಿ ಕೆಲವು ಗಂಟೆ ಕಾಲ ದೀಪಾವಳಿ ಆಚರಣೆ ಬಗ್ಗೆಯ ಮಾಹಿತಿ ಕಾರ್ಯಾಗಾರವಾಗಿ ಮಾರ್ಪಟ್ಟಿತ್ತು. ನಟಿ ತಾರಾ ಅನುರಾಧ ಅವರು ಹಬ್ಬದಲ್ಲಿ ಅನುಸರಿಸಬೇಕಾದ ಜಾಗೃತಿ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು...

ಕಬ್ಬನ್ ಪಾರ್ಕ್‍ನಲ್ಲಿ ರಜೆಯ ಮೋಜು
ಅಲ್ಲಿ ಮಕ್ಕಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಪ್ರತಿದಿನದ ಒತ್ತಡದ ಬದುಕಿನಿಂದ ತುಸು ನಿರಾಳತೆ ಅಲ್ಲಿತ್ತು. ಮಕ್ಕಳೊಂದಿಗೆ ಪೋಷಕರು ಕ್ರಿಕೆಟ್, ಬ್ಯಾಡ್ಮಿಂಟನ್, ಕಣ್ಣೆ ಮುಚ್ಚೆ ಕಾಡೇಗೂಡೆ ಆಟವಾಡಿದರು. ಹೂವಿನ ತೋಟದಲ್ಲಿ ಹಕ್ಕಿಯಂತೆ ಹಾರಾಡಿದ ಪುಟಾಣಿಗಳು, ಗಿಡದಿಂದ ಗಿಡಕ್ಕೆ ಹಾರುವ...

ಪ್ರೇಮಿಗಳಿಗಿರಲಿ ರಾತ್ರಿ 10ರ ವರೆಗೆ ಪರ್ಮಿಶನ್!
ಕಬ್ಬನ್‍ಪಾರ್ಕ್‍ನಲ್ಲಿ ರಾತ್ರಿ 10 ಗಂಟೆವರೆಗೂ ಪ್ರೇಮಿಗಳ ಅಲೆದಾಟಕ್ಕೆ ಅವಕಾಶ ಕೊಡಬೇಕು. ಜತೆಗೆ ತಿಂಡಿ, ತಿನಿಸು ಮಾರಾಟ ಮಾಡಲು ಅವಕಾಶ ಕೊಡಬೇಕೆಂಬ ಕೂಗು ಎದ್ದಿದೆ...

ಕಬ್ಬನ್‍ನಲ್ಲಿ ವಿದ್ಯಾರ್ಥಿ ಕಂಡಕ್ಟರ್ಸ್
ಬಿಎಂಟಿಸಿ ಬಸ್ ಚಾಲಕ ಹಾಗೂ ಕಂಡಕ್ಟರ್‍ಗಳು ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ? ಬಸ್ ಡಿಪೊೀಗಳಲ್ಲಿ ಅಧಿಕಾರಿಗಳು...

ಆಟ, ಕೀಟ, ನೋಟ; ಗಾರ್ಡನ್ ಕುರಿತು ಪಾಠ
ಈ ಬಾರಿ ಕೀಟಗಳ ಬಗ್ಗೆ ನಡೆಸಿದ ಪ್ರಾತ್ಯಕ್ಷಿಕೆ ಜನ ಮೆಚ್ಚುಗೆಗೆ ಪಾತ್ರವಾಯಿತು. ಪ್ರತಿ ವಾರವೂ ಈ ಕಾರ್ಯಕ್ರಮವನ್ನು ನಡೆಸುವಂತೆ ಸಾರ್ವಜನಿಕರು...

ಕಬ್ಬನ್‍ನಲ್ಲಿ ವಿದ್ಯಾರ್ಥಿಗಳ ಬೀದಿ ನಾಟಕ
ಕಬ್ಬನ್ ಉದ್ಯಾನದಲ್ಲಿ ಈ ಭಾನುವಾರ ಬೀದಿ ನಾಟಕಗಳದ್ದೇ ವಿಶೇಷ, ಮೂರು ವಿಭಿನ್ನ ವಿಷಯಕ್ಕೆ ಸಂಬಂಧಿಸಿದಂತೆ ನಾಟಕಗಳು ಪ್ರದರ್ಶನಗೊಂಡವು...

ಪರಿಸರ ಸ್ನೇಹಿ ಗಣಪ ಜಾಗೃತಿಗೆ ಮ್ಯಾಜಿಕ್ ಷೋ
ಗಣೇಶ ಚತುರ್ಥಿ ಹತ್ತಿರವಾಗುತ್ತಿರುವುದರಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ....

ಕಬ್ಬನ್ ಎಂದರೆ ಖುಷಿ ನಾಯಿಗಳೇ ಕಸಿವಿಸಿ
ನಗರದಲ್ಲಿ ಕಸದಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಡೆಲ್ಲಿ ಪಬ್ಲಿಕ್ ಶಾಲೆ, ದಕ್ಷಿಣ ಶಾಲೆ ಮಕ್ಕಳು ಸ್ವಚ್ಛತೆ ಕಾಪಾಡುವ ಮತ್ತು ಪರಿಸರ ಸಂರಕ್ಷಿಸುವ ಬೀದಿ ನಾಟಕವನ್ನು ಮಾಡಿ ಸಂದೇಶ ಸಾರಿದ್ದು ಈ ಬಾರಿಯ...

ಕಬ್ಬನ್ ಪಾರ್ಕ್ ನಲ್ಲಿ ಇಂದಿನ ವಿಶೇಷ
ಕಬ್ಬನ್ ಉದ್ಯಾನದಲ್ಲಿ ಪ್ರತಿ ಭಾನುವಾರ ವಾಹನ ಸಂಚಾರ ನಿಷೇಧ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

