CSK

CSK ಕೋಚ್ ಹುದ್ದೆ ಆಫರ್ ತಿರಸ್ಕರಿಸಿದ್ದೇಕೆ ಆಶಿಶ್ ನೆಹ್ರಾ...? ಆರ್ ಅಶ್ವಿನ್ ಹೇಳಿದ್ದೇನು?
ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರಮುಖ ಫ್ರಾಂಚೈಸಿಯಾದ ಚೆನ್ನೈ ಸೂಪರ್ ಕಿಂಗ್ಸ್ (CSK) ಸೋಮವಾರ ಜಹೀರ್ ಖಾನ್ ಅವರನ್ನು ಹೊಸ ಮುಖ್ಯ ಕೋಚ್ ಎಂದು ಅಧಿಕೃತವಾಗಿ ಘೋಷಿಸಿದೆ. ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ನೇಮಕಾತಿಗೂ ಮುನ್ನ ಕೋಚ್ ಹುದ್ದೆಗೆ ಇದ್ದ ಸಂದಿಗ್ಧತೆಯನ್ನು ಬಹಿರಂಗಪಡಿಸಿದ್ದಾರೆ.

CSK ಮುಖ್ಯ ಕೋಚ್ ಜಹೀರ್ ಖಾನ್ ಕುರಿತು ಧೋನಿ ನೀಡಿದ್ದ 'ಸಚಿನ್ ತೆಂಡೂಲ್ಕರ್' ಹೇಳಿಕೆ ಮತ್ತೆ ಮುನ್ನೆಲೆಗೆ!
ಐಪಿಎಲ್‌ನಲ್ಲಿ 100 ಪಂದ್ಯಗಳನ್ನು ಆಡಿರುವ ಜಹೀರ್, ತಮ್ಮ ನಿವೃತ್ತಿಯ ನಂತರ ಕೋಚಿಂಗ್ ಜವಾಬ್ದಾರಿಗಳನ್ನು ವಹಿಸಿಕೊಂಡರು.
'ಅದರಿಂದೇನೋ ಹೊರಬಂದೆ, ಆದರೆ ಎಲ್ಲಿಗೆ ಹೋಗಲಿ': ಟ್ರೋಲಿಂಗ್ ಕುರಿತು CSK ಮಾಜಿ ಆಟಗಾರ ವಿಜಯ್ ಶಂಕರ್
ಶಂಕರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸದಿದ್ದರೂ, ಪ್ರಪಂಚದಾದ್ಯಂತದ ಫ್ರಾಂಚೈಸಿ ಲೀಗ್‌ಗಳಲ್ಲಿ ಆಡುವ ಸಲುವಾಗಿ ಈ ವರ್ಷದ ಆರಂಭದಲ್ಲಿ ಭಾರತೀಯ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಿಂದ ಹೊರಬಂದರು.

ಎಂಎಸ್ ಧೋನಿ ಶೇ 25ರಷ್ಟು 'ಪಾಲು ಕೇಳಿದ್ದಾರೆ' ಎಂಬ ಸ್ಫೋಟಕ ವರದಿ ಕುರಿತು ಕೊನೆಗೂ ಮೌನ ಮುರಿದ CSK!
ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ, ಧೋನಿ ಅವರು ತಂಡದಲ್ಲಿ ಪಾಲು (stake) ಕೇಳಿದ್ದಾರೆ ಎಂಬ ವಾದವು ವಾಸ್ತವವಲ್ಲ. ಇದೊಂದು ಉದ್ದೇಶಪೂರ್ವಕವಾಗಿ ಹಬ್ಬಿಸಿದ ಕಟ್ಟುಕಥೆ ಎಂದು ಬಣ್ಣಿಸಿದ್ದಾರೆ.

IPL 2027: ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲ್ಲ ಎಂದ್ರಾ ಧೋನಿ?; ಥಲಾ ಭವಿಷ್ಯದ ಬಗ್ಗೆ CSK ಮಾಜಿ ಬ್ಯಾಟರ್ ಬದರಿನಾಥ್ ಹೇಳಿದ್ದೇನು?
ಅನಿಶ್ಚಿತತೆ ನಡುವೆ 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಮುಂದುವರಿಯುವ ಉದ್ದೇಶವಿಲ್ಲ ಎಂದು ಅವರು ಹೇಳಿರುವುದಾಗಿ CSK ಮಾಜಿ ಬ್ಯಾಟರ್ ಸುಬ್ರಮಣ್ಯಂ ಬದರಿನಾಥ್ ತಿಳಿಸಿದ್ದಾರೆ.

CSK ಯಲ್ಲಿ ಶೇ. 25 ರಷ್ಟು ಪಾಲು ಕೇಳಿದ್ದಾರೆಯೇ ಧೋನಿ? 3,820 ಕೋಟಿ ರೂ ಕ್ಲೈಮ್ ಹಿಂದಿರುವ ಸತ್ಯವೇನು?
ಇಂತಹ ಯಾವುದೇ ಪಾಲುದಾರಿಕೆ ಮಾತುಕತೆಗಳ ಬಗ್ಗೆ ಧೋನಿ ಅಥವಾ ಸಿಎಸ್‌ಕೆ ಕಡೆಯಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.

ಗುಜರಾತ್ ಟೈಟಾನ್ಸ್‌ನತ್ತ ಮತ್ತೆ ಹಾರ್ದಿಕ್ ಪಾಂಡ್ಯ ಚಿತ್ತ; ಆ ಒಂದೇ ಒಂದು 'ಷರತ್ತು' ಒಪ್ಪಂದಕ್ಕೆ ಅಡ್ಡಿ: ವರದಿ
ಈ ವಿಷಯದ ಕುರಿತು ಹಾರ್ದಿಕ್ ಅವರ ವಕ್ತಾರರನ್ನು ಸಂಪರ್ಕಿಸಿದಾಗ, ಆಟಗಾರ ಸ್ವತಃ ಯಾವುದೇ ಫ್ರಾಂಚೈಸಿ ಜೊತೆ ನೇರವಾಗಿ ಮಾತುಕತೆ ನಡೆಸಿಲ್ಲ ಎಂಬುದು ಸ್ಪಷ್ಟವಾಯಿತು.

'RCB ವೇಗಿ ಜಾಶ್ ಹೇಜಲ್‌ವುಡ್ ನನಗೆ ಬೌಲಿಂಗ್ ಮಾಡಲು ನಿರಾಕರಿಸಿದ್ದರು': ಕಾರಣ ತಿಳಿಸಿದ ಚೇತೇಶ್ವರ್ ಪೂಜಾರ
ನಾನು ಕೆಕೆಆರ್ ಮೂಲಕ ನನ್ನ ಐಪಿಎಲ್ ಪಯಣವನ್ನು ಆರಂಭಿಸಿದೆ. ಅಲ್ಲಿ ಶಾರುಖ್ ಖಾನ್ ಮಾಲೀಕರಾಗಿದ್ದರು. ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ, ಸಹಜವಾಗಿಯೇ ನನಗೆ ಅದು 'ಫ್ಯಾನ್ ಬಾಯ್' ಕ್ಷಣವಾಗಿತ್ತು ಎಂದರು.

ಹಾರ್ದಿಕ್ ಪಾಂಡ್ಯ ಟ್ರೇಡಿಂಗ್‌ಗೆ ಹೊಸ ತಿರುವು: CSK ಜೊತೆಗಿನ ಮಾತುಕತೆ ನಿರಾಕರಿಸಿದ ಮುಂಬೈ ಇಂಡಿಯನ್ಸ್!
ಐಪಿಎಲ್ 2024ರ ಸೀಸನ್‌ಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ನೇಮಕಗೊಂಡಿದ್ದ ಹಾರ್ದಿಕ್, ಗುಜರಾತ್ ಟೈಟಾನ್ಸ್‌ನ ನಾಯಕರಾಗಿ ತಾವು ಗಳಿಸಿದ್ದ ಯಶಸ್ಸನ್ನು ಇಲ್ಲಿ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

