Cricket Offbeat

ವಿಶ್ವಕಪ್ನಲ್ಲಿ ಮಲಿಂಗಾ ಅದ್ಭುತ ಸಾಧನೆ; ಶುಭ ಕೋರಲು ಮಹೆಲಾ ಈ ಫೋಟೋ ಬಳಸಿದ್ದೇಕೆ?
ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದ ಲಸಿತ್ ಮಲಿಂಗಾ ಅವರನ್ನು ಅಭಿನಂದಿಸಲು ಮಾಜಿ ಕ್ರಿಕೆಟಿಗ ಮಹೆಲಾ ಜಯವರ್ಧನೆ ಅವರು ಈ ಫೋಟೋ ಬಳಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಅಂಪೈರ್ ನಾಟೌಟ್ ತೀರ್ಪು; ಕೊನೆಯ ಸೆಕೆಂಡ್ನಲ್ಲಿ ಡಿಆರ್ಎಸ್ ತೆಗೆದುಕೊಂಡ ಲಂಕಾ, ಗೆಲ್ತಾ-ಸೋಲ್ತಾ, ವಿಡಿಯೋ ವೈರಲ್!
ಕೆಲವೊಂದು ಪಂದ್ಯಗಳಲ್ಲಿ ನಾವು ಕೊನೆಯ ಸೆಕೆಂಡ್ ನಲ್ಲಿ ತೆಗೆದುಕೊಳ್ಳುವ ಕೆಲವೊಂದು ಮಹತ್ವದ ನಿರ್ಧಾರಗಳೇ ಗೆಲುವಿಗೆ ಕಾರಣವಾಗುತ್ತದೆ. ಅಂತೆ ಇಂಗ್ಲೆಂಡ್ ವಿರುದ್ಧ ಸೋಲಿನ...

ಸಚಿನ್ ಆಯ್ತು, ಈಗ ವಿಂಡೀಸ್ ಲೆಜೆಂಡ್ ಲಾರಾ ದಾಖಲೆಗೂ ಕೊಹ್ಲಿಯಿಂದ ಬಂತು ಕುತ್ತು!
ಕ್ರಿಕೆಟ್ ಜಗತ್ತಿನ ಲೆಜೆಂಡ್ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ದಾಖಲೆಗಳಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಂದ ಮತ್ತೆ ಕುತ್ತು ಬಂದಿದೆ.

ಹಶೀಮ್ ಆಮ್ಲಾ: ಎಬಿಡಿ ವಿಲಿಯರ್ಸ್, ರೋಹಿತ್ ಶರ್ಮಾ, ಗಂಗೂಲಿ ದಾಖಲೆ ಧೂಳಿಪಟ, ಸ್ವಲ್ಪದರಲ್ಲಿ ಕೊಹ್ಲಿ ದಾಖಲೆ ಮಿಸ್!
ವಿರಾಟ್ ಕೊಹ್ಲಿ ದಾಖಲೆ ಹಿಂದೆ ಬಿದಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಹಶೀಮ್ ಆಮ್ಲಾ, ದಾಖಲೆಗಳ ರೇಸ್ ನಲ್ಲಿ ಕೊಹ್ಲಿ ದಾಖಲೆ ಮುರಿಯವಲ್ಲಿ ಕೂದಲೆಳೆ ಅಂತರದಲ್ಲಿ ಮಿಸ್ ಆಗಿದ್ದಾರೆ.

ಕೊಹ್ಲಿ ದಾಖಲೆ ಹಿಂದೆ ಬಿದ್ದ ಹಾಶೀಂ ಆಮ್ಲಾ, ಈ ಒಂದು 'ಮೈಲಿಗಲ್ಲು' ಮುರಿಯಲು ಆಗಿಲ್ಲ!
ಕ್ರಿಕೆಟ್ ನಲ್ಲಿ ಹಳೆಯ ದಾಖಲೆಗಳನ್ನು ಧೂಳಿಪಟ ಮಾಡಿ ಹೊಸ ದಾಖಲೆಗಳನ್ನು ಸೃಷ್ಠಿಸುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದಾಖಲೆಗಳ ಹಿಂದೆ ಬಿದ್ದಿದ್ದ...

ಬ್ಯಾಟ್ ಬೀಸಿ 360 ಡಿಗ್ರಿ ಸುತ್ತಿ ಬಿದ್ದ ಬ್ಯಾಟ್ಸ್ಮನ್, ರನ್ ಓಡದೆ ಪೆವಿಲಿಯನ್ ಸೇರಿದ, ವಿಡಿಯೋ ವೈರಲ್!
ಚೆಂಡಿಗೆ ಬಲವಾಗಿ ಬಾರಿದ ಎಡವಿ ಬಿದ್ದ ಬ್ಯಾಟ್ಸ್ ಮನ್ ರನ್ ಓಡದೆ ಪೆಲಿವಿಯನ್ ಸೇರಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ವಿಶ್ವಕಪ್ನಲ್ಲಿ ಒಂದೇ ಪಂದ್ಯದಲ್ಲಿ ಒಂದಲ್ಲ, ಎರಡಲ್ಲ ದಾಖಲೆ 17 ಸಿಕ್ಸ್; ಮೋರ್ಗನ್ ವಿಡಿಯೋ ವೈರಲ್!
ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿ ದಿನಕ್ಕೊಂದು ದಾಖಲೆಗಳಿಗೆ ಸಾಕ್ಷಿಯಾಗುತ್ತಿದ್ದು, ಈ ಪಟ್ಟಿಗೆ ಇದೀಗ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಕೂಡ ಸೇರ್ಪಡೆಯಾಗಿದ್ದಾರೆ.

6 ರನ್ಗಳಿಗೆ ಆಲೌಟ್: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲೇ ಕಳಪೆ ದಾಖಲೆ; ಗಲ್ಲಿ ಕ್ರಿಕೆಟ್ಗಿಂತ ಕೀಳು!
ಇಂಗ್ಲೆಂಡ್ ವಿರುದ್ಧ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ 9 ಓವರ್ಗಳಿಗೆ 104 ರನ್ ಚಚ್ಚಿಸಿಕೊಂಡಿದ್ದ ಅಫ್ಘಾನಿಸ್ತಾನದ ರಶೀದ್ ಖಾನ್ ಬಗ್ಗೆ ಎಲ್ಲರೂ ಮಾತನಾಡುವಾಗಲೇ ಮಹಿಳಾ ಟಿ-20 ಪಂದ್ಯದಲ್ಲಿ...

ವಿಡಿಯೋ: ವಿಶ್ವಕಪ್ನಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕ್ 7ನೇ ಐತಿಹಾಸಿಕ ಸೋಲಿಗೆ ಕಾರಣಗಳಿವು?
ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಗೆದ್ದು 7ನೇ ಐತಿಹಾಸಿಕ ದಾಖಲೆ ಬರೆದಿದೆ. ಟೀಂ ಇಂಡಿಯಾ 86 ರನ್ ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇನ್ನು ಭಾರತ ವಿರುದ್ಧ ತೀವ್ರ ಮುಖಭಂಗಕ್ಕೀಡಾಗಿರುವ...

