Cricket Offbeat

'ಯಂಗ್‍ಸ್ಟರ್' ಎಂದು ಹಿಟ್‍ಮನ್ ಕಿಚಾಯಿಸಿದ ಯಜುವೇಂದ್ರ ಚಾಹಲ್..!
ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರನ್ನು ಯುವಕ (ಯಂಗ್‍ಸ್ಟರ್) ಎಂದು ಸ್ಪಿನ್ನರ್ ಯಜುವೇಂದ್ರ ಚಾಹಲ್ ಕಿಚಾಯಿಸಿದ್ದಾರೆ.

ಎದುರಾಳಿ ಬೌಲರ್‌ನಿಂದಲೂ ಸೆಲ್ಯೂಟ್ ಹೊಡೆಸಿಕೊಂಡ ವಿರಾಟ್ ಕೊಹ್ಲಿ, ವಿಡಿಯೋ ವೈರಲ್!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಿಂಕ್ ಬಾಲ್ ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಇನ್ನು ವಿಕೆಟ್ ಪಡೆದ ನಂತರ ಬಾಂಗ್ಲಾ ಬೌಲರ್ ಕೊಹ್ಲಿಗೆ ಸೆಲ್ಯೂಟ್ ಹೊಡೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಹಿಂಗೂ ಸಿಕ್ಸ್ ಹೊಡಿಬಹುದಾ, ಬಾಂಗ್ಲಾ ಬ್ಯಾಟ್ಸ್‌ಮನ್ ಸಿಕ್ಸ್ ಕಂಡು ಕಕ್ಕಾಬಿಕ್ಕಿಯಾದ ಕೊಹ್ಲಿ, ವಿಡಿಯೋ ವೈರಲ್!
ಭರ್ಜರಿ ಹಾಗೂ ಕ್ಲಾಸಿಕ್ ಸಿಕ್ಸ್ ಹೊಡೆಯುವುದರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಖ್ಯಾತರು. ಆದರೆ ಪ್ರವಾಸಿ ಬಾಂಗ್ಲಾದೇಶ ಬ್ಯಾಟ್ಸ್‌ಮನ್ ಸಿಡಿಸಿದ ಸಿಕ್ಸ್ ಕಂಡು ಕೊಹ್ಲಿಯೇ ಶಾಕ್ ಆಗಿದ್ದಾರೆ.

ಶತಕ ಸಿಡಿಸಿ ಖುಷಿಯಲ್ಲಿದ್ದ ಕೊಹ್ಲಿಗೆ ಶಾಕ್ ಕೊಟ್ಟ ಬಾಂಗ್ಲಾ ಫೀಲ್ಡರ್, ವಿಡಿಯೋ ವೈರಲ್!
ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಶತಕ ಸಿಡಿಸಿದ ಖುಷಿಯಲ್ಲಿದ್ದರು. ಇದೇ ವೇಳೆ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಕೊಹ್ಲಿಯನ್ನು ಔಟ್ ಮಾಡುವ ಮೂಲಕ ಬಾಂಗ್ಲಾ ಫೀಲ್ಡರ್ ಶಾಕ್ ಕೊಟ್ಟಿದ್ದಾರೆ.

ಪೂಜಾರ ಅರ್ಧ ಶತಕ: ಡ್ರೆಸ್ಸಿಂಗ್ ರೂಂನಲ್ಲಿ ಬಾಟಲ್ ತೋರಿಸಿ ಸಂಭ್ರಮಿಸಿದ ಆಟಗಾರರು, ಇಲ್ಲಿದೆ ಬಾಟಲ್ ರಹಸ್ಯ!
ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಭಾರತ ಹಗಲು-ರಾತ್ರಿ ಟೆಸ್ಟ್ ಪಂದ್ಯವಾಡುತ್ತಿದ್ದು ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ.

ರೋಹಿತ್ ಶರ್ಮಾ ಅದ್ಭುತ ಕ್ಯಾಚ್‌ಗೆ ಸ್ಟನ್ ಆದ ವಿರಾಟ್ ಕೊಹ್ಲಿ, ವಿಡಿಯೋ ವೈರಲ್!
ಬಾಂಗ್ಲಾದೇಶ ವಿರುದ್ಧದ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಡೈವ್ ಮಾಡಿ ಒಂದೇ ಕೈಯಲ್ಲಿ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದು ಇದನ್ನು ಕಂಡ ವಿರಾಟ್ ಕೊಹ್ಲಿ ಸ್ಟನ್ ಆದರು.

ರೋಹಿತ್ ಬಿಟ್ರು, ಪೂಜಾರ ಬಿಡಲಿಲ್ಲ; ವಿಡಿಯೋ ವೈರಲ್!
ಬಾಂಗ್ಲಾದೇಶ ವಿರುದ್ಧದ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಡೈವ್ ಮಾಡಿ ಒಂದೇ ಕೈಯಲ್ಲಿ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದರು. ಇದಾದ ನಂತರ ಸುಲಭವಾಗಿ ಕೈಗೆ ಬಂದ ಕ್ಯಾಚ್ ಅನ್ನು ರೋಹಿತ್ ಬಿಟ್ಟರೂ ಚೇತೇಶ್ವರ ಪೂಜಾರ ಬಿಡಲಿಲ್ಲ. ಈ ಕ್ಯಾಚ್ ವಿಡಿಯೋ ಇದೀಗ ವೈರಲ್ ಆಗಿದೆ.

ತನ್ನದೇ ರನೌಟ್ ನೋಡಿ ನಾಚಿಕೆಯಿಂದ ತಲೆ ತಲೆ ಚಚ್ಚಿಕೊಂಡ ಗುರಿಂದರ್ ಸಂದು, ವಿಡಿಯೋ ವೈರಲ್!
ಕ್ರಿಕೆಟ್ ಇತಿಹಾಸದಲ್ಲಿ ಹಲವು ಹಾಸ್ಯಾತ್ಮಕ, ರೋಚಕ ರನೌಟ್ ಗಳ ಸರಮಾಲೆನೇ ಇದೆ. ಆದರೆ ಗುರಿಂದರ್ ಸಂದು ತನ್ನದೇ ಎಡವಟ್ಟಿನಿಂದ ಸಿಲ್ಲಿಯಾಗಿ ರನೌಟ್ ಆಗಿ ನಾಚಿಕೆಯಿಂದ ತಲೆ ತಲೆ ಚಚ್ಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ನೋ ಬಾಲ್ ತಪ್ಪಿಸಲು ಪೊಲಾರ್ಡ್‌ನಿಂದ ಬೊಂಬಾಟ್ ಐಡಿಯಾ, ಅಂಪೈರ್ ಕಕ್ಕಾಬಿಕ್ಕಿ, ವಿಡಿಯೋ ವೈರಲ್!
ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಕೀರನ್ ಪೊಲಾರ್ಡ್ ನೋಬಾಲ್ ತಪ್ಪಿಸಲು ಬೊಂಬಾಟ್ ಐಡಿಯಾ ಮಾಡಿದ್ದು ಇದನ್ನು ಕಂಡ ಅಂಪೈರ್ ಕಕ್ಕಾಬಿಕ್ಕಿಯಾಗಿರುವ ಘಟನೆ ನಡೆದಿದೆ.

