CPEC

ಸಿಪಿಇಸಿ ಭಾರತದ ಸಾರ್ವಭೌಮತೆಯನ್ನು ನಿರಾಕರಿಸುತ್ತಿಲ್ಲ: ಚೀನಾ ಮಾಧ್ಯಮ
ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆ(ಸಿಪಿಇಸಿ) ಭಾರತದ ಸಾರ್ವಭೌಮತೆಯನ್ನು ಕಡೆಗಣಿಸುತ್ತಿಲ್ಲ. ಆದರೆ ಯೋಜನೆಗೆ ಭಾರತ ಉಂಟುಮಾಡುತ್ತಿರುವ ಅಡ್ಡಿಯನ್ನು ನಿರಾಕರಿಸುತ್ತಿದೆ...

ಸಿಪಿಇಸಿಯಲ್ಲಿ ಹೂಡಿಕೆ ಮಾಡಲು ಯುಎಇಗೆ ಪಾಕಿಸ್ತಾನದ ಆಹ್ವಾನ
ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಹೂಡಿಕೆ ಮಾಡಲು ಯುಎಇಗೆ ಪಾಕಿಸ್ತಾನ ಆಹ್ವಾನ ನೀಡಿದೆ.

ನಮ್ಮ ಏಳಿಗೆಯನ್ನು ಅಪಾಯ ಎಂಬಂತೆ ನೋಡಬೇಡಿ: ಚೀನಾಗೆ ಭಾರತ
ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಚೀನಾ ತನ್ನ ಮಹತ್ವಾಕಾಂಕ್ಷೆಯ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯನ್ನು ಮುಂದುವರೆಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಭಾರತ, ಚೀನಾ ನಮ್ಮ ಪ್ರಾದೇಶಿಕ ಹಕ್ಕನ್ನು ಗೌರವಿಸಬೇಕು ಎಂದು ತಾಕೀತು ಮಾಡಿದೆ.

ಗ್ವಾದರ್ ಬಂದರು ರಕ್ಷಣೆಗೆ ಚೀನಾದ 2 ನೌಕೆ ನಿಯೋಜನೆ!
ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಒಪ್ಪಂದದ ಪ್ರಮುಖ ಮಾರ್ಗವಾಗಿರುವ ಗ್ವಾದರ್ ಬಂದರು ರಕ್ಷಣೆಗೆ ಚೀನಾ ಸೇನೆ ತನ್ನ 2 ಯುದ್ಧವಿಮಾನಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ ಎಂದು ತಿಳಿದುಬಂದಿದೆ.

ಸಿಪಿಇಸಿ ಕಾಮಗಾರಿಯ ಚೀನಾ ಕಾರ್ಮಿಕರ ಕಾವಲಿಗೆ ಪಾಕ್ ನಿಂದ 4 ಸಾವಿರ ಭದ್ರತಾ ಪಡೆ ನಿಯೋಜನೆ!
ಸಿಂಧ್ ಪ್ರದೇಶದಲ್ಲಿ ಸಿಪಿಇಸಿ ಸೇರಿದಂತೆ ಹಲವು ಯೋಜನೆಗಳ ಕಾಮಗಾರಿಗಳಲ್ಲಿ ಕಾರ್ಯನಿರ್ವಹಿಸಲಿರುವ ಚೀನಾ ನೌಕರ ಕಾವಲಿಗೆ ಪಾಕಿಸ್ತಾನ 4 ಸಾವಿರ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದೆ.

ಸಿಪಿಇಸಿಯೊಂದಿಗೆ ಭಾರತ ಕೈಜೋಡಿಸಬೇಕು: ಚೀನಾ ಮಾಧ್ಯಮ
ಪಾಕಿಸ್ತಾನವನ್ನು ಭಯೋತ್ಪಾದನೆಯ ಉತ್ತೇಜಕ ಎಂದು ಬಿಂಬಿಸುವುದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿರುವ ಚೀನಾ, ಭಾರತ 46 ಯುಎಸ್ ಡಿ ಮೊತ್ತದ ಚೀನಾ ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಭಾಗಿಯಾಗುವಂತೆ ಸಲಹೆ ನೀಡಿದೆ.

ಸಿಪಿಇಸಿ ಸಂಬಂಧ ಪಾಕ್ ನೊಂದಿಗೆ ರಹಸ್ಯ ಮಾತುಕತೆ ವದಂತಿ ನಿರಾಕರಿಸಿದ ರಷ್ಯಾ
ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಗೌಪ್ಯ ಮಾತುಕತೆ ನಡೆಸುತ್ತಿರುವ ವರದಿಗಳನ್ನು ರಷ್ಯಾ ನಿರಾಕರಿಸಿದೆ.

ಸಿಪಿಇಸಿ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಇರಾನ್ ಉತ್ಸಾಹ, ಪಾಕ್ ಅಧಿಕಾರಿಗಳೊಂದಿಗೆ ಚರ್ಚೆ
ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಇರಾನ್ ಉತ್ಸಾಹ ತೋರಿರುವ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ನಲ್ಲಿರುವ ಇರಾನ್ ರಾಯಭಾರಿ ಸಿಪಿಇಸಿ ಯೋಜನೆಯ ನಿರ್ದೇಶಕರೊಂದಿಗೆ ಚರ್ಚೆ ನಡೆಸಿದ್ದಾರೆ.

ಚೀನಾದೊಂದಿಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಸಿಪಿಇಸಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಪ್ರಧಾನಿ
ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಪಾಕಿಸ್ತಾನ- ಚೀನಾ ಎಕಾನಾಮಿಕ್ ಕಾರಿಡಾರ್ ಬಗ್ಗೆ...

