ಸಿಪಿಇಸಿಯೊಂದಿಗೆ ಭಾರತ ಕೈಜೋಡಿಸಬೇಕು: ಚೀನಾ ಮಾಧ್ಯಮ
ಪಾಕಿಸ್ತಾನವನ್ನು ಭಯೋತ್ಪಾದನೆಯ ಉತ್ತೇಜಕ ಎಂದು ಬಿಂಬಿಸುವುದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿರುವ ಚೀನಾ, ಭಾರತ 46 ಯುಎಸ್ ಡಿ ಮೊತ್ತದ ಚೀನಾ ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಭಾಗಿಯಾಗುವಂತೆ ಸಲಹೆ ನೀಡಿದೆ.

Published On :
ಬೀಜಿಂಗ್: ಪಾಕಿಸ್ತಾನವನ್ನು ಭಯೋತ್ಪಾದನೆಯ ಉತ್ತೇಜಕ ಎಂದು ಬಿಂಬಿಸುವುದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿರುವ ಚೀನಾ, ಭಾರತ 46 ಯುಎಸ್ ಡಿ ಮೊತ್ತದ ಚೀನಾ ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಭಾಗಿಯಾಗುವಂತೆ ಸಲಹೆ ನೀಡಿದೆ.
ಪಾಕ್ ಲೆಫ್ಟಿನೆಂಟ್ ಜನರಲ್ಇತ್ತಿಚೆಗಷ್ಟೆ ಭಾರತಕ್ಕೆ ಸಿಪಿಇಸಿ ಯೋಜನೆಯಲ್ಲಿ ಕೈಜೋಡಿಸುವಂತೆ ಸಲಹೆ ನೀಡಿದ್ದರು. ಈಗ ಚೀನಾ ಪಾಕಿಸ್ತಾನದ ಬೆಂಬಲಕ್ಕೆ ಧಾವಿಸಿದ್ದು, ಭಾರತ ಸಿಪಿಇಸಿ ಯೋಜನೆಯೊಂದಿಗೆ ಕೈಜೋಡಿಸಬೇಕೆಂದು ಹೇಳಿದೆ.
ಪಾಕ್ ಲೆಫ್ಟಿನೆಂಟ್ ಜನರಲ್ ರಿಯಾಜ್ ಆಹ್ವಾನವನ್ನು ಭಾರತ ಪರಿಗಣಿಸಬೇಕೆಂದು ಎಂದು ಚೀನಾ ಮಾಧ್ಯಮ ಗ್ಲೋಬಲ್ ಟೈಮ್ಸ್ ಭಾರತಕ್ಕೆ ಸಲಹೆ ನೀಡಿದ್ದು, ಪಾಕಿಸ್ತಾನವನ್ನು ಭಯೋತ್ಪಾದನೆಯ ಉತ್ತೇಜಕ ಎಂದು ಬಿಂಬಿಸುವುದನ್ನು ಸಹಿಸುವುದಿಲ್ಲ ಎಂದಿದೆ. ಇರಾನ್, ಅಪ್ಘಾನಿಸ್ತಾನಗಳಂತೆ ಸಿಪಿಇಸಿ ಯೋಜನೆಯಲ್ಲಿ ಭಾರತವೂ ಪಾಲ್ಗೊಳ್ಳಬೇಕು ಎಂದು ಕೆಲವು ದಿನಗಳ ಹಿಂದೆ ಪಾಕ್ ಲೆಫ್ಟಿನೆಂಟ್ ಜನರಲ್ ರಿಯಾಜ್ ಅಭಿಪ್ರಾಯಪಟ್ಟಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


