CPEC

'ಸಿಪಿಇಸಿಯಿಂದ ಪ್ರಾದೇಶಿಕ ಉದ್ವಿಗ್ನತೆ': ಚೀನಾಗೆ ತಿವಿದ ಅಮೆರಿಕ
ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಗೆ ಅಮೆರಿಕ ಮತ್ತೆ ತನ್ನ ವಿರೋಧ ವ್ಯಕ್ತಪಡಿಸಿದ್ದು, ಸಿಪಿಇಸಿಯಿಂದ ಪ್ರಾದೇಶಿಕ ಉದ್ವಿಗ್ನತೆ ಉಲ್ಬಣಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದೆ.

ಸಿಪಿಇಸಿಗೆ ಭಾರತ ಅಪಾಯಕಾರಿ ಅಲ್ಲ, ಪಾಕಿಸ್ತಾನದ ಭ್ರಷ್ಟಾಚರವೇ ಸಮಸ್ಯೆ: ತಜ್ಞರು
ಚೀನಾ-ಪಾಕಿಸ್ತಾನದ ಮಹತ್ವಾಕಾಂಕ್ಷಿ ಯೋಜನೆ ಚೀನಾ ಪಾಕಿಸ್ತಾನ ಎಕೆನಾಮಿಕ್ ಕಾರಿಡಾರ್ (ಸಿಪಿಇಸಿ) ಯೋಜನೆಗೆ ಭಾರತ ಅಪಾಯಕಾರಿ ಅಲ್ಲ, ಬದಲಾಗಿ ಪಾಕಿಸ್ತಾನದಲ್ಲಿರುವ ಭ್ರಷ್ಟಾಚಾರವೇ ಸಮಸ್ಯೆ...

ಸಿಪಿಇಸಿಯನ್ನು ಗುರಿಯಾಗಿರಿಸಿಕೊಂಡು ಭಾರತದಿಂದ ಆರ್ಥಿಕ ಭಯೋತ್ಪಾದನೆ: ಪಾಕ್
ಭಯೋತ್ಪಾದನೆಯನ್ನು ತಡೆಗಟ್ಟಲು ಸಾಧ್ಯವಾಗದ ಪಾಕಿಸ್ತಾನ ಭಾರತದ ವಿರುದ್ಧ ಮತ್ತೊಮ್ಮೆ ಆರೋಪ ಮಾಡಿದ್ದು...

ಸಿಪಿಇಸಿ ಆತಂಕಕಾರಿ ಅಂಶಗಳನ್ನು ಹೊಂದಿದೆ: ಪಾಕಿಸ್ತಾನಿ ಬರಹಗಾರ
ಚೀನಾ-ಪಾಕಿಸ್ತಾನದ ಮಹತ್ವಾಕಾಂಕ್ಷಿ ಯೋಜನೆಯಾದ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಹಲವು ಆತಂಕಕಾರಿ ಅಂಶಗಳಿವೆ ಎಂದು ಪಾಕಿಸ್ತಾನ ಬರಹಗಾರ ನದೀರ್ ಹಸನ್ ಹೇಳಿದ್ದಾರೆ.

ಸಿಪಿಇಸಿ ವಿರುದ್ಧ ಪಾಕ್ ಆಕ್ರಮಿತ ಕಾಶ್ಮೀರದ ಜನತೆಯ ಪ್ರತಿಭಟನೆ
ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯನ್ನು ವಿರೋಧಿಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನತೆ ಪ್ರತಿಭಟನೆ ನಡೆಸಿದ್ದಾರೆ.

ಚೀನಾ ಮೊದಲು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಲಿ; ಬೀಜಿಂಗ್ ಸಮಾವೇಶಕ್ಕೆ ಭಾರತ ಗೈರು
ಚೀನಾದಲ್ಲಿ ಭಾನುವಾರದಿಂದ ಆರಂಭವಾಗಲಿರುವ ‘ಒನ್ ಬೆಲ್ಟ್ ಒನ್ ರೋಡ್ (ಒಂದು ವಲಯ, ಒಂದು ರಸ್ತೆ)' ಸಮಾವೇಶದಲ್ಲಿ ಭಾರತ ಭಾಗವಹಿಸುವುದಿಲ್ಲ ಎಂದು ಕೇಂದ್ರ ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿವೆ.

ಸಿಪಿಇಸಿ: ಚೀನಾ ವಿರುದ್ಧ ಪಾಕಿಸ್ತಾನದ ಕಾನೂನು, ಸಾಮಾಜಿಕ ಸ೦ಪ್ರದಾಯ ಉಲ್ಲಂಘನೆ ಆರೋಪ
ಚೀನಾ ಕಂಪನಿಗಳ ವಿರುದ್ಧ ಪಾಕಿಸ್ತಾನದ ಸ್ಥಳೀಯ ಕಾನೂನು ಹಾಗೂ ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿರುವ ಆರೋಪ ಕೇಳಿಬಂದಿದೆ.

ಸಿಪಿಇಸಿಗೂ ಕಾಶ್ಮೀರಕ್ಕೂ ನೇರ ಸಂಬಂಧ ಇಲ್ಲ: ಚೀನಾ
ಸಿಪಿಇಸಿ ಯೋಜನೆ ಕಾಶ್ಮೀರ ವಿಷಯಕ್ಕೂ ಸಿಪಿಇಸಿ ಯೋಜನೆಗೂ ನೇರ ಸಂಬಂಧವಿಲ್ಲ, ಅದು ಕೇವಲ ಆರ್ಥಿಕ ಯೋಜನೆಯಷ್ಟೇ ಎಂದು ಚೀನಾ ಹೇಳಿದೆ.

ಕುಲಭೂಷಣ್ ಜಾಧವ್ ಪ್ರಕರಣದ ನಡುವೆಯೇ 3 ಶಂಕಿತ 'ರಾ' ಗೂಢಚಾರರನ್ನು ಬಂಧಿಸಿದ ಪಾಕ್
ಸಿಪಿಇಸಿಯನ್ನು ಟಾರ್ಗೆಟ್ ಮಾಡುತ್ತಿರುವ ಆರೋಪದಡಿ ಪಾಕಿಸ್ತಾನ 3 ರಾ. ಶಂಕಿತ ಗೂಢಚಾರರನ್ನು ಬಂಧಿಸಿರುವುದಾಗಿ ಹೇಳಿದೆ.

