coronavirus

ಕೊರೋನಾ ವೈರಸ್: ಸಾವಿನ ಸಂಖ್ಯೆ 2,118ಕ್ಕೆ ಏರಿಕೆ, ವಿಳಂಬಗೊಂಡ ಭಾರತೀಯರ ಸ್ಥಳಾಂತರ
ಮಹಾಮಾರಿ ಕೊರೋನಾ ವೈರಸ್ ಮರಣಮೃದಂಗ ಮುಂದುವರೆದಿದ್ದು, ಸಾವಿನ ಸಂಖ್ಯೆ 2,118ಕ್ಕೆ ಏರಿಕೆಯಾಗಿದೆ. ಪರಿಣಾಮ ಚೀನಾದಲ್ಲಿ ಆತಂತಕ್ಕೀಡಾಗಿರುವ ಭಾರತೀಯರ ಸ್ಥಳಾಂತರ ಕೂಡ ವಿಳಂಬಗೊಳ್ಳುವಂತಾಗಿದೆ.

ಭಾರತದ ಮೊದಲ ಕೊರೋನಾವೈರಸ್ ಪೀಡಿತೆ ಆಸ್ಪತ್ರೆಯಿಂದ ಡಿಸ್ಚಾರ್ಜ್
ಭಾರತದ ಮೊದಲ ನೋವೆಲ್ ಕೊರೋನಾವೈರಸ್ ರೋಗಿಯು ಗುರುವಾರ ಆಸ್ಪ್ತರೆಯಿಂದ ಬಿಡುಗಡೆಯಾಗಿದ್ದಾರೆ. ತ್ರಿಶೂರ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ರೋಗಿಯನ್ನು ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ಜಗತ್ತಿಗೆ ತನ್ನ ದೈತ್ಯ ಶಕ್ತಿಯನ್ನ ಕರೋನ ಮೂಲಕ ತೋರುತ್ತಿದೆ ಚೀನಾ!
ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ

ಕೊರೋನ ವೈರಸ್: ಚೆನ್ನೈ ಬಂದರಿನಲ್ಲಿ ಶಂಕಿತ ಚೀನಾದ ಇಬ್ಬರು ಹಡಗು ಸಿಬ್ಬಂದಿ!
ಮಂಗಳವಾರ ಸಂಜೆ ಇಲ್ಲಿಗೆ ಆಗಮಿಸಿದ 'ಎಂ ವಿ ಮ್ಯಾಗ್ನೇಟ್' ಹಡಗಿನ 19 ಚೀನಾ ಸಿಬ್ಬಂದಿಗಳ ಪೈಕಿ ಕೊರೊನವೈರಸ್ ಶಂಕಿತ ಇಬ್ಬರನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಅವರ ರಕ್ತಮಾದರಿಗಳನ್ನು ಪರೀಕ್ಷೆಗಾಗಿ ಇಂದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಕೊರೋನಾ ವೈರಸ್: ಸಾವಿನ ಸಂಖ್ಯೆ 2004ಕ್ಕೆ ಏರಿಕೆ
ಚೀನಾದಲ್ಲಿ ಮಹಾಮಾರಿ ಕೊರೋನಾ ವೈರಸ್ ಮರಣ ಮೃದಂಗವನ್ನು ಮುಂದುವರೆಸಿದ್ದು, ಸಾವಿನ ಸಂಖ್ಯೆ 2004ಕ್ಕೆ ಏರಿಕೆಯಾಗಿದೆ.

ಕರೋನ ವೈರಸ್ ಮಹಾಮಾರಿಗೆ ಆಸ್ಪತ್ರೆ ಮಾಲೀಕನೇ ಬಲಿ!
ಚೀನಾದ ವುಹಾನ್ ನಗರದಲ್ಲಿ ಕರೋನ ವೈರಸ್ ಮಹಾಮಾರಿ ವಿಶ್ವದಾದ್ಯಂತ ಬಹಳ ಸುದ್ದಿ ಮಾಡಿದೆ.

ಕೋವಿದ್-19: ಐಟಿಬಿಪಿ ಶಿಬಿರದಲ್ಲಿದ್ದವರ ಶುಶ್ರೂಷೆ ನಡೆಸಿದ ವೈದ್ಯರು, ಅಧಿಕಾರಿಗಳಿಗೆ ಪ್ರಧಾನಿ ಪ್ರಶಂಸೆ
ಚೀನಾದ ವುಹಾನ್ ಪ್ರಾಂತ್ಯದಿಂದ ಕರೆ ತಂದು ಚಾವ್ಲಾದ ಐಟಿಬಿಪಿ ಶಿಬಿರದಲ್ಲಿರಿಸಿದವರಿಗೆ ಚಿಕಿತ್ಸೆ ನೀಡುತ್ತಿರುವ 10 ವೈದ್ಯರು ಮತ್ತು ಶುಶ್ರೂಷಾ ಅಧಿಕಾರಿಗಳ ತಂಡದ ಪ್ರಯತ್ನವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಸೋಮವಾರ ಇದು "ವೈವಿಧ್ಯತೆಯ ಶಕ್ತಿಯಾಗಿದೆ" ಎಂದು ಬಣ್ಣಿಸಿದ್ದಾರೆ.

ಕೊರೋನಾವೈರಸ್: ಚೀನಾದಲ್ಲಿ ಸಾವಿನ ಸಂಖ್ಯೆ 1775ಕ್ಕೆ ಏರಿಕೆ, 70,500 ಮಂದಿಯಲ್ಲಿ ಸೋಂಕು ಪತ್ತೆ
ಚೀನಾದಲ್ಲಿ ಕೋರೋವೈರಸ್ ನಿಂದಾಗಿ ದಿನದಿಂದ ದಿನಕ್ಕೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಇದೀಗ ಮತ್ತೆ ಮಹಾಮಾರಿಗೆ ವೈರಸ್'ಗೆ ಬಲಿಯಾದವರ ಸಂಖ್ಯೆ 1,775ಕ್ಕೆ ಏರಿಕೆಯಾಗಿದೆ.

ಕೊರೋನಾ ವೈರಸ್ ಪೀಡಿತ ಚೀನಾಕ್ಕೆ ಭಾರತದಿಂದ ವೈದ್ಯಕೀಯ ಸಾಮಗ್ರಿ
ನೆರೆಯ ಚೀನಾದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರತ ಕೂಡ ಕೈ ಜೋಡಿಸಿದ್ದು, ಶೀಘ್ರದಲ್ಲೇ ಚೀನಾಗೆ ವೈದ್ಯಕೀಯ ಸಾಮಗ್ರಿ ರವಾನೆ ಮಾಡುವುದಾಗಿ ಘೋಷಣೆ ಮಾಡಿದೆ.

