Corona Virus

ಕರ್ನಾಟಕದಲ್ಲಿ ಇಂದು 6,892 ಮಂದಿಗೆ ಕೊರೋನಾ ಪಾಸಿಟಿವ್, 59 ಬಲಿ
ರಾಜ್ಯ

ಕರ್ನಾಟಕದಲ್ಲಿ ಇಂದು 6,892 ಮಂದಿಗೆ ಕೊರೋನಾ ಪಾಸಿಟಿವ್, 59 ಬಲಿ

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಇಂದು ದಾಖಲೆಯ 6,892 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 5,82,458ಕ್ಕೆ ಏರಿಕೆಯಾಗಿದೆ.

ಕೊರೋನಾಘಾತಕ್ಕೆ ರಾಜ್ಯ ತತ್ತರ: ಇಂದು ದಾಖಲೆಯ 9,543 ಮಂದಿಗೆ ಪಾಸಿಟಿವ್!
ರಾಜ್ಯ

ಕೊರೋನಾಘಾತಕ್ಕೆ ರಾಜ್ಯ ತತ್ತರ: ಇಂದು ದಾಖಲೆಯ 9,543 ಮಂದಿಗೆ ಪಾಸಿಟಿವ್!

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಇಂದು ದಾಖಲೆಯ 9,543 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. 

ವೇತನ ಪರಿಷ್ಕರಣೆ ವಿವಾದ: ಸರ್ಕಾರಕ್ಕೆ ಕೊರೋನಾ ಮಾಹಿತಿ ನೀಡದಿರಲು ವೈದ್ಯರ ನಿರ್ಧಾರ!
ರಾಜ್ಯ

ವೇತನ ಪರಿಷ್ಕರಣೆ ವಿವಾದ: ಸರ್ಕಾರಕ್ಕೆ ಕೊರೋನಾ ಮಾಹಿತಿ ನೀಡದಿರಲು ವೈದ್ಯರ ನಿರ್ಧಾರ!

ಕೋವಿಡ್‌ ಪ್ರಕರಣಗಳು ತಾರಕಕಕ್ಕೇರಿರುವ ಬೆನ್ನಲ್ಲೇ ಮತ್ತೊಮ್ಮೆ ಆರೋಗ್ಯ ಇಲಾಖೆ ಮತ್ತು ಸರ್ಕಾರದ ನಡುವೆ ಘರ್ಷಣೆ ಆರಂಭಗೊಂಡಿದೆ. 

ಕೊರೋನಾಗೆ ಕುಣಿಗಲ್ ಸರ್ಕಾರಿ ಆಸ್ಪತ್ರೆ ವೈದ್ಯ ಬಲಿ: ಶ್ರೀರಾಮುಲು ಸಂತಾಪ
ರಾಜ್ಯ

ಕೊರೋನಾಗೆ ಕುಣಿಗಲ್ ಸರ್ಕಾರಿ ಆಸ್ಪತ್ರೆ ವೈದ್ಯ ಬಲಿ: ಶ್ರೀರಾಮುಲು ಸಂತಾಪ

ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಕುಣಿಗಲ್ ನ ಸರ್ಕಾರಿ ಆಸ್ಪತ್ರೆಯ ಯುವ ವೈದ್ಯ ಡಾ. ದೇವರಾಜ್ ನಿಧನರಾಗಿದ್ದಾರೆ.

ದೆಹಲಿ: 24 ಗಂಟೆಗಳಲ್ಲಿ 1693 ಹೊಸ ಸೋಂಕು ಪ್ರಕರಣ ದಾಖಲು
ದೇಶ

ದೆಹಲಿ: 24 ಗಂಟೆಗಳಲ್ಲಿ 1693 ಹೊಸ ಸೋಂಕು ಪ್ರಕರಣ ದಾಖಲು

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೆಹಲಿಯಲ್ಲಿ 1693 ಹೊಸ ಸೋಂಕು ಪ್ರಕರಣ ದಾಖಲಾಗಿವೆ. 

ಮಹಾರಾಷ್ಟ್ರದಲ್ಲಿ ಅಬ್ಬರಿಸಿದ ಕೊರೋನಾ ವೈರಸ್: ಒಂದೇ ದಿನ 14,888 ಹೊಸ ಪ್ರಕರಣಗಳು ದಾಖಲು
ದೇಶ

ಮಹಾರಾಷ್ಟ್ರದಲ್ಲಿ ಅಬ್ಬರಿಸಿದ ಕೊರೋನಾ ವೈರಸ್: ಒಂದೇ ದಿನ 14,888 ಹೊಸ ಪ್ರಕರಣಗಳು ದಾಖಲು

ಭಾರತದ ಕೊರೋನಾ ಹಾಟ್ ಸ್ಪಾಟ್ ರಾಜ್ಯವೆಂದೇ ಕುಖ್ಯಾತಿ ಪಡೆದಿರುವ ಮಹಾರಾಷ್ಟ್ರದಲ್ಲಿ ಕೋವಿಡ್-19 ಸೋಂಕು ಮತ್ತೆ ಅಬ್ಬರಿಸಿದ್ದು, ಕಳೆದ 24 ಗಂಟೆಗಳಲ್ಲಿ 14,888 ಹೊಸ ಪ್ರಕರಣಗಳು ದಾಖಲಾಗಿವೆ. 

ದೆಹಲಿಯಲ್ಲಿ ಕೊರೋನಾದಿಂದ ಗುಣಮುಖ ಹೊಂದುತ್ತಿರುವವರ ಸಂಖ್ಯೆ ಶೇ.90ಕ್ಕಿಂತ ಅಧಿಕ, ಪರೀಕ್ಷೆ ಹೆಚ್ಚಳ
ದೇಶ

ದೆಹಲಿಯಲ್ಲಿ ಕೊರೋನಾದಿಂದ ಗುಣಮುಖ ಹೊಂದುತ್ತಿರುವವರ ಸಂಖ್ಯೆ ಶೇ.90ಕ್ಕಿಂತ ಅಧಿಕ, ಪರೀಕ್ಷೆ ಹೆಚ್ಚಳ

ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು ಗುಣಮುಖ ಹೊಂದುತ್ತಿರುವವರ ಸಂಖ್ಯೆ ಕೂಡ ಶೇಕಡಾ 90ಕ್ಕಿಂತ ಹೆಚ್ಚಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಭಾರತದಲ್ಲಿ ಮಹಾಮಾರಿ ಕೊರೋನಾ ಚೇತರಿಕೆ ಪ್ರಮಾಣ ಶೇ. 75ಕ್ಕೆ ಏರಿಕೆ
ದೇಶ

ಭಾರತದಲ್ಲಿ ಮಹಾಮಾರಿ ಕೊರೋನಾ ಚೇತರಿಕೆ ಪ್ರಮಾಣ ಶೇ. 75ಕ್ಕೆ ಏರಿಕೆ

ಕಳೆದ 24 ಗಂಟೆಗಳಲ್ಲಿ ಕೊವಿಡ್‍ನ 69,239 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ದೇಶದಲ್ಲಿ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ ಭಾನುವಾರ 30 ಲಕ್ಷ ದಾಟಿದೆ.

ಹೊಸಪೇಟೆ: ಶವ ಸಂಸ್ಕಾರ ಇವರ ಕಾಯಕ, ನಿಸ್ವಾರ್ಥ ಸೇವೆ!
ರಾಜ್ಯ

ಹೊಸಪೇಟೆ: ಶವ ಸಂಸ್ಕಾರ ಇವರ ಕಾಯಕ, ನಿಸ್ವಾರ್ಥ ಸೇವೆ!

ಈ ಮಹಾಮಾರಿ ಕೊರೊನ ವಕ್ಕರಿಸಿದಾಗಿನಿಂದ ಸಂಭಂದಿಗಳೇ ಶವ ಸಂಸ್ಕಾರ ಮಾಡಲು ಬರುವುದಕ್ಕೆ ಹಿಂಜರಿಯುತಿದ್ದಾರೆ, ಆದರೆ ಇಲ್ಲೊಂದು ತಂಡ ಇದೆ, ಶವ ಸಂಸ್ಕಾರದ ಸುದ್ದಿ ತಿಳಿದರೆ ಸಾಕು ಆ ಸ್ಥಳಕ್ಕೆ ದಾವಿಸುತ್ತೆ ಈ ಸಂಸ್ಕಾರಿಗಳ ಗುಂಪು.