Congress,

ಬಿಡದಿ ಟೌನ್‌ಶಿಪ್, NICE ಯೋಜನೆ ವಿವಾದ: 'ಬನ್ನಿ, ಮುಖಾಮುಖಿ ಚರ್ಚೆ ಮಾಡೋಣ': ಎಚ್‌.ಡಿ ಕುಮಾರಸ್ವಾಮಿ ಸವಾಲು
ರಾಜ್ಯ

ಬಿಡದಿ ಟೌನ್‌ಶಿಪ್, NICE ಯೋಜನೆ ವಿವಾದ: 'ಬನ್ನಿ, ಮುಖಾಮುಖಿ ಚರ್ಚೆ ಮಾಡೋಣ': ಎಚ್‌.ಡಿ ಕುಮಾರಸ್ವಾಮಿ ಸವಾಲು

ಈ ಯೋಜನೆಗಳ ಮೂಲದ ಬಗ್ಗೆ ಕಾಂಗ್ರೆಸ್‌ ನಾಯಕರು ಪ್ರಶ್ನೆಗಳನ್ನು ಎತ್ತಿದ್ದಾರೆ. ನಾನು ಅವರೊಂದಿಗೆ ಮುಖಾಮುಖಿಯಾಗಿ ಕುಳಿತು ಎಲ್ಲ ವಿಚಾರಗಳ ಬಗ್ಗೆಯೂ ಚರ್ಚಿಸಲು ಸಿದ್ಧನಿದ್ದೇನೆ.

'ಮಹಾತ್ಮ ಗಾಂಧಿ, ನೆಹರು ಅಷ್ಟೇ ಅಲ್ಲ ವಾಜಪೇಯಿ ವಿರುದ್ಧವೂ ಕೇಸ್ ದಾಖಲಿಸಿ': ವಂದೇ ಮಾತರಂ ವಿವಾದ ಕುರಿತು ಖರ್ಗೆ ತಿರುಗೇಟು; Video
ದೇಶ

'ಮಹಾತ್ಮ ಗಾಂಧಿ, ನೆಹರು ಅಷ್ಟೇ ಅಲ್ಲ ವಾಜಪೇಯಿ ವಿರುದ್ಧವೂ ಕೇಸ್ ದಾಖಲಿಸಿ': ವಂದೇ ಮಾತರಂ ವಿವಾದ ಕುರಿತು ಖರ್ಗೆ ತಿರುಗೇಟು; Video

ಶನಿವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ಅರ್ಧಕ್ಕೆ ನಿಲ್ಲಿಸುವಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೂಚಿಸಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ನಮ್ಮನ್ನು ಜೈಲಿಗೆ ಹಾಕ್ಲಿ, ನೇಣಿಗೇ ಹಾಕ್ಲಿ, ನಾವು 'ವಂದೇ ಮಾತರಂ' ಹಾಡೋದು ಎರಡು ಚರಣ ಮಾತ್ರ: ಬಿ.ಕೆ ಹರಿಪ್ರಸಾದ್; Video
ದೇಶ

ನಮ್ಮನ್ನು ಜೈಲಿಗೆ ಹಾಕ್ಲಿ, ನೇಣಿಗೇ ಹಾಕ್ಲಿ, ನಾವು 'ವಂದೇ ಮಾತರಂ' ಹಾಡೋದು ಎರಡು ಚರಣ ಮಾತ್ರ: ಬಿ.ಕೆ ಹರಿಪ್ರಸಾದ್; Video

ಕೆಪಿಸಿಸಿ ಅಧ್ಯಕ್ಷನಾಗಿ, 1896ರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕವಾಗಿ ಹಾಡುತ್ತಾ ಬಂದಿರುವ ವಂದೇ ಮಾತರಂನ ಎರಡು ಚರಣಗಳನ್ನಷ್ಟೇ ನಾವು ಹಾಡುವುದನ್ನು ಮುಂದುವರಿಸಿಕೊಂಡು ಹೋಗುವುದು ಎಂದರು.

'Dimagi Naxal' ವಿವಾದ: 'ಕಾಂಗ್ರೆಸ್‌ ಮಾವೋವಾದಿ ಪಕ್ಷವಾಗಿ ಬದಲಾಗುತ್ತಿದೆ'- ಕಿರಣ್‌ ರಿಜಿಜು ವಾಗ್ದಾಳಿ
ದೇಶ

'Dimagi Naxal' ವಿವಾದ: 'ಕಾಂಗ್ರೆಸ್‌ ಮಾವೋವಾದಿ ಪಕ್ಷವಾಗಿ ಬದಲಾಗುತ್ತಿದೆ'- ಕಿರಣ್‌ ರಿಜಿಜು ವಾಗ್ದಾಳಿ

ಮೋದಿ ಅವರ ಈ ಹೇಳಿಕೆಗೆ ಪ್ರತಿಪಕ್ಷ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಾಂಗ್ರೆಸ್‌ ಸಂಸದ ಪಿ. ಚಿದಂಬರಂ ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ “ನಾನು ದಿಮಾಗಿ ನಕ್ಸಲ್‌ ಎಂದು ಹೆಮ್ಮೆಪಡುತ್ತೇನೆ”.

'ಎದೆ, ಕುತ್ತಿಗೆಗೆ ಏಕೆ ಗುಂಡು ಹಾರಿಸಿದಿರಿ? ಕಾಲಿಗೆ ಗುಂಡು ಹಾರಿಸಬಹುದಿತ್ತು': ಸರ್ಕಾರದ ಉತ್ತರಕ್ಕೆ BJP ಅಸಮಾಧಾನ; ಸದನದಲ್ಲಿ ಭಾರೀ ಕೋಲಾಹಲ..! Video
ರಾಜ್ಯ

'ಎದೆ, ಕುತ್ತಿಗೆಗೆ ಏಕೆ ಗುಂಡು ಹಾರಿಸಿದಿರಿ? ಕಾಲಿಗೆ ಗುಂಡು ಹಾರಿಸಬಹುದಿತ್ತು': ಸರ್ಕಾರದ ಉತ್ತರಕ್ಕೆ BJP ಅಸಮಾಧಾನ; ಸದನದಲ್ಲಿ ಭಾರೀ ಕೋಲಾಹಲ..! Video

ಗುಂಡಿನ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದರು ಎನ್ನಲಾಗಿದ್ದು, ಅವರ ಪೈಕಿ ನಾಲ್ಕನೇ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎಂಬ ವಿಚಾರವನ್ನೂ ಅಶೋಕ್‌ ಪ್ರಸ್ತಾಪಿಸಿದರು.

ಹನೂರು ಶೂಟೌಟ್ ಪ್ರಕರಣ: ವಿಧಾನ ಪರಿಷತ್‌ನಲ್ಲಿ ಭಾರೀ ಕೋಲಾಹಲ, ನ್ಯಾಯಾಂಗ ತನಿಖೆಗೆ ಪ್ರತಿಪಕ್ಷ ಪಟ್ಟು..! Video
ರಾಜ್ಯ

ಹನೂರು ಶೂಟೌಟ್ ಪ್ರಕರಣ: ವಿಧಾನ ಪರಿಷತ್‌ನಲ್ಲಿ ಭಾರೀ ಕೋಲಾಹಲ, ನ್ಯಾಯಾಂಗ ತನಿಖೆಗೆ ಪ್ರತಿಪಕ್ಷ ಪಟ್ಟು..! Video

ಮುಂಗಾರು ಅಧಿವೇಶನದ ಮೂರನೇ ದಿನ ಕಲಾಪ ಆರಂಭವಾಗುತ್ತಿದ್ದಂತೆ, ಪ್ರತಿಪಕ್ಷ ಸದಸ್ಯರು ಮೂವರು ಶಂಕಿತ ಬೇಟೆಗಾರರ ಹತ್ಯೆಯನ್ನು ಸರ್ಕಾರ ನಡೆಸಿದ “ಅಮಾನವೀಯ ಹತ್ಯೆ” ಎಂದು ಆರೋಪಿಸಿದರು.

ಜಿಲ್ಲಾವಾರು ಕಾಂಗ್ರೆಸ್ ಶಾಸಕರೊಂದಿಗೆ ನಿಯಮಿತ ಸಭೆಗೆ ಸಿಎಂ ಡಿ.ಕೆ ಶಿವಕುಮಾರ್‌ ನಿರ್ಧಾರ..!
ರಾಜ್ಯ

ಜಿಲ್ಲಾವಾರು ಕಾಂಗ್ರೆಸ್ ಶಾಸಕರೊಂದಿಗೆ ನಿಯಮಿತ ಸಭೆಗೆ ಸಿಎಂ ಡಿ.ಕೆ ಶಿವಕುಮಾರ್‌ ನಿರ್ಧಾರ..!

ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನಮಾನ ನೀಡುವುದು ಹಾಗೂ ಅವರ ಕ್ಷೇತ್ರಗಳಿಗೆ ಸಮರ್ಪಕ ಅನುದಾನ ಒದಗಿಸುವ ಭರವಸೆಯನ್ನೂ ಮುಖ್ಯಮಂತ್ರಿ ನೀಡಿದ್ದಾರೆ ಎನ್ನಲಾಗಿದೆ.

'ನಾನು ಎಂದಿಗೂ ವಂದೇ ಮಾತರಂ ಹಾಡುವುದಿಲ್ಲ', 'ನಮ್ಮ ಧರ್ಮ ಒಪ್ಪಲ್ಲ': Congress ಸಂಸದ ಇಮ್ರಾನ್ ಮಸೂದ್
ದೇಶ

'ನಾನು ಎಂದಿಗೂ ವಂದೇ ಮಾತರಂ ಹಾಡುವುದಿಲ್ಲ', 'ನಮ್ಮ ಧರ್ಮ ಒಪ್ಪಲ್ಲ': Congress ಸಂಸದ ಇಮ್ರಾನ್ ಮಸೂದ್

ರಾಷ್ಟ್ರೀಯ ಗೀತೆ ವಂದೇ ಮಾತರಂ ಸುತ್ತಲಿನ ರಾಜಕೀಯ ವಿವಾದ ಮುಂದುವರೆದಿದೆ. ರಾಷ್ಟ್ರೀಯ ಗೀತೆಯನ್ನು ಗೌರವಿಸುತ್ತೇನೆ. ಅದಕ್ಕಾಗಿ ಎದ್ದು ನಿಲ್ಲುತ್ತೇನೆ. ಆದರೆ ಹಾಡುವುದಿಲ್ಲ ಎಂದು ಹೇಳಿದರು. ಅದಕ್ಕೆ ತಮ್ಮ ಧಾರ್ಮಿಕ ನಂಬಿಕೆಗಳು ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಕಾರಣವೆಂದು ಉಲ್ಲೇಖಿಸಿದ್ದಾರೆ.

'RSS ಸಾವಿರ ತಲೆಯ ವಿಷಪೂರಿತ ಹಾವು', ಜಾತಿವಾದ, ಕೋಮುವಾದ, ಮನುವಾದದ ವಿಷದಿಂದ ತುಂಬಿದೆ: ಯತೀಂದ್ರ ಸಿದ್ದರಾಮಯ್ಯ; Video
ರಾಜ್ಯ

'RSS ಸಾವಿರ ತಲೆಯ ವಿಷಪೂರಿತ ಹಾವು', ಜಾತಿವಾದ, ಕೋಮುವಾದ, ಮನುವಾದದ ವಿಷದಿಂದ ತುಂಬಿದೆ: ಯತೀಂದ್ರ ಸಿದ್ದರಾಮಯ್ಯ; Video

RSS ಮತ್ತು ಅದರ ಅಂಗಸಂಸ್ಥೆಗಳನ್ನು ಗುರಿಯಾಗಿಸಿಕೊಂಡ ಯತೀಂದ್ರ ಸಿದ್ದರಾಮಯ್ಯ, ತಮ್ಮ ಬೇಡಿಕೆಗಳು ಈಡೇರುವವರೆಗೂ ನಡೆಯುತ್ತಿರುವ ಪ್ರತಿಭಟನೆಗಳನ್ನು ಮುಂದುವರಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.