Congress,

ಉಸಿರುಗಟ್ಟಿ ಬದುಕುವುದಕ್ಕಿಂತ ಸಾಯುವುದೇ ಲೇಸು: ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಚಿವ ಗುಡ್‌ಬೈ
ಕಾಂಗ್ರೆಸ್‌ನಲ್ಲಿ ಭಾರಿ ರಾಜಕೀಯ ಸಚಲನ ಉಂಟಾಗಿದ್ದು, ಮಾಜಿ ಸಚಿವ ವಿಶ್ವೇಂದ್ರ ಸಿಂಗ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

'ನಮ್ಮ ಪ್ರತಿಭಟನೆಗೆ ಚುನಾವಣಾ ಆಯೋಗ ಮಣಿದಿದೆ; ಬಿಜೆಪಿ ನಾಯಕರು ರಾಜಕೀಯದಲ್ಲಿರಲು ನಾಲಾಯಕ್‌ಗಳು': ಡಿಕೆಶಿ
ನಾವು ಚುನಾವಣಾ ಆಯೋಗದ ಬಳಿ ಗುರುವಾರ ನಡೆಸಿದ ಪ್ರತಿಭಟನೆ ಫಲವಾಗಿ ಕೇಂದ್ರ ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಸೂಚನೆ ಕೊಟ್ಟಿದೆ ಎಂದು ಆದೇಶ ನೀಡಿದೆ ಎಂದು ತಿಳಿಸಿದರು.

'ಮೇಲೇರಿದವರು ಕೆಳಗಿಳಿಯಲೇಬೇಕು, ಶಾಶ್ವತವಾಗಿ ಅಲ್ಲೇ ಇರಲು ಸಾಧ್ಯವಿಲ್ಲ': ರಾಜೀನಾಮೆ ಬಳಿಕ ಅಮರಿಂದರ್ ಸಿಂಗ್ ರಾಜಾ ವಾರಿಂಗ್
ತಮ್ಮ ಹುದ್ದೆಯಿಂದ ಕೆಳಗಿಳಿಯುತ್ತಿರುವ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ, ತಮಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರಿಲ್ಲ ಎಂದು ಹೇಳಿದರು.

ಬ್ಯಾಗೇಜ್ ಬಿಟ್ಟು ಕಾಂಗ್ರೆಸ್ ಗೆ ಬನ್ನಿ; ನಿಮ್ಮ ನಾಯಕತ್ವವನ್ನು ಒಪ್ಪಿಕೊಳ್ಳುತ್ತೇವೆ: ಮಮತಾಗೆ ಅಧೀರ್ ಚೌಧರಿ ಆಫರ್
ಉಳಿದಿರುವ ಎಲ್ಲಾ ಶಾಸಕರು ಮತ್ತು ಸಂಸದರೊಂದಿಗೆ ಕಾಂಗ್ರೆಸ್‌ಗೆ ಸೇರುವಂತೆ ನಾವು ಮಮತಾ ಬ್ಯಾನರ್ಜಿ ಅವರಿಗೆ ಮನವಿ ಮಾಡುತ್ತೇವೆ. ಬಂಗಾಳದಲ್ಲಿ ಅವರ ನಾಯಕತ್ವವನ್ನು ನಾವು ಒಪ್ಪಿಕೊಳ್ಳುತ್ತೇವೆ ಮತ್ತು ಅವರೊಂದಿಗೆ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

ಫಾರ್ಮ್ 7 ಕೊಟ್ಟು ಹೆಸರು ಡಿಲೀಟ್ ಆಗಿರುವವರನ್ನು ಕರೆತನ್ನಿ; ಅರ್ಜಿ ಚಂದ್ರಲೋಕದಲ್ಲಿ ಬೇಕಾದರೂ ಪ್ರಿಂಟ್ ಆಗಲಿ, ಪ್ರಶ್ನಿಸುವುದಕ್ಕೆ ನೀವು ಯಾರು?
ಯಾವುದೇ ಧರ್ಮ ಹಾಗೂ ಜಾತಿಯ ಅರ್ಹ ಮತದಾರ ತನ್ನ ಹಕ್ಕಿನಿಂದ ವಂಚಿತನಾಗಬಾರದು. ಆದರೆ, ಬಾಂಗ್ಲಾದೇಶದ ನಾಗರಿಕರು ಹಾಗೂ ಬೋಗಸ್ ಕಾರ್ಡ್ ಹೊಂದಿದವರ ಬಗ್ಗೆ ಪರಿಶೀಲನೆಯೇ ಆಗಬಾರದು ಎಂದು ಒತ್ತಡ ಹೇರಿದರೆ ಹೇಗೆ?

ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಶಾಕ್! ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಾ ವಾರಿಂಗ್ ದಿಢೀರ್ ರಾಜೀನಾಮೆ
ಪಂಜಾಬ್ ವಿಧಾನಸಭಾ ಚುನಾವಣೆಗೆ ಕೇವಲ ಆರು ತಿಂಗಳು ಬಾಕಿ ಇರುವಾಗಲೇ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಅವರ ಮೇಲೆ ಯಾರಾದರೂ ಒತ್ತಡ ಹೇರಿದ್ದರೇ? ಫಾರ್ಮ್-6 ರಲ್ಲಿ ಬದಲಾವಣೆ ಮಾಡಲು ಆದೇಶ ನೀಡಿದವರು ಯಾರು?: ರಾಹುಲ್ ಗಾಂಧಿ ಪ್ರಶ್ನೆ
ಮತದಾರರ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆ ಪೂರ್ಣಗೊಂಡಿರುವ ರಾಜ್ಯಗಳಲ್ಲಿ, 'ನಮೂನೆ 6' (Form 6) ರೊಂದಿಗೆ ಲಗತ್ತಿಸಲಾಗಿದ್ದ ಹೆಚ್ಚುವರಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಸಂಬಂಧಿತ ಘೋಷಣೆಯನ್ನು ಚುನಾವಣಾ ಆಯೋಗ ಹಿಂಪಡೆದಿದೆ.

BSY ಸರ್ಕಾರದ ಕಾಮಗಾರಿಗಳ ಹೊರೆ ನಮ್ಮ ತಲೆ ಮೇಲೆ ಬಿದ್ದಿದೆ: ಡಿ.ಕೆ ಶಿವಕುಮಾರ್
ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳು ಇದೀಗ ಪೂರ್ಣಗೊಳ್ಳುವ ಹಂತದಲ್ಲಿವೆ. ಅವುಗಳ ಬಿಲ್‌ಗಳನ್ನು ಪಾವತಿಸಬೇಕಾಗಿದೆ. ಈ ವಿಚಾರದ ಬಗ್ಗೆ ನಾನು ಚಿಂತನೆ ನಡೆಸುತ್ತೇನೆ.

ಕಾಂಗ್ರೆಸ್ ಧ್ವಜ-ಬ್ಯಾನರ್ ಹರಿದ ಆರೋಪ: ‘ನಿಮ್ಮ ಒಂದು ಧ್ವಜವೂ ಉಳಿಸಲ್ಲ’; ವಿಜಯೇಂದ್ರ ವಿರುದ್ಧ ಹರಿಪ್ರಸಾದ್ ಗುಡುಗು; BJP ತಿರುಗೇಟು
ಬುಧವಾರ ಕಿಟ್ಟದಹಳ್ಳಿಯಿಂದ ಶಿಕಾರಿಪುರದವರೆಗೆ ನಡೆದ ಭಾರತ್ ಜೋಡೋ 2.0 ಪಾದಯಾತ್ರೆಯ ಮಾರ್ಗದಲ್ಲಿ ಕಾಂಗ್ರೆಸ್ ಧ್ವಜ ಹಾಗೂ ಬ್ಯಾನರ್‌ಗಳನ್ನು ಹರಿದು ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.

