Cockroach Janta Party

'ಕಾಕ್ರೋಚ್'ಗಳ ಕಾಟ ಈಗಷ್ಟೇ ಶುರುವಾಗಿದೆ: ಸಿಎಂ ಹಿಮಂತ ಬಿಸ್ವಾ ಶರ್ಮಾ ಜಿರಳೆಗಳಿಗೂ ಹೆದರುತ್ತಾರೆ ಎಂದ CJP ನಾಯಕ!
ಪೊಲೀಸರು ತಮ್ಮನ್ನು ಕರೆದೊಯ್ಯುತ್ತಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿದ ರಂಕಾ, ಈ ಕ್ರಮವು ಮುಖ್ಯಮಂತ್ರಿಯವರು "ತಮ್ಮ ಬಣ್ಣ ಬಯಲಾಗುವ ಭಯದಲ್ಲಿದ್ದಾರೆ" ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಆರೋಪಿಸಿದರು.

Watch | ಬೆಂಗಳೂರಿನ ಶಾಲೆಗಳಲ್ಲಿ ಶಿಕ್ಷಕರು ಗೈರು; ಕಳಪೆ ಮೂಲಸೌಕರ್ಯ: ಸಿಜೆಪಿ 'ರಿಪೋರ್ಟ್'

Watch | ಯಶವಂತಪುರದ ಸರ್ಕಾರಿ ಶಾಲೆಗೆ ಸಿಜೆಪಿ ವಕ್ತಾರ ಭೇಟಿ; ಹೇಳಿದ್ದೇನು?

Watch | ಬಿಜೆಪಿ ಸರ್ಕಾರದ '10 ಎಂಜಿನ್' ಕೆಲಸ ಮಾಡುತ್ತಿವೆ, ಆದರೂ ಆಡಳಿತ ವಿಫಲ!
'ಕಾಕ್ರೋಚ್‌ಗಳನ್ನು ಎದುರಿಸಲು ಸಿದ್ಧರಾಗಿ!'; ಎಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಳ್ಳಲಾಗುವುದು: ಕೇಂದ್ರಕ್ಕೆ CJP ಎಚ್ಚರಿಕೆ
ಸೆಪ್ಟೆಂಬರ್ 5 ರಂದು ನಡೆಯಲಿರುವ ಪ್ರತಿಭಟನಾ ಮೆರವಣಿಗೆ ಬಗ್ಗೆ ಸಿಜೆಪಿ ಈ ಮೊದಲೇ ಘೋಷಣೆ ಮಾಡಿದ್ದು, ಈ ಮೆರವಣಿಗೆಯು ಇಂಡಿಯಾ ಗೇಟ್‌ನಿಂದ ಆರಂಭವಾಗಿ ನವದೆಹಲಿ ಪೊಲೀಸ್ ಪ್ರಧಾನ ಕಚೇರಿಯತ್ತ ಸಾಗಲಿದೆ.

Watch | ರಾಜಸ್ಥಾನ: ಸಿಜೆಪಿ ಕಾರ್ಯಕರ್ತರನ್ನು ಅಟ್ಟಾಡಿಸಿ ಹೊಡೆದ ಗ್ರಾಮಸ್ಥರು

'ಸಚಿವರ ನಾಯಿಗಳಿಗೂ ಇದಕ್ಕಿಂತ ಉತ್ತಮ ಸೌಲಭ್ಯಗಳು ಸಿಗುತ್ತವೆ': ಸರ್ಕಾರಿ ಶಾಲೆಗಳ ಸ್ಥಿತಿಗತಿ ಕುರಿತು CJP ಸಂಸ್ಥಾಪಕ ದೀಪ್ಕೆ
ಇದು ವಿದ್ಯಾರ್ಥಿಗಳ ಬದುಕಿಗೆ ಸಂಬಂಧಿಸಿದ ವಿಷಯ. ರಾಜಕೀಯ ನಾಯಕರು ವಿದ್ಯಾರ್ಥಿಗಳಿಗಾಗಿ ಏನನ್ನೂ ಮಾಡದಿರುವಾಗ, ಜನರು ಅವರಿಗೆ ಏಕೆ ಮತ ಹಾಕಬೇಕು? ಕೇವಲ ಹೆಲಿಕಾಪ್ಟರ್‌ಗಳಲ್ಲಿ ಓಡಾಡಲಿಕ್ಕಾಗಿಯೇ ಜನರು ಅವರಿಗೆ ಮತ ಹಾಕಬೇಕೇ? ಎಂದರು.

'ಪ್ರಧಾನಿಗೆ ನಿಜವಾದ ಕಾಳಜಿ ಇದ್ದರೆ ಸರ್ಕಾರಿ ಶಾಲೆಗಳ ಸುಧಾರಣೆಗೆ 'ಪಿಎಂ ಕೇರ್ಸ್ ಫಂಡ್' ಬಳಸಲಿ: ಅಭಿಜಿತ್ ದೀಪ್ಕೆ ಆಗ್ರಹ
'ಒಂದೆಡೆ ಹಣವಿಲ್ಲ ಎಂದು ಹೇಳಲಾಗುತ್ತಿದೆ, ಆದರೆ ಇನ್ನೊಂದೆಡೆ 'ಪಿಎಂ ಕೇರ್ಸ್' ನಿಧಿಯಲ್ಲಿ ₹8,500 ಕೋಟಿ ಹಾಗೆಯೇ ಉಳಿದಿವೆ. ಹಾಗಾದರೆ, ಈ ಹಣವನ್ನು ಶಾಲೆಗಳಿಗಾಗಿ ಬಳಸಬಾರದೇ?' ಎಂದು ಪ್ರಶ್ನಿಸಿದರು.

'ಸ್ವಂತ ಕೆಲಸದ ಮೇಲೆ ನಂಬಿಕೆ ಇಲ್ಲವೇ?': ಸಚಿವರು, ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲಿ; CJP ಸಂಸ್ಥಾಪಕ ಅಭಿಜಿತ್ ದೀಪ್ಕೆ
ಕಳೆದ ತಿಂಗಳು ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯಲ್ಲಿ ವಾರಗಳ ಕಾಲ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಮುಕ್ತಾಯಗೊಂಡ ನಂತರ, ಸಿಜೆಪಿ ಸದ್ಯ ಒತ್ತಡದ ಗುಂಪಾಗಿ ಉಳಿಯಲಿದೆ ಎಂದು ದೀಪ್ಕೆ ತಿಳಿಸಿದ್ದಾರೆ.

