Cockroach Janta Party
ಕಾಕ್ರೋಚ್ ಜನತಾ ಪಾರ್ಟಿ ಬಳಿಕ ರಾತ್ರೋರಾತ್ರಿ ಹುಟ್ಟಿದ 'ದಿಮಾಗಿ ನಕ್ಸಲ್ ಪಾರ್ಟಿ'; 24 ಗಂಟೆಗಳಲ್ಲಿ 1.6 ಲಕ್ಷ ಫಾಲೋವರ್ಸ್!
ಈ ಖಾತೆಯನ್ನು ಈ ತಿಂಗಳು ತೆರೆಯಲಾಗಿದೆ ಮತ್ತು ಬಳಕೆದಾರರ ಹೆಸರನ್ನು ಒಮ್ಮೆ ಬದಲಾಯಿಸಲಾಗಿದೆ ಎಂದು ಇನ್‌ಸ್ಟಾಗ್ರಾಂನಲ್ಲಿನ ಮಾಹಿತಿ ತಿಳಿಸುತ್ತದೆ.

'ರಕ್ತ ಕುದಿಯುವಂತಿದೆ': ಬಂಗಾಳದ ಶಾಲಾ ವಿದ್ಯಾರ್ಥಿ ಪರ ನಿಂತ CJP ಸಂಸ್ಥಾಪಕ ಅಭಿಜಿತ್ ದೀಪ್ಕೆ
ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎತ್ತಿ ತೋರಿಸುವ 'ಸ್ಕೂಲ್ ಥಿಕ್ ಕರೋ' (School Thik Karo) ಅಭಿಯಾನವನ್ನು ಪ್ರಾರಂಭಿಸಿದ ನಂತರ ದೀಪ್ಕೆ ಈ ಹೇಳಿಕೆ ನೀಡಿದ್ದಾರೆ.

'ದಿಮಾಗಿ ನಕ್ಸಲ್' ಹೇಳಿಕೆ ನೀಡಿದ ಪ್ರಧಾನಿ ವಿರುದ್ಧ CJP ವಾಗ್ದಾಳಿ; 'ಇಂದು ಸಂಪೂರ್ಣ ಅಹಂಕಾರವಲ್ಲದೆ ಬೇರೇನು?': ಸೌರವ್ ದಾಸ್
'ನಿಮ್ಮ 'ಜೆನ್-ಝಡ್' (Gen-Z) vs ನಮ್ಮ 'ಜೆನ್-ಝಡ್' ಎಂದು ಹೇಳುವ ಮೂಲಕ 'ಜೆನ್-ಝಡ್' ಹಾಗೂ ಯುವಜನತೆಯನ್ನು ವಿಭಜಿಸಲು ಆಡಳಿತದಲ್ಲಿರುವವರು ಪ್ರಯತ್ನಿಸುತ್ತಿದ್ದಾರೆ ಎಂದರು.

'ಸಂಸತ್ತು, ಪ್ರಧಾನಿ ನಿವಾಸವನ್ನು ಹೊಸದಾಗಿ ನಿರ್ಮಿಸಿದರೆ ಸಾಕೇ?': 80 ವರ್ಷಗಳಿಂದ ಹಳ್ಳಿಗಳ ಸರ್ಕಾರಿ ಶಾಲೆಗಳ 'ನಿರ್ಲಕ್ಷ್ಯ'; ಅಭಿಜಿತ್ ದೀಪ್ಕೆ
ಪೋಷಕರು ತಮ್ಮ ಮಕ್ಕಳ ಶಾಲೆಗಳು ಮತ್ತು ಅಲ್ಲಿನ ಮೂಲಸೌಕರ್ಯಗಳ ಕುರಿತಾದ ವಿವರಗಳನ್ನು ಹಂಚಿಕೊಳ್ಳಲು ಅನುಕೂಲವಾಗುವಂತಹ ಒಂದು ನಮೂನೆಯನ್ನು ಸಿಜೆಪಿ (CJP) ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

CJP ಸಂಸ್ಥಾಪಕ ಅಭಿಜಿತ್ ದೀಪ್ಕೆ ವಿರುದ್ಧ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ; ಇಬ್ಬರು ಯುವಕರು ಆಸ್ಪತ್ರೆಗೆ ಶಿಫ್ಟ್!
ಮಾಧ್ಯಮಗಳೊಂದಿಗೆ ಮಾತನಾಡಿದ ಬ್ರಹ್ಮಭಟ್, ಪೊಲೀಸರು ತಮ್ಮನ್ನು ಬಲವಂತವಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದರು. ಆಸ್ಪತ್ರೆಗೆ ದಾಖಲಾದರೂ ತಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ತಿಳಿಸಿದರು.

Watch | ರಾಹುಲ್ ಅಭಿಯಾನಕ್ಕಿಂತ CJP ಪ್ರತಿಭಟನೆ ಪರಿಣಾಮಕಾರಿ!

Watch | ದೇಶಕ್ಕೆ ಈಗ ರಾಜಕೀಯ ಪಕ್ಷಕ್ಕಿಂತ ಒತ್ತಡ ಹೇರುವ ಗುಂಪಿನ ಅಗತ್ಯವಿದೆ: CJP

ಸದ್ಯಕ್ಕೆ ರಾಜಕೀಯ ಪ್ರವೇಶವಿಲ್ಲ; ಜನಪರ ಹೋರಾಟವೇ ನಮ್ಮ ಗುರಿ: Cockroach Janta Party
ಸದ್ಯಕ್ಕೆ ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸುವ ಯಾವುದೇ ಉದ್ದೇಶವಿಲ್ಲ. ಬದಲಾಗಿ ದೇಶದ ಜನರ ಪ್ರಮುಖ ಸಮಸ್ಯೆಗಳ ಕುರಿತು ಸರ್ಕಾರದ ಮೇಲೆ ಒತ್ತಡ ತರುವ ಒತ್ತಡದ ಗುಂಪಾಗಿ ಕಾರ್ಯನಿರ್ವಹಿಸಲಿದೆ.


