Watch | ಬಿಜೆಪಿ ಸರ್ಕಾರದ '10 ಎಂಜಿನ್' ಕೆಲಸ ಮಾಡುತ್ತಿವೆ, ಆದರೂ ಆಡಳಿತ ವಿಫಲ!
ದೆಹಲಿಯಲ್ಲಿ ಬಿಜೆಪಿ ಸರ್ಕಾರದ ಸುಮಾರು '10 ಎಂಜಿನ್‌ಗಳು' ಕಾರ್ಯನಿರ್ವಹಿಸುತ್ತಿವೆ, ಆದರೂ ನಮ್ಮ ಆಡಳಿತ ವಿಫಲವಾಗಿದೆ ಎಂದುಸಿಜೆಪಿಯ ಸೌರವ್ ದಾಸ್ ಹೇಳಿದ್ದಾರೆ.
ಸತ್ಯ ನಿಕೇತನ ಹಾಸ್ಟೆಲ್ ಕಟ್ಟಡ ಕುಸಿತದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸೌರವ್ ದಾಸ್, ಅಧಿಕಾರದಲ್ಲಿರುವವರು ಯುವಕರನ್ನು 'ಜಿರಳೆಗಳಂತೆ' ಬದುಕುವಂತೆ ಮಾಡಿದ್ದಾರೆ.
ಅಧಿಕಾರದಲ್ಲಿರುವವರನ್ನು ಹೊಣೆಗಾರರನ್ನಾಗಿ ಮಾಡುವವರನ್ನು 'ದಿಮಗಿ ನಕ್ಸಲ್' ಎಂದು ಹಣೆಪಟ್ಟಿ ಕಟ್ಟುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ದಾಸ್ ಟೀಕಿಸಿದರು.
ಮಾಳವೀಯ ನಗರ ಬೆಂಕಿ ಘಟನೆಯ ನಂತರ 13 ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಯಿತು.
ಅದರ ನಂತರವೂ ಅಕ್ರಮ ಮತ್ತು ಅನಧಿಕೃತ ನಿಮಾಣಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸೌರವ್ ಆರೋಪಿಸಿದರು. ವಿಡಿಯೋ ಇಲ್ಲಿದೆ ನೋಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

