Chennai

ಸಿಂಗಲ್ ವುಮೆನ್ನಾ? ಹಾಗಿದ್ರೆ ನಿಮಗೆ ನಾವು ಮನೆ ಬಾಡಿಗೆ ಕೊಡೊಲ್ಲ!
ನೀವು ಒಂಟಿ ಮಹಿಳೆಯಾಗಿದ್ದರೇ ನಿಮಗೆ ಚೆನ್ನೈ ನಲ್ಲಿ ಮನೆ ಅಥವಾ ಫ್ಲ್ಯಾಟ್ ಸಿಗುವುದು ಕನಸಿನ ಮಾತಾಗಿದೆ. ಯಾಕಂದರೆ ಮಾಲೀಕರು ಒಂಟಿ ಮಹಿಳೆಗೆ ಅಥವಾ ಒಂಟಿ ...

ಚೆನ್ನೈ: ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಕ್ಯಾನ್ಸರ್ ತಜ್ಞೆಯ ಶವ ಪತ್ತೆ
ಆಘಾತಕಾರಿ ಘಟನೆಯೊಂದು ಚೆನ್ನೈನ ಎಗ್ ಮೋರ್ ಪ್ರದೇಶದ ಗಾಂಧಿ ಇರ್ವಿನ್ ರಸ್ತೆಯಲ್ಲಿ ನಡೆದಿದ್ದು, 67ರ ಹರೆಯದ ನಗರದ ...

ಕಾರಿನ ಬೇಡಿಕೆ ಈಡೇರಿಸದ ಕಾರಣ ಸ್ನೇಹಿತರೊಂದಿಗೆ ತನ್ನ ಮನೆಯಲ್ಲೇ ಕಳ್ಳತನ ಮಾಡಿದ ಯುವಕ!
ಕಾರು ಕೊಡಿಸುವ ಬೇಡಿಕೆ ಈಡೇರದ ಕಾರಣ 19 ವರ್ಷದ ಯುವಕನೊಬ್ಬ ಸ್ನೇಹಿತರೊಂದಿಗೆ ಸೇರಿ ತನ್ನ ಮನೆಯಲ್ಲೇ ಕಳ್ಳತನ ನಡೆಸಿದ ಘಟನೆ ಚೆನ್ನೈ ನಲ್ಲಿ ನಡೆದಿದೆ.

2002ರ ಕೊಲೆ ಯತ್ನ ಪ್ರಕರಣ: 13 ವರ್ಷಗಳ ಬಳಿಕ ಕಂಚಿಶ್ರೀ ಆರೋಪ ಮುಕ್ತ
ದಕ್ಷಿಣ ಭಾರತದ ಖ್ಯಾತ ಮಠಗಳಲ್ಲಿ ಒಂದಾದ ಕ೦ಚಿ ಮಠದ ಸಿಬ್ಬಂದಿ ಕೊಲೆ ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿದ್ದ ಕಂಚಿ ಶ೦ಕರಾಚಾಯ೯ ಜಯೇ೦ದ್ರ ಸರಸ್ವತಿ ಅವರನ್ನು ಶುಕ್ರವಾರ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ...

ಚೆನ್ನೈನಲ್ಲಿ ಜಗತ್ತಿನ ಎರಡನೇ ಬೃಹತ್ ಅತಿವೇಗದ ರೈಲು ಮಾರ್ಗ ನಿರ್ಮಿಸಲು ಚೀನಾ ಆಸಕ್ತಿ
ಜಗತ್ತಿನಲ್ಲಿ ಎರಡನೇ ಬೃಹತ್ ಅತಿವೇಗದ ರೈಲು ಮಾರ್ಗವನ್ನು ಚೆನ್ನೈನಲ್ಲಿ ನಿರ್ಮಿಸಲು ಚೀನಾ ಆಸಕ್ತಿ ತೋರಿಸಿದೆ ಎಂದು ಸುದ್ದಿ...

ಬಾಲಿವುಡ್ ಬಾದ್ ಶಾ ಟ್ವಿಟರ್ ನಲ್ಲಿ ಫಾಲೋ ಮಾಡುವ "ಫ್ಯಾನ್" ಇವನೇ!
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಗೆ ಕೋಟ್ಯಂತರ ಮಂದಿ ಅಭಿಮಾನಿಗಳಿದ್ದಾರೆ. ಇವರ ಪೈಕಿ ಕೆಲವರು ಮಾತ್ರ ಅವರ ಹೃದಯ ಗೆದ್ದಿದ್ದು, ಅವರಲ್ಲಿ ಸುದೀರ್ ಕೊಠಾರಿ ಕೂಡ ಒಬ್ಬರು...

ರಸ್ತೆ ಅಪಘಾತದಲ್ಲಿ ಚೆನ್ನೈ ನಗರಕ್ಕೆ ವಿಶ್ವದಲ್ಲೇ ಎರಡನೇ ಸ್ಥಾನ
ವಿಶ್ವದಲ್ಲಿಯೇ ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುವ ಪಟ್ಟಿಯಲ್ಲಿ ಚೆನ್ನೈ ನಗರ ಎರಡನೇ ಸ್ಥಾನ ಪಡೆದಿದೆ ಎಂದು ಗ್ಲೋಬಲ್ ರಿಪೋರ್ಟ್ ಆನ್ ಅರ್ಬನ್ ಹೆಲ್ತ್ ಸಂಸ್ಥೆ

ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣ: 2 ಶಂಕಿತ ಉಗ್ರರ ಬಂಧನ
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಬಳಿ 2013ರಲ್ಲಿ ನಡೆಸಲಾಗಿದ್ದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಇದೀಗ ನಗರದ ಸಿಸಿಬಿ ಪೊಲೀಸರು ಇಬ್ಬರು ಶಂಕಿತ ಉಗ್ರರನ್ನು...

ಮಹಿಳಾ ಟಿ20 ವಿಶ್ವಕಪ್: ಬಾಂಗ್ಲಾ ವಿರುದ್ಧ ವಿಂಡೀಸ್ ಮಹಿಳೆಯರಿಗೆ ಜಯ
ಮಹಿಳಾ ಟಿ20 ವಿಶ್ವಕಪ್ ನ ಭಾನುವಾರದ ಪಂದ್ಯದಲ್ಲಿ ಬಾಂಗ್ಲಾದೇಶ ವನಿತೆಯರ ತಂಡವನ್ನು ವೆಸ್ಟ್ ಇಂಡೀಸ್ ವನಿತೆಯರು 49..

