Chandan Shetty

ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ!
ಬಿಗ್ ಬಾಸ್ ವಿನ್ನರ್ , ರ‍್ಯಾಂಪ್ ಸಿಂಗರ್ ಚಂದನ್ ಶೆಟ್ಟಿ ,ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ್ದಾರೆ. ಯುವ ದಸರಾ ವೇದಿಕೆಯಲ್ಲಿ ಪ್ರೇಮ ನಿವೇದನೆ ಮಾಡಿಕೊಂಡ ಚಂದನ್ ಶೆಟ್ಟಿ, ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ನಿವೇದಿತಾ ಕೈಗೆ ಉಂಗುರು ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ 'ಫೈರ್' ವಿಡಿಯೋ ಸಾಂಗ್!
ಮೂರೇ ಮೂರು ಪೆಗ್ಗಿಗೆ ಅಂತ ಹಾಡಿ ಕನ್ನಡದ ಯುವಜನತೆಗೆ ಹುಚ್ಚು ಹಿಡಿಸಿದ್ದ ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಅವರ ಹೊಸ ಫೈರ್ ಹಾಡು ಎಲ್ಲ ಕಡೆ ಸಖತ್ ಸೌಂಡ್...

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕಿ ಅಧಿತಿ ಸಾಗರ್‌ಗೆ 'ಧಮ್' ಸಂಕಷ್ಟ!
ಕನ್ನಡದ ರ್ಯಾಪರ್ ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದು ಇದರ ಬೆನ್ನಲ್ಲೇ ಇದೀಗ ಸ್ಯಾಂಡಲ್ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಗಾಯಕಿ ಅಧಿತಿ ಸಾಗರ್...

ಚಂದನ್ ಶೆಟ್ಟಿಗೆ ‘ಗಾಂಜಾ ಕಿಕ್’ ಸಂಕಷ್ಟ, ಪೊಲೀಸರಿಂದ ಸಮನ್ಸ್
'ಭಂಗಿ ಹೊಡೆದು ನಗುತಾ ಇರು…' ಎಂದು ಹಾಡಿದ್ದ ಕನ್ನಡದ ರ್ಯಾಪರ್ ಹಾಗೂ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ...

ರ್ಯಾಪರ್ ಚಂದನ್ ಶೆಟ್ಟಿ ಬಿಗ್'ಬಾಸ್ ಕನ್ನಡ ಸೀಸನ್ 5 ವಿನ್ನರ್
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 5ರ ವಿಜೇತರಾಗಿ ರ್ಯಾಪರ್ ಚಂದನ್ ಶೆಟ್ಟಿ ಆಯ್ಕೆಯಾಗಿದ್ದು, ರೂ.50 ಲಕ್ಷ ಗೆದ್ದಿದ್ದಾರೆ...
ಹೀರೊ ಆಗಿ ಪಾದಾರ್ಪಣೆ ಮಾಡಲಿರುವ ರ್ಯಾಪರ್ ಚಂದನ್ ಶೆಟ್ಟಿ
ತಮ್ಮ ರ್ಯಾಪ್ ಶೈಲಿಯ ಹಾಡುಗಳ ಮೂಲಕ ಜನರ ಗಮನ ಸೆಳೆದಿದ್ದ ರ್ಯಾಪರ್ ಚಂದನ್ ಶೆಟ್ಟಿ ಈಗ 'ವಿಚಿತ್ರ ಪ್ರೇಮ ಕಥೆ' ಸಿನೆಮಾದಲ್ಲಿ ನಾಯಕನಟನಾಗಲಿದ್ದಾರೆ.

ಚಂದನ್ ಶೆಟ್ಟಿ 'ಚಾಕೊಲೇಟ್ ಹುಡುಗಿ' ವಿಡಿಯೋದಲ್ಲೂ ನೇಹಾ ಶೆಟ್ಟಿ ಪಾದಾರ್ಪಣೆ
ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಹೊರಹೊಮ್ಮಿರುವ ರೂಪದರ್ಶಿ ನೇಹಾ ಶೆಟ್ಟಿ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಚಿತ್ರರಂಗಕ್ಕೆ ತಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದ ಕನ್ನಡ ಸಿನೆ ರಸಿಕರಿಗೆ

ಶಾನ್ವಿ ಕನ್ನಡದ ನೂತನ ಚಾಕೊಲೇಟ್ ಹುಡುಗಿ?
ಕನ್ನಡ ರ್ಯಾಪ್ ಸಂಗೀತಕಾರ ಚಂದನ್ ಶೆಟ್ಟಿ ಅವರು ಐಂದ್ರಿತಾ ರೇ ಅವರ ಜೊತೆಗೆ ನಿರ್ದೇಶಿಸಿದ್ದ ೩ಪೆಗ್ ಸಂಗೀತ ವಿಡಿಯೋ ಯೂಟ್ಯೂಬ್ ನಲ್ಲಿ ೫.೪ ದಶಲಕ್ಷಕ್ಕೂ ಹೆಚ್ಚು ಬಾರು ವೀಕ್ಷಿಸಲಾಗಿದೆ.

ಕಿರುತೆರೆ ರಿಯಾಲಿಟಿ ಕಾರ್ಯಕ್ರಮಕ್ಕೆ 'ರ್ಯಾಪ್' ಹಾಡು ಹಾಡಿದ ಪುನೀತ್ ರಾಜಕುಮಾರ್
ನಟನೆಯಷ್ಟೇ ಅಲ್ಲ ಪ್ರತಿಭಾವಂತ ಗಾಯಕ ಎಂದು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪುನೀತ್ ರಾಜಕುಮಾರ್ ಕಿರುತೆರೆಯಲ್ಲಿಯೂ ಮೊದಲ ಬಾರಿಗೆ ಹಾಡೊಂದನ್ನು ಹಾಡಿದ್ದಾರೆ.

