Chandan Shetty

ನೋಡು ಶಿವ ಕನ್ನಡ ಆಲ್ಬಂ ವಿಡಿಯೋ ಸಾಂಗ್‌ನಲ್ಲಿ ಕುಣಿದ ಮೇಘಾ ಶೆಟ್ಟಿ!
ಜೊತೆಜೊತೆಯಲಿ ಕನ್ನಡ ಧಾರವಾಹಿಯಲ್ಲಿ ಅಭಿಯಸಿರುವ ಮೇಘಾ ಶೆಟ್ಟಿ ಇದೀಗ ಕನ್ನಡ ಆಲ್ಬಂ ವಿಡಿಯೋ ಸಾಂಗ್ ನಲ್ಲಿ ಕುಣಿದಿದ್ದಾರೆ. ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿ ಹಾಡಿದ್ದಾರೆ.

ಚಂದನ್ ಶೆಟ್ಟಿ 'ಪಾರ್ಟಿ ಫ್ರೀಕ್' ರ್ಯಾಪ್ ಸಾಂಗ್!
ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮೂಡಿಬಂದಿರುವ ಪಾರ್ಟಿ ಫ್ರೀಕ್ ವಿಡಿಯೋ ಸಾಂಗ್ ಸಖತ್ ವೈರಲ್ ಆಗಿದೆ. ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಅಭಿನಯದ ವಿಡಿಯೋ ಸಾಂಗ್.

ಚಂದನ್ ಶೆಟ್ಟಿ ಪಾರ್ಟಿ ಫ್ರೀಕ್ ಹಾಡಿಗೆ ಪ್ರೇಕ್ಷಕರು ಫಿದಾ
ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮೂಡಿಬಂದಿರುವ ಪಾರ್ಟಿ ಫ್ರೀಕ್ ಹಾಡು ಯೂನೈಟೆಡ್ ಆಡಿಯೋಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿದೆ.

ನ್ಯೂ ಇಯರ್ ರಂಗೇರಿಸಲು ಚಂದನ್ ಶೆಟ್ಟಿ ಪಾರ್ಟಿ ಹಾಡು ಡಿಸೆಂಬರ್ 26ಕ್ಕೆ ರಿಲೀಸ್
ಹೊಸ ವರ್ಷದ ಪ್ರಯುಕ್ತ ಕಿಕ್ಕೇರಿಸಲು ಚಂದನ್ ಶೆಟ್ಟಿ ಪಾರ್ಟಿ ಸಾಂಗ್ ಮೂಲಕ ಆಗಮಿಸುತ್ತಿದ್ದಾರೆ. ಈ ಸಲ ಒಂದಷ್ಟು ವಿಶೇಷಗಳ ಜತೆಗೆ ಚಂದನ್ ಶೆಟ್ಟಿ ಎಂಟ್ರಿಯಾಗುತ್ತಿದೆ.

ಚಂದನ್ ಶೆಟ್ಟಿ- ನಿವೇದಿತಾ ಗೌಡ ಹೊಸ ಫೋಟೋಶೂಟ್
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಚಂದನ್ ಶೆಟ್ಟಿ-ನಿವೇದಿತ ಗೌಡ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

‘ಕೋಲು ಮಂಡೆ ಜಂಗಮ' ಹಾಡಿಗೆ ರ‍್ಯಾಪ್ ಟಚ್: ಧಾರ್ಮಿಕ ಭಾವನೆಗಳ ಧಕ್ಕೆಗೆ ಆಕ್ರೋಶ, ಕ್ಷಮೆ ಕೇಳಿದ ಚಂದನ್ ಶೆಟ್ಟಿ
ಜನಪ್ರಿಯ ಜಾನಪದ ಗೀತೆ ಕೋಲು ಮಂಡೆ ಜಂಗಮ ಹಾಡಿಗೆ ಕನ್ನಡದ ರ‍್ಯಾಪರ್, ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ರ‍್ಯಾಪ್ ಟಚ್ ನೀಡಿ, ಯೂಟ್ಯೂಬ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದರು.

ಚಂದನ್ ಶೆಟ್ಟಿಯ 'ಕೋಲುಮಂಡೆ' ಆಲ್ಬಂ ವಿಡಿಯೋ!
ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಅವರ ಕೋಲುಮಂಡೆ ಆಲ್ಪಂ ವಿಡಿಯೋ ಬಿಡುಗಡೆಯಾಗಿದೆ.

ಕೊರೋನಾ, ಸದ್ಯದಲ್ಲೇ ಮಾಡ್ತಿವಿ ತಿಥಿನಾ! ಚಂದನ್ ಶೆಟ್ಟಿ ಹಾಡಿಗೆ ನಿವೇದಿತಾ ಡ್ಯಾನ್ಸ್ - ವಿಡಿಯೋ ವೈರಲ್
ಜಗತ್ತಿನಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕೋವಿಡ್-19 ಸೋಂಕು ಕುರಿತು ಕನ್ನಡ ರಾಂಪರ್ ಚಂದನ್ ಶೆಟ್ಟಿ ಹಾಡಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಹನಿಮೂನ್'ಗೆ ಇಟಲಿಗೆ ಹೋಗಿಲ್ಲ, ಸುಳ್ಳು ಸುದ್ದಿ ಬೇಡ: ಚಂದನ್ ಶೆಟ್ಟಿ, ನಿವೇದಿತಾ ಸ್ಪಷ್ಟನೆ
ನಾವು ಹನಿಮೂನ್'ಗೆ ನೆದರ್ ಲ್ಯಾಂಡ್'ಗೆ ಹೋಗಿದ್ದೆವೆಯೇ ಹೊರತು ಇಟಲಿಗೆ ಹೋಗಿರಲಿಲ್ಲ ಎಂದು ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಶನಿವಾರ ಸ್ಪಷ್ಟನೆ ನೀಡಿದ್ದಾರೆ.

