Ceasefire

ಕದನ ವಿರಾಮ: ಹಮಾಸ್ ಬಂಡುಕೋರರಿಂದ ಮೂವರು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ
ವಿದೇಶ

ಕದನ ವಿರಾಮ: ಹಮಾಸ್ ಬಂಡುಕೋರರಿಂದ ಮೂವರು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ

ಕೇಂದ್ರ ಪಟ್ಟಣವಾದ ನುಸೈರಾತ್‌ನಲ್ಲಿ ನೂರಾರು ಪ್ಯಾಲೆಸ್ಟೇನಿಯರ ಮುಂಭಾಗ ವೇದಿಕೆಯ ಮೇಲೆ ಮುಖವಾಡ ಧರಿಸಿದ, ಶಸ್ತ್ರಸಜ್ಜಿತ ಹಮಾಸ್ ಬಂಡಕೋರರು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರು.

ಗಾಜಾ ಕದನ ವಿರಾಮ ಒಪ್ಪಂದ: ಮೊದಲ ಭಾಗವಾಗಿ ಹಮಾಸ್ ನಿಂದ ಮೊದಲ ಇಸ್ರೇಲಿ ಒತ್ತೆಯಾಳು ಬಿಡುಗಡೆ!
ವಿದೇಶ

ಗಾಜಾ ಕದನ ವಿರಾಮ ಒಪ್ಪಂದ: ಮೊದಲ ಭಾಗವಾಗಿ ಹಮಾಸ್ ನಿಂದ ಮೊದಲ ಇಸ್ರೇಲಿ ಒತ್ತೆಯಾಳು ಬಿಡುಗಡೆ!

ಕದನ ವಿರಾಮ ಪ್ರಾರಂಭವಾದ ಕೆಲವೇ ನಿಮಿಷಗಳ ನಂತರ, ವಿಶ್ವಸಂಸ್ಥೆಯು ಅತ್ಯಂತ ಅಗತ್ಯವಿರುವ ಮಾನವೀಯ ನೆರವು ಹೊತ್ತ ಮೊದಲ ಟ್ರಕ್‌ಗಳು ಪ್ಯಾಲೆಸ್ಟೀನಿಯನ್ ಪ್ರದೇಶವನ್ನು ಪ್ರವೇಶಿಸಿವೆ ಎಂದು ಹೇಳಿದೆ.

ಗಾಜಾದಲ್ಲಿ ಕದನ ವಿರಾಮಕ್ಕೆ ಇಸ್ರೇಲ್ ಭದ್ರತಾ ಸಂಪುಟ ಅನುಮೋದನೆ
ವಿದೇಶ

ಗಾಜಾದಲ್ಲಿ ಕದನ ವಿರಾಮಕ್ಕೆ ಇಸ್ರೇಲ್ ಭದ್ರತಾ ಸಂಪುಟ ಅನುಮೋದನೆ

ಒಪ್ಪಂದ ಈಗ ಅಂತಿಮ ಸಹಿಗಾಗಿ ಪೂರ್ಣ ಮಂತ್ರಿಗಳ ಸಂಪುಟಕ್ಕೆ ಹೋಗುತ್ತದೆ. ನೆತನ್ಯಾಹು ಅವರ ಬಲಪಂಥೀಯ ಒಕ್ಕೂಟದ ಪಾಲುದಾರರಿಂದ ತೀವ್ರ ಪ್ರತಿರೋಧವನ್ನು ಎದುರಿಸಿದ್ದಾರೆ.

ಇಸ್ರೇಲ್-ಗಾಜಾ ಯುದ್ಧ ಅಂತ್ಯ?: ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಕರಡು ಒಪ್ಪಂದಕ್ಕೆ ಹಮಾಸ್ ಸಮ್ಮತಿ
ವಿದೇಶ

ಇಸ್ರೇಲ್-ಗಾಜಾ ಯುದ್ಧ ಅಂತ್ಯ?: ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಕರಡು ಒಪ್ಪಂದಕ್ಕೆ ಹಮಾಸ್ ಸಮ್ಮತಿ

2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ್ದ ಮಾರಣಾಂತಿಕ ದಾಳಿ ಹಾಗೂ ನೂರಾರು ಮಂದಿಯನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿತ್ತು.

14 ತಿಂಗಳ ಯುದ್ಧ: ಇಸ್ರೇಲ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಮಧ್ಯೆ ಕದನ ವಿರಾಮ ಘೋಷಣೆ
ವಿದೇಶ

14 ತಿಂಗಳ ಯುದ್ಧ: ಇಸ್ರೇಲ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಮಧ್ಯೆ ಕದನ ವಿರಾಮ ಘೋಷಣೆ

ಹಿಜ್ಬುಲ್ಲಾ ಕದನ ವಿರಾಮ ಒಪ್ಪಂದವನ್ನು ಮುರಿದರೆ ದಾಳಿ ನಡೆಸುವುದಾಗಿ ಇಸ್ರೇಲ್ ಹೇಳಿದೆ. ಆರಂಭದಲ್ಲಿ ಎರಡು ತಿಂಗಳ ಕದನ ವಿರಾಮ ಘೋಷಿಸಲಾಗುತ್ತದೆ.

ಕದನ ವಿರಾಮದ ಪ್ರಸ್ತಾವನೆ ತಿರಸ್ಕರಿಸಿದ Israel, ಜಯ ದಕ್ಕುವವರೆಗೂ ಹಿಜ್ಬುಲ್ಲಾ ವಿರುದ್ಧದ ಹೋರಾಟದ ಶಪಥ!
ವಿದೇಶ

ಕದನ ವಿರಾಮದ ಪ್ರಸ್ತಾವನೆ ತಿರಸ್ಕರಿಸಿದ Israel, ಜಯ ದಕ್ಕುವವರೆಗೂ ಹಿಜ್ಬುಲ್ಲಾ ವಿರುದ್ಧದ ಹೋರಾಟದ ಶಪಥ!

ಲೆಬನಾನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರಾನ್ ಬೆಂಬಲಿತ ಹೆಜ್ಬೊಲ್ಲಾ ಭದ್ರಕೋಟೆಗಳ ಮೇಲೆ ಇಸ್ರೇಲಿ ಬಾಂಬ್ ದಾಳಿ ಈ ವಾರ ನೂರಾರು ಜನರನ್ನು ಕೊಂದಿದೆ. ಆದರೆ ಉಗ್ರಗಾಮಿ ಗುಂಪು ರಾಕೆಟ್ ಬ್ಯಾರೇಜ್ ಗಳಿಂದ ಪ್ರತೀಕಾರಕ್ಕೆ ಮುಂದಾಗಿದೆ.

ಹಿನ್ನಡೆ ಕಂಡ ನೆತನ್ಯಾಹು ಕಾರ್ಯತಂತ್ರ; ದುಬಾರಿಯಾದೀತೇ ಕದನ ವಿರಾಮ ವಿಳಂಬದ ತಂತ್ರ? (ಜಾಗತಿಕ ಜಗಲಿ)
ಅಂಕಣಗಳು

ಹಿನ್ನಡೆ ಕಂಡ ನೆತನ್ಯಾಹು ಕಾರ್ಯತಂತ್ರ; ದುಬಾರಿಯಾದೀತೇ ಕದನ ವಿರಾಮ ವಿಳಂಬದ ತಂತ್ರ? (ಜಾಗತಿಕ ಜಗಲಿ)

ಸಂಪೂರ್ಣ ಹಮಾಸ್ ಸಂಘಟನೆಯನ್ನೇ ನಾಮಾವಶೇಷಗೊಳಿಸುತ್ತೇನೆ ಎಂಬ ನೆತನ್ಯಾಹು ಅವರ ಗುರಿ ಈಡೇರಿಸುವುದು ಒಂದು ರೀತಿ ಅಸಾಧ್ಯ ಎಂದು ಇಸ್ರೇಲಿ ಭದ್ರತಾ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

Israel-Gaza Conflict: 4ನೇ ಹಂತದಲ್ಲಿ 11 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್‌, ಕದನ ವಿರಾಮ 2 ದಿನ ವಿಸ್ತರಣೆ
ವಿದೇಶ

Israel-Gaza Conflict: 4ನೇ ಹಂತದಲ್ಲಿ 11 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್‌, ಕದನ ವಿರಾಮ 2 ದಿನ ವಿಸ್ತರಣೆ

ಕದನ ವಿರಾಮ ಒಪ್ಪಂದದಂತೆ 4ನೇ ಹಂತದಲ್ಲಿ 11 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್‌ ಬಂಡುಕೋರರು ಬಿಡುಗಡೆ ಮಾಡಿದ್ದಾರೆ.

Israel-Gaza Conflict: 3ನೇ ಹಂತದಲ್ಲಿ 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್‌
ವಿದೇಶ

Israel-Gaza Conflict: 3ನೇ ಹಂತದಲ್ಲಿ 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್‌

ಕದನ ವಿರಾಮ ಒಪ್ಪಂದದಂತೆ 3ನೇ ಹಂತದಲ್ಲಿ 14 ಇಸ್ರೇಲಿ ಮತ್ತು ಅಮೆರಿಕಾದ ಓರ್ವ ಪ್ರಜೆ ಸೇರಿ ಒಟ್ಟು 17 ಮಂದಿ ಒತ್ತೆಯಾಳುಗಳನ್ನು ಹಮಾಸ್‌ ಬಂಡುಕೋರರು ಬಿಡುಗಡೆ ಮಾಡಿದ್ದಾರೆ.