Ceasefire

ನಮ್ಮ ಕಡೆಯಿಂದ ವೈಮಾನಿಕ ದಾಳಿ ಇರುವುದಿಲ್ಲ: 5 ವರ್ಷಗಳಲ್ಲಿ ಮೊದಲ ಬಾರಿಗೆ ಕದನ ವಿರಾಮ ಪ್ರಸ್ತಾಪಿಸಿದ ಯುಕ್ರೇನ್ ಅಧ್ಯಕ್ಷ Zelensky
ವಿದೇಶ

ನಮ್ಮ ಕಡೆಯಿಂದ ವೈಮಾನಿಕ ದಾಳಿ ಇರುವುದಿಲ್ಲ: 5 ವರ್ಷಗಳಲ್ಲಿ ಮೊದಲ ಬಾರಿಗೆ ಕದನ ವಿರಾಮ ಪ್ರಸ್ತಾಪಿಸಿದ ಯುಕ್ರೇನ್ ಅಧ್ಯಕ್ಷ Zelensky

ಉಕ್ರೇನ್‌ನ ಗುಪ್ತಚರ ಸೇವಾ ಪ್ರಧಾನ ಕಚೇರಿಯ ಮೇಲೆ ರಷ್ಯಾ ಮಧ್ಯಾಹ್ನ ವೈಮಾನಿಕ ದಾಳಿ ನಡೆಸಿದ ದಿನದಂದು ಅವರ ಪ್ರಸ್ತಾಪ ಬಂದಿದೆ.

'ಮಾತುಕತೆ ಮುಂದುವರಿಸಲು ಒಪ್ಪಿಗೆ ಇದೆ, ಆದರೆ ಕದನ ವಿರಾಮ ಮುಗಿದಿದೆ': ಇರಾನ್ ಗೆ ಟ್ರಂಪ್  ಸಂದೇಶ
ವಿದೇಶ

'ಮಾತುಕತೆ ಮುಂದುವರಿಸಲು ಒಪ್ಪಿಗೆ ಇದೆ, ಆದರೆ ಕದನ ವಿರಾಮ ಮುಗಿದಿದೆ': ಇರಾನ್ ಗೆ ಟ್ರಂಪ್ ಸಂದೇಶ

ಶುಕ್ರವಾರ ಟ್ರೂತ್ ಸೋಶಿಯಲ್‌ ನಲ್ಲಿ ಬರೆದ ಟ್ರಂಪ್, ಇರಾನ್ ಶಾಂತಿಗಾಗಿ ಮಾತುಕತೆ ಮುಂದುವರಿಸಲು ಕೇಳಿಕೊಂಡ ಕಾರಣ ಮಾತ್ರ ಅಮೆರಿಕ ಶಾಂತಿಗಾಗಿ ಮಾತುಕತೆ ಮುಂದುವರಿಸಲು ಒಪ್ಪಿಕೊಂಡಿದೆ ಎಂದು ಹೇಳಿದರು.

ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದ 'ಮುಗಿದಿದೆ'; ನೀಚರೊಂದಿಗೆ ವ್ಯವಹರಿಸಲು ಬಯಸುವುದಿಲ್ಲ: ಡೊನಾಲ್ಡ್ ಟ್ರಂಪ್
ವಿದೇಶ

ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದ 'ಮುಗಿದಿದೆ'; ನೀಚರೊಂದಿಗೆ ವ್ಯವಹರಿಸಲು ಬಯಸುವುದಿಲ್ಲ: ಡೊನಾಲ್ಡ್ ಟ್ರಂಪ್

ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಬಿಡುವುದಿಲ್ಲ ಮತ್ತು ಟೆಹ್ರಾನ್ 47 ವರ್ಷಗಳಿಂದ 'ಸಮಸ್ಯೆ'ಯಲ್ಲಿ ಸಿಲುಕಿದೆ. ಇರಾನ್‌ನ ಪರಮಾಣು ನಿಶ್ಯಸ್ತ್ರೀಕರಣ ಮಾಡುವುದೇ ಅಮೆರಿಕದ ಉದ್ದೇಶ ಎಂದು ಪುನರುಚ್ಚರಿಸಿದರು.

ಕದನ ವಿರಾಮ ಒಪ್ಪಂದವಾದ 24 ಗಂಟೆಗಳಲ್ಲೇ ಲೆಬನಾನ್ ಮೇಲೆ ಇಸ್ರೇಲ್ ದಾಳಿ; ಐವರ ಸಾವು; ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ
ವಿದೇಶ

ಕದನ ವಿರಾಮ ಒಪ್ಪಂದವಾದ 24 ಗಂಟೆಗಳಲ್ಲೇ ಲೆಬನಾನ್ ಮೇಲೆ ಇಸ್ರೇಲ್ ದಾಳಿ; ಐವರ ಸಾವು; ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ

ಲೆಬನಾನ್‌ನ ರಾಷ್ಟ್ರೀಯ ಸುದ್ದಿ ಸಂಸ್ಥೆ (NNA) ಪ್ರಕಾರ, ಶನಿವಾರ ಮುಂಜಾನೆ ದಕ್ಷಿಣ ಲೆಬನಾನ್‌ನ ವಿವಿಧ ಪ್ರದೇಶಗಳ ಮೇಲೆ ಇಸ್ರೇಲ್ 12ಕ್ಕೂ ಹೆಚ್ಚು ವೈಮಾನಿಕ ದಾಳಿಗಳನ್ನು ನಡೆಸಿದೆ ಎಂದು ತಿಳಿದುಬಂದಿದೆ.

ಹಿಜ್ಬುಲ್ಲಾಗೆ ಕಟ್ಟುನಿಟ್ಟಿನ ಕಡಿವಾಣ: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಇಸ್ರೇಲ್-ಲೆಬನಾನ್ ಮಹತ್ವದ ಒಪ್ಪಂದ; ಅಮೆರಿಕಾ ಮಧ್ಯಸ್ಥಿಕೆ..!
ವಿದೇಶ

ಹಿಜ್ಬುಲ್ಲಾಗೆ ಕಟ್ಟುನಿಟ್ಟಿನ ಕಡಿವಾಣ: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಇಸ್ರೇಲ್-ಲೆಬನಾನ್ ಮಹತ್ವದ ಒಪ್ಪಂದ; ಅಮೆರಿಕಾ ಮಧ್ಯಸ್ಥಿಕೆ..!

ಕದನ ವಿರಾಮ ಪರಿಣಾಮಕಾರಿಯಾಗಿರಲು ಹಿಜ್ಬುಲ್ಲಾ ಸಂಘಟನೆಯಿಂದ ಯಾವುದೇ ರೀತಿಯ ದಾಳಿ ನಡೆಯಬಾರದು ಹಾಗೂ ಲಿಟಾನಿ ನದಿಯ ದಕ್ಷಿಣ ಭಾಗದಿಂದ ಅದರ ಎಲ್ಲಾ ಶಸ್ತ್ರಸಜ್ಜಿತ ಘಟಕಗಳನ್ನು ತೆರವುಗೊಳಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಹಾರ್ಮುಜ್ ಜಲಸಂಧಿ ಪುನಾರಂಭ, ಮುಕ್ತ ತೈಲ ಮಾರಾಟ, 60 ದಿನಗಳ ಯುದ್ಧ ವಿರಾಮ ವಿಸ್ತರಣೆ: ಅಮೆರಿಕ-ಇರಾನ್ ಒಪ್ಪಂದ
ವಿದೇಶ

ಹಾರ್ಮುಜ್ ಜಲಸಂಧಿ ಪುನಾರಂಭ, ಮುಕ್ತ ತೈಲ ಮಾರಾಟ, 60 ದಿನಗಳ ಯುದ್ಧ ವಿರಾಮ ವಿಸ್ತರಣೆ: ಅಮೆರಿಕ-ಇರಾನ್ ಒಪ್ಪಂದ

ಡೊನಾಲ್ಡ್ ಟ್ರಂಪ್, ಇರಾನ್ ಶಾಂತಿ ಒಪ್ಪಂದಕ್ಕೆ ಸಂಬಂಧಿಸಿದ ಬಹುತೇಕ ಮಾತುಕತೆ ಪೂರ್ಣಗೊಂಡ ಒಪ್ಪಂದ ಪತ್ರದ ಮೂಲಕ ಹಾರ್ಮುಜ್ ಜಲಸಂಧಿ ಮತ್ತೆ ತೆರೆಯಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಇರಾನ್‌ನ ಫಾರ್ಸ್ ನ್ಯೂಸ್ ಏಜೆನ್ಸಿ ಈ ಹೇಳಿಕೆಗಳನ್ನು ಪ್ರಶ್ನಿಸಿದೆ.

ಕದನ ವಿರಾಮದ ಶ್ರೇಯ ಅಸಿಮ್ ಮುನೀರ್, ಶೆಹಬಾಜ್ ಷರೀಫ್‌ಗೆ ಸಲ್ಲುತ್ತೆ ಎಂದ ಡೊನಾಲ್ಡ್ ಟ್ರಂಪ್; ಪಾಕಿಸ್ತಾನಕ್ಕೆ ಇದರಿಂದಾಗುವ ಲಾಭವೇನು?
ವಿದೇಶ

ಕದನ ವಿರಾಮದ ಶ್ರೇಯ ಅಸಿಮ್ ಮುನೀರ್, ಶೆಹಬಾಜ್ ಷರೀಫ್‌ಗೆ ಸಲ್ಲುತ್ತೆ ಎಂದ ಡೊನಾಲ್ಡ್ ಟ್ರಂಪ್; ಪಾಕಿಸ್ತಾನಕ್ಕೆ ಇದರಿಂದಾಗುವ ಲಾಭವೇನು?

'ರಾಜತಾಂತ್ರಿಕ ಪ್ರಯತ್ನಗಳಲ್ಲಿ ನಂಬಿಕೆ ಮತ್ತು ವಿಶ್ವಾಸ' ತೋರಿಸಿದ್ದಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದಗಳು ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ.

'ಸೋತ ಕಡೆಯವರು ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ': ಕದನ ವಿರಾಮ ವಿಸ್ತರಿಸಿದ ಡೊನಾಲ್ಡ್ ಟ್ರಂಪ್‌ಗೆ ಇರಾನ್ ತಿರುಗೇಟು
ವಿದೇಶ

'ಸೋತ ಕಡೆಯವರು ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ': ಕದನ ವಿರಾಮ ವಿಸ್ತರಿಸಿದ ಡೊನಾಲ್ಡ್ ಟ್ರಂಪ್‌ಗೆ ಇರಾನ್ ತಿರುಗೇಟು

'ಅವರು ಹಾರ್ಮುಜ್ ಜಲಸಂಧಿಯನ್ನು ತಕ್ಷಣ ತೆರೆಯಲು ಬಯಸುತ್ತಾರೆ- ಹಣಕ್ಕಾಗಿ ಹಸಿವಿನಿಂದ ಬಳಲುತ್ತಿದ್ದಾರೆ! ದಿನಕ್ಕೆ 500 ಮಿಲಿಯನ್ ಡಾಲರ್‌ಗಳನ್ನು ಕಳೆದುಕೊಳ್ಳುತ್ತಿದ್ದಾರೆ'.

US-Iran war: ಇರಾನ್ ಹಡಗು ವಶಕ್ಕೆ ಪಡೆದ ಅಮೆರಿಕಾ; ಪ್ರತೀಕಾರ ಗ್ಯಾರಂಟಿ ಎಂದ ಟೆಹ್ರಾನ್!
ವಿದೇಶ

US-Iran war: ಇರಾನ್ ಹಡಗು ವಶಕ್ಕೆ ಪಡೆದ ಅಮೆರಿಕಾ; ಪ್ರತೀಕಾರ ಗ್ಯಾರಂಟಿ ಎಂದ ಟೆಹ್ರಾನ್!

ವರದಿಗಳ ಪ್ರಕಾರ, “ಟೌಸ್ಕಾ” ಎಂಬ ಇರಾನ್ ಹಡಗು ಓಮನ್ ಸಮುದ್ರದ ಬಳಿ ಅಮೆರಿಕಾ ನೌಕಾಪಡೆಯ ಎಚ್ಚರಿಕೆಗಳನ್ನು ನಿರ್ಲಕ್ಷಿಸಿತು ಎಂದು ಅಮೆರಿಕಾ ಆರೋಪಿಸಿದೆ.