Car

ರಸ್ತೆ ಅಪಘಾತ: ಉದ್ಯಮಿ ಬಿಜಿ ಪಾಟೀಲ್ ಪುತ್ರ ಸೇರಿ 3 ಸಾವು
ಪಂಡರಾಪುರದಲ್ಲಿರುವ ಸ್ನೇಹಿತರ ಕಾರ್ಖಾನೆಗೆ ಭೇಟಿ ನೀಡಿ ಕಲಬುರಗಿಗೆ ವಾಪಸ್ ಆಗುತ್ತಿದ್ದ ವೇಳೆ ಉದ್ಯಮಿ ಬಿಜಿ ಪಾಟೀಲ್ ಅವರ ಪುತ್ರನ ಕಾರು...

ಅಪಘಾತದ ವೇಳೆ ಕಾರು ಚಲಾಯಿಸಿದ್ದು ಹೇಮಮಾಲಿನಿ?
ಕಾರು ಚಾಲನೆಯ ವೇಳೆ ಹೇಮಮಾಲಿನಿ ಮದ್ಯಸೇವನೆ ಮಾಡಿದ್ದರು ಎಂಬ ಆರೋಪಗಳೂ ಸಾಮಾಜಿಕ ತಾಣದಲ್ಲಿ ...

ಆನ್ ಲೈನ್ ಮೂಲಕ ಭಾರಿ ವಂಚನೆ: ನೈಜೀರಿಯಾ ಜಾಲದ 6 ಮಂದಿ ಸೆರೆ
ಹಳೆಯ ವಸ್ತುಗಳ ಮಾರಾಟ ಮಾಡುವ ಆನ್ ಲೈನ್ ಸಂಸ್ಥೆ 'ಓಎಲ್ ಎಕ್ಸ್ ' ಹಾಗೂ ಕ್ವಿಕ್ಕರ್ ನಲ್ಲಿ 12 ಲಕ್ಷದಿಂದ 15 ಲಕ್ಷ ಬೆಲೆಬಾಳುವ ಕಾರುಗಳನ್ನು...

ಅಂತು ರೋಡಿಗಿಳಿದ ಸ್ವಯಂಚಾಲಿತ ಗೂಗಲ್ ಕಾರು
ಗೂಗಲ್ ನ ಸ್ವಯಂಚಾಲಿತ ಕಾರು ಹಲವು ಪರೀಕ್ಷೆಗಳ ನಂತರ ಕೊನೆಗೂ ರಸ್ತೆಗಿಳಿದಿದೆ...

ನಗರದ ಉದ್ಯಮಿಯ ಶವ ಕಾರಿನಲ್ಲಿ ಪತ್ತೆ
ಇಲ್ಲಿಗೆ ಸಮೀಪದ ಟೋಲ್‍ನ ಸರ್ವೀಸ್ ರಸ್ತೆಯಲ್ಲಿ ಇಂಡಿಕಾ ಕಾರಿನಲ್ಲಿ ಬೆಂಗಳೂರಿನ ಪೀಣ್ಯ ವಾಸಿ, ಉದ್ಯಮಿ ಶಿಬು (39) ಎಂಬುವವರ ಶವ ಪತ್ತೆಯಾಗಿದೆ...

ಮುಂಬೈ ಆಡಿ ಕಾರು ಅಪಫಾತ: ಆರೋಪಿಯ ನ್ಯಾಯಾಂಗ ಬಂಧನ
ಕಳೆದ ಮಂಗಳವಾರ ಮಧ್ಯರಾತ್ರಿ ವೇಳೆ ತಮ್ಮ ಆಡಿ ಕ್ಯು3 ಕಾರನ್ನು ಟ್ಯಾಕ್ಸಿಯೊಂದಕ್ಕೆ ಅಪಘಾತಕ್ಕೀಡುಮಾಡಿ ಇಬ್ಬರ ಸಾವಿಗೆ ಕಾರಣರಾದ ಕಾರ್ಪೋರೇಟ್ ವಕೀಲೆ ಜಹನ್ವಿ ಗಡ್ಕರ್ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದು, ಜೂನ್ 26ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ...

ಮುಖೇಶ್ ಅಂಬಾನಿಯಿಂದ ರು. 8.5 ಕೋಟಿ ಮೌಲ್ಯದ ಕಾರು ಖರೀದಿ!
ರಿಲಯನ್ಸ್ ಇಂಡಸ್ಟ್ರೀಸ್ ಒಡೆಯ ಮುಖೇಶ್ ಅಂಬಾನಿ ಬಳಿ ಇರುವ ಹೊಸ ಬುಲೆಟ್ ಪ್ರೂಫ್ ಕಾರು ಖರೀದಿಸಿದ್ದಾರೆ. ಅದರ ಬೆಲೆ ಎಷ್ಟು ಗೊತ್ತಾ?

ಗನ್ ಮ್ಯಾನ್ ಕಣ್ಣು ಹೊಡೆದ ತಪ್ಪಿಗೆ ರಾಜಕಾರಣಿಯ ಕಾರು ಏರಿ ಮಹಿಳೆಯ ಪ್ರತಿಭಟನೆ
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮುಖಂಡರು ಮತ್ತೊಮ್ಮೆ ಮುಜುಗರ ಅನುಭವಿಸುವಂತಾಗಿದೆ.

ಶಾಸಕರ ಹೆಸರಲ್ಲಿ ದರೋಡೆ ಮಾಡಿರುವ ಆರೋಪಿ ಪತ್ತೆಗೆ ರು. 10 ಸಾವಿರ ಬಹುಮಾನ
ಪಾವಗಡ ಶಾಸಕರ ಕಡೆಯವರೆಂದು ಗಸ್ತು ಪೊಲೀಸರನ್ನು ಯಾಮಾರಿಸಿ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯಲ್ಲಿ...

