Car

ಕಾರ್ಕಳ: ಮಾಜಿ ಸಚಿವ ರಮಾನಾಥ ರೈ ಕಾರು ಅಪಘಾತ; ಸ್ವಲ್ಪದರಲ್ಲಿ ಪಾರು
ರಾಜ್ಯ

ಕಾರ್ಕಳ: ಮಾಜಿ ಸಚಿವ ರಮಾನಾಥ ರೈ ಕಾರು ಅಪಘಾತ; ಸ್ವಲ್ಪದರಲ್ಲಿ ಪಾರು

ಕಾರ್ಕಳದ ಸಾಣೂರಿನಲ್ಲಿ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಅಪಘಾತವಾಗಿದೆ. ಖಾಸಗಿ ಬಸ್ ಮೂಡುಬಿದಿರೆಗೆ ತೆರಳುತ್ತಿತ್ತು. ರಮಾನಾಥ್ ರೈ ಪ್ರಯಾಣಿಸುತ್ತಿದ್ದ ಕಾರು ಕಾರ್ಕಳದ ಕಡೆಗೆ ಹೋಗುತ್ತಿತ್ತು. ಈ ವೇಳೆ ಭೀಕರ ಅಪಘಾತವಾಗಿದೆ.

ಬಾಯ್ ಫ್ರೆಂಡ್ ಕಾರಿಗೆ ಲಿಪ್ ಸ್ಟಿಕ್ ನಿಂದ ಮುತ್ತು ಹಚ್ಚಿದ ಯುವತಿ; ಪೊಲೀಸರಿಂದ ಬಿತ್ತು ದಂಡ; Video
ದೇಶ

ಬಾಯ್ ಫ್ರೆಂಡ್ ಕಾರಿಗೆ ಲಿಪ್ ಸ್ಟಿಕ್ ನಿಂದ ಮುತ್ತು ಹಚ್ಚಿದ ಯುವತಿ; ಪೊಲೀಸರಿಂದ ಬಿತ್ತು ದಂಡ; Video

ಕಾರು ಮಾಲೀಕ ಆದಿತ್ಯ ಸಿಕರ್ವಾರ್ , ಇದು ಕಾನೂನುಬಾಹಿರ ಎಂಬುದು ತಮ್ಮಿಬ್ಬರಿಗೂ ತಿಳಿದಿರಲಿಲ್ಲ, ತಪ್ಪಾಗಿದೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮದ ಮುಂದೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು: 9 ಕೋಟಿ ರೂ ನಗದು ಸಾಗಿಸುತ್ತಿದ್ದ ಕಾರು ವಶ; ಆದಾಯ ತೆರಿಗೆ ಇಲಾಖೆ ತನಿಖೆ; Video
ರಾಜ್ಯ

ಬೆಂಗಳೂರು: 9 ಕೋಟಿ ರೂ ನಗದು ಸಾಗಿಸುತ್ತಿದ್ದ ಕಾರು ವಶ; ಆದಾಯ ತೆರಿಗೆ ಇಲಾಖೆ ತನಿಖೆ; Video

ಈ ಕಾರು ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿನತ್ತ ತೆರಳುತ್ತಿತ್ತು. ರಾತ್ರಿ ಸುಮಾರು 10.30ರ ವೇಳೆಗೆ ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಎಕ್ಸ್‌ಪ್ರೆಸ್‌ವೇ ಟೋಲ್ ಪ್ಲಾಜಾ ದಾಟಿದ ಬಳಿಕ ಸಿಗ್ನಲ್ ಬಳಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಬೀಟ್ ಪೊಲೀಸರು ಕಾರನ್ನು ತಡೆದರು.

ಬೆಂಗಳೂರು: ಅಪಾರ್ಟ್‌ಮೆಂಟ್ ಗೆ ಏಕಾಏಕಿ ನುಗ್ಗಿದ ಕಾರು; ಕೂದಲೆಳೆ ಅಂತರದಲ್ಲಿ ಸೆಕ್ಯುರಿಟಿ ಪಾರು; Viral Video
ರಾಜ್ಯ

ಬೆಂಗಳೂರು: ಅಪಾರ್ಟ್‌ಮೆಂಟ್ ಗೆ ಏಕಾಏಕಿ ನುಗ್ಗಿದ ಕಾರು; ಕೂದಲೆಳೆ ಅಂತರದಲ್ಲಿ ಸೆಕ್ಯುರಿಟಿ ಪಾರು; Viral Video

ವೇಗವಾಗಿ ಬಂದ ಕಾರು ಅಪಾರ್ಟ್‌ಮೆಂಟ್‌ನ ಗೇಟ್‌ಗೆ ರಭಸದಿಂದ ಡಿಕ್ಕಿ ಹೊಡೆದಿದ್ದು, ಅಲ್ಲಿದ್ದ ಭದ್ರತಾ ಸಿಬ್ಬಂದಿ ಕಾರಿನ ಡಿಕ್ಕಿಯಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ.

ಪೆಟ್ರೋಲ್ ಕಾರಿಗೆ ಹೇಳಿ ಗುಡ್ ಬೈ: 2026 ರಲ್ಲಿ ಕೇವಲ 8 ಲಕ್ಷ ರೂ ಬಜೆಟ್‌ನಲ್ಲಿ ಸಿಗುವ ಬೆಸ್ಟ್ Electric Cars ಇಲ್ಲಿವೆ!
ವಾಹನ

ಪೆಟ್ರೋಲ್ ಕಾರಿಗೆ ಹೇಳಿ ಗುಡ್ ಬೈ: 2026 ರಲ್ಲಿ ಕೇವಲ 8 ಲಕ್ಷ ರೂ ಬಜೆಟ್‌ನಲ್ಲಿ ಸಿಗುವ ಬೆಸ್ಟ್ Electric Cars ಇಲ್ಲಿವೆ!

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಬೇಸತ್ತಿರುವ ಗ್ರಾಹಕರು ಈಗ ಎಲೆಕ್ಟ್ರಿಕ್ ಕಾರುಗಳ ಕಡೆಗೆ ಒಲವು ತೋರುತ್ತಿದ್ದಾರೆ. ಹಾಗಾಗಿ ಕೇವಲ ₹8 ಲಕ್ಷದ ಬಜೆಟ್‌ನಲ್ಲಿಯೇ ಸಿಂಗಲ್ ಚಾರ್ಜ್‌ಗೆ ಅಧಿಕ ಮೈಲೇಜ್ ನೀಡುವ ಅತ್ಯುತ್ತಮ ಫೀಚರ್ಸ್‌ ಹೊಂದಿದ ಕಾರುಗಳು ಕುರಿತ ಮಾಹಿತಿ ಇಲ್ಲಿದೆ.

ಮಳೆಗೆ ನಿಮ್ಮ ವಾಹನ ನೀರಿನಲ್ಲಿ ಮುಳುಗಿದರೆ ಏನು ಮಾಡಬೇಕು? ಇನ್ಸೂರೆನ್ಸ್ ಹಣ ಬೇಕು ಅಂದ್ರೆ ಮೊದಲು ಈ ಕೆಲಸ ಮಾಡಿ!
ವಾಹನ

ಮಳೆಗೆ ನಿಮ್ಮ ವಾಹನ ನೀರಿನಲ್ಲಿ ಮುಳುಗಿದರೆ ಏನು ಮಾಡಬೇಕು? ಇನ್ಸೂರೆನ್ಸ್ ಹಣ ಬೇಕು ಅಂದ್ರೆ ಮೊದಲು ಈ ಕೆಲಸ ಮಾಡಿ!

ಹಠಾತ್ ಪ್ರವಾಹ ಬಂದ ಕಾರಣ ಕಾರು ಹಾಗೂ ಬೈಕ್‌ಗಳು ನೀರಿನಲ್ಲಿ ಮುಳುಗಿಹೋಗುತ್ತವೆ. ವಾಹನ ನೀರಲ್ಲಿ ಮುಳುಗಿದಾಗ ಗಾಬರಿಯಲ್ಲಿ ನಾವು ಮಾಡುವ ಸಣ್ಣ ತಪ್ಪುಗಳು ಇಡೀ ವಾಹನವನ್ನು ಶಾಶ್ವತವಾಗಿ ಹಾಳು ಮಾಡಬಹುದು. ಹಾಗಾಗಿ, ನಿಮ್ಮ ವಾಹನ ನೀರಿನಲ್ಲಿ ಸಿಲುಕಿದ್ದರೆ ತಕ್ಷಣವೇ ಮಾಡಬೇಕಾದ ಕೆಲಸ ಇಲ್ಲಿದೆ.

SUV ಕಾರು ಖರೀದಿ ಪ್ಲಾನ್ ಮಾಡಿದ್ದೀರಾ? ಇವೇ ನೋಡಿ ಭಾರತದ ಟಾಪ್ 7 ಸೀಟರ್ ಕಾರುಗಳು!
ವಾಹನ

SUV ಕಾರು ಖರೀದಿ ಪ್ಲಾನ್ ಮಾಡಿದ್ದೀರಾ? ಇವೇ ನೋಡಿ ಭಾರತದ ಟಾಪ್ 7 ಸೀಟರ್ ಕಾರುಗಳು!

ಪ್ರತಿಯೊಬ್ಬರಿಗೂ ಕಾರು ಅದರಲ್ಲೂ ದೊಡ್ಡದಾದ 7 ಸೀಟರ್ SUV ಕಾರುಗಳ್ಳನ್ನ ತಗೋಳೋಕೆ ಇಷ್ಟ; ಅದಕ್ಕೆ ಕಾರಣ ಫ್ಯಾಮಿಲಿ ಹಾಗೂ ಹೆಚ್ಚು ಫ್ರೆಂಡ್ಸ್ ಜೊತೆ ಟೂರ್ ಹೋಗಲು ಇದು ಬೆಸ್ಟ್ ಚಾಯ್ಸ್. ಹಾಗಾಗಿ ಕಾರು ಖರೀದಿ ಪ್ಲಾನ್ ಇದ್ದವರಿಗಾಗಿ ಅತಿ ಹೆಚ್ಚು ಮಾರಾಟವಾದ SUV ಕಾರುಗಳ ಬಗ್ಗೆ ಇಲ್ಲಿದೆ ಮಾಹಿತಿ:

ನಿಮ್ಮ ಗಾಡಿಗೂ 1234, 999, 1111 ಫ್ಯಾನ್ಸಿ ನಂಬರ್ ಬೇಕಾ? ಹೀಗೆ ಆನ್‌ಲೈನ್‌ನಲ್ಲಿ ಬುಕ್ ಮಾಡಿ!
ವಾಹನ

ನಿಮ್ಮ ಗಾಡಿಗೂ 1234, 999, 1111 ಫ್ಯಾನ್ಸಿ ನಂಬರ್ ಬೇಕಾ? ಹೀಗೆ ಆನ್‌ಲೈನ್‌ನಲ್ಲಿ ಬುಕ್ ಮಾಡಿ!

ಬೈಕ್ ಇರಲಿ, ಕಾರ್ ಇರಲಿ 9999, 786, 1111, 1234 ತರಹದ ವಿವಿಐಪಿ ಸಂಖ್ಯೆ ಇದ್ರೆ ಲುಕ್ ಡಬಲ್ ಆಗುತ್ತಾ? ಆರ್‌ಟಿಒನಲ್ಲಿ ಈ ತರಹದ ಫ್ಯಾನ್ಸಿ ನಂಬರ್ ಅಥವಾ ವಿಐಪಿ ನಂಬರ್‌ಗೆ ಬೇರೆ ಬೇರೆಯಾಗಿ ಹರಾಜು ನಡೀತಾ ಇರುತ್ತೆ. ಹಣ ಕಟ್ಟಿ ನಿಮಗೆ ಇಷ್ಟದ ನಂಬರ್ ಬುಕ್ ಮಾಡ್ಕೋಬಹುದು! ಹೇಗೆ ಗೊತ್ತಾ?

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಕಾರಿನ ಮೇಲೆ  ದಾಳಿ; ಗುಂಪು ಗುಂಪಾಗಿ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ
ರಾಜ್ಯ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಕಾರಿನ ಮೇಲೆ ದಾಳಿ; ಗುಂಪು ಗುಂಪಾಗಿ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ

ಕೆಲವು ಕ್ಷಣಗಳ ನಂತರ, ಪುರುಷರ ಗುಂಪು ಕುಟುಂಬದ ಕಾರಿನ ಕಡೆಗೆ ಧಾವಿಸುತ್ತದೆ .ಪುರುಷರು ಚಾಲಕನ ಮೇಲೆ ಕೂಗಾಡುತ್ತಾ, ನಂತರ ಚಾಲಕನ ಬಾಗಿಲು ತೆರೆದು ಅವನ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿರುವುದು ಕಂಡುಬರುತ್ತದೆ.