Britain

ವಿಜಯ್ ಮಲ್ಯ ಹಸ್ತಾಂತರಕ್ಕೆ ಅಧಿಕೃತವಾಗಿ ಬ್ರಿಟನ್ ಗೆ ಮನವಿ ಸಲ್ಲಿಸಿದ ಭಾರತ
ಪ್ರಧಾನ ಸುದ್ದಿ

ವಿಜಯ್ ಮಲ್ಯ ಹಸ್ತಾಂತರಕ್ಕೆ ಅಧಿಕೃತವಾಗಿ ಬ್ರಿಟನ್ ಗೆ ಮನವಿ ಸಲ್ಲಿಸಿದ ಭಾರತ

ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ..

ವಿವಾದಕ್ಕೆ ತಿರುಗಿದ ಟ್ರಂಪ್ ಕುರಿತ ಬ್ರಿಟನ್ ಸ್ಪೀಕರ್ ಹೇಳಿಕೆ
ವಿದೇಶ

ವಿವಾದಕ್ಕೆ ತಿರುಗಿದ ಟ್ರಂಪ್ ಕುರಿತ ಬ್ರಿಟನ್ ಸ್ಪೀಕರ್ ಹೇಳಿಕೆ

ಸಧ್ಯದಲ್ಲೇ ಬ್ರಿಟನ್ ಗೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಬ್ರಿಟನ್ ಸಂಸತ್ ನ್ನುದ್ದೇಶಿಸಿ ಮಾತನಾಡಲು ಅವಕಾಶ ನೀಡುವುದಿಲ್ಲ ಎಂಬ ಬ್ರಿಟನ್ ಸ್ಪೀಕರ್ ಹೇಳಿಕೆ ವಿವಾದಕ್ಕೆ ತಿರುಗಿದೆ.

ಬ್ರಿಟನ್ ಸಂಸತ್ ಉದ್ದೇಶಿಸಿ ಮಾತನಾಡಲು ಟ್ರಂಪ್ ಗೆ ಅವಕಾಶ ನೀಡುವುದಿಲ್ಲ: ಸಂಸತ್ ಸಭಾಧ್ಯಕ್ಷ
ವಿದೇಶ

ಬ್ರಿಟನ್ ಸಂಸತ್ ಉದ್ದೇಶಿಸಿ ಮಾತನಾಡಲು ಟ್ರಂಪ್ ಗೆ ಅವಕಾಶ ನೀಡುವುದಿಲ್ಲ: ಸಂಸತ್ ಸಭಾಧ್ಯಕ್ಷ

ಡೊನಾಲ್ಡ್ ಟ್ರಂಪ್ ಗೆ ಬ್ರಿಟನ್ ಸಂಸತ್ ನ್ನುದ್ದೇಶಿಸಿ ಮಾತನಾಡಲು ಟ್ರಂಪ್ ಗೆ ಆಹ್ವಾನ ನೀಡುವುದಿಲ್ಲ ಎಂದು ಅಲ್ಲಿನ ಸಂಸತ್ ನ ಸ್ಪೀಕರ್ ಹೇಳಿದ್ದಾರೆ.

ಲಂಕಾ, ಯುಕೆ, ಆಸ್ಟ್ರೇಲಿಯಾಗೂ ವ್ಯಾಪಿಸಿದ ಜಲ್ಲಿಕಟ್ಟು ಪ್ರತಿಭಟನೆ
ವಿದೇಶ

ಲಂಕಾ, ಯುಕೆ, ಆಸ್ಟ್ರೇಲಿಯಾಗೂ ವ್ಯಾಪಿಸಿದ ಜಲ್ಲಿಕಟ್ಟು ಪ್ರತಿಭಟನೆ

ಜಲ್ಲಿಕಟ್ಟು ಕ್ರೀಡೆಗೆ ಸುಪ್ರೀಂ ಕೋರ್ಟ್ ವಿಧಿಸಿರುವ ನಿಷೇಧವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕಿಚ್ಚು ಶ್ರೀಲಂಕಾ, ಬ್ರಿಟನ್, ಆಸ್ಟ್ರೇಲಿಯಾಗೂ ವ್ಯಾಪಿಸಿದೆ.

ಅಂಗರಕ್ಷಕನ ಗುಂಡಿಗೆ ಬಲಿಯಾಗಿ ಬಿಡುತ್ತಿದ್ದರು ಬ್ರಿಟನ್ ರಾಣಿ ಎಲಿಝಬೆತ್: ವರದಿ
ವಿದೇಶ

ಅಂಗರಕ್ಷಕನ ಗುಂಡಿಗೆ ಬಲಿಯಾಗಿ ಬಿಡುತ್ತಿದ್ದರು ಬ್ರಿಟನ್ ರಾಣಿ ಎಲಿಝಬೆತ್: ವರದಿ

ಅರಮನೆಯ ಅಂಗರಕ್ಷಕನೊಬ್ಬ ಬ್ರಿಟನ್ ರಾಣಿ ಎರಡನೇ ಎಲಿಝಬೆತ್ ಅವರು ಹತ್ಯೆ ಮಾಡಿಬಿಡುತ್ತಿದ್ದನು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಬ್ರಿಟನ್: 2017 ವರ್ಷದ ಮೊದಲ ಮಗುವಿಗೆ ಜನ್ಮ ನೀಡಿದ ಭಾರತೀಯ ದಂಪತಿ
ವಿದೇಶ

ಬ್ರಿಟನ್: 2017 ವರ್ಷದ ಮೊದಲ ಮಗುವಿಗೆ ಜನ್ಮ ನೀಡಿದ ಭಾರತೀಯ ದಂಪತಿ

ಜನವರಿ 1 ರಂದು ಭಾರತೀಯ ದಂಪತಿಗೆ ಜನಿಸಿದ ಮಗುವೊಂದು 'ಬ್ರಿಟನ್ 2017 ವರ್ಷದ ಮೊದಲ ಮಗು' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ...

ಖ್ಯಾತ ಬ್ರಿಟೀಷ್ ಪಾಪ್ ಗಾಯಕ ಜಾರ್ಜ್ ಮೈಕೆಲ್ ನಿಧನ!
ವಿದೇಶ

ಖ್ಯಾತ ಬ್ರಿಟೀಷ್ ಪಾಪ್ ಗಾಯಕ ಜಾರ್ಜ್ ಮೈಕೆಲ್ ನಿಧನ!

ಖ್ಯಾತ ಬ್ರಿಟೀಷ್ ಪಾಪ್ ಗಾಯಕ ಜಾರ್ಜ್ ಮೈಕೆಲ್ ಭಾನುವಾರ ನಿಧನರಾಗಿದ್ದು, ಅವರಿಗೆ 53 ವರ್ಷ ವಯಸ್ಸಾಗಿತು.

ಚರ್ಚೆ ನಡೆಸುವುದರಿಂದ ಪರಿಣಾಮಕಾರಿ ನಿರ್ಧಾರಗಳು ಸಾಧ್ಯ: ಅಧ್ಯಯನ ವರದಿ
ಜೀವನಶೈಲಿ

ಚರ್ಚೆ ನಡೆಸುವುದರಿಂದ ಪರಿಣಾಮಕಾರಿ ನಿರ್ಧಾರಗಳು ಸಾಧ್ಯ: ಅಧ್ಯಯನ ವರದಿ

ವ್ಯಕ್ತಿಯೊಬ್ಬ ಯಾವುದೇ ನಿರ್ಧಾರ ಕೈಗೊಳ್ಳುವುದಿದ್ದರೂ ತನ್ನ ಆಲೋಚನೆಗಳಿಂದಲೇ ಎಂಬ ಸಾಂಪ್ರದಾಯಿಕ ನಂಬಿಕೆಗೆ ಸವಾಲು ಹಾಕುವ ರೀತಿಯಲ್ಲಿ ಹೊಸ ಸಂಶೋಧನಾ ವರದಿ ಬಹಿರಂಗವಾಗಿದೆ.

150 ವರ್ಷಗಳಲ್ಲಿ ಇದೇ ಮೊದಲು ಬ್ರಿಟನ್ ಆರ್ಥಿಕತೆಯನ್ನು ಹಿಂದಿಕ್ಕಿದ ಭಾರತ!
ವಿದೇಶ

150 ವರ್ಷಗಳಲ್ಲಿ ಇದೇ ಮೊದಲು ಬ್ರಿಟನ್ ಆರ್ಥಿಕತೆಯನ್ನು ಹಿಂದಿಕ್ಕಿದ ಭಾರತ!

150 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ ಬ್ರಿಟನ್ ಆರ್ಥಿಕತೆಯನ್ನು ಹಿಂದಿಕ್ಕಿ ಪ್ರಗತಿ ಸಾಧಿಸಿದೆ.