Britain

ಬ್ರಿಟನ್ ನ ನೂತನ ಪ್ರಧಾನಿ ಲಿಜ್ ಟ್ರಸ್ ರಾಜಿನಾಮೆ!
ವಿದೇಶ

ಬ್ರಿಟನ್ ನ ನೂತನ ಪ್ರಧಾನಿ ಲಿಜ್ ಟ್ರಸ್ ರಾಜಿನಾಮೆ!

ಬ್ರಿಟನ್‌ನ ನೂತನ ಪ್ರಧಾನಿ ಲಿಜ್ ಟ್ರಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಧಿಕಾರ ವಹಿಸಿಕೊಂಡ 44 ದಿನಕ್ಕೆ ಟ್ರಸ್ ರಾಜಿನಾಮೆ ನೀಡಿದ್ದಾರೆ.

ಮರೆಯಾದ ಬ್ರಿಟನ್ ರಾಣಿ ಎಲಿಜಬೆತ್ ಗೆ 96 “ಡೆತ್ ಗನ್ ಸೆಲ್ಯೂಟ್”
ವಿದೇಶ

ಮರೆಯಾದ ಬ್ರಿಟನ್ ರಾಣಿ ಎಲಿಜಬೆತ್ ಗೆ 96 “ಡೆತ್ ಗನ್ ಸೆಲ್ಯೂಟ್”

ರಾಣಿ ಎಲಿಜಬೆತ್ IIರ ಸ್ಮರಣಾರ್ಥ “ಡೆತ್ ಗನ್ ಸೆಲ್ಯೂಟ್” ನಲ್ಲಿ ಶುಕ್ರವಾರ ಯುನೈಟೆಡ್ ಕಿಂಗ್‌ಡಮ್ ಮತ್ತು ಅದರಾಚೆಯ ಎಲ್ಲಾ ನಾಲ್ಕು ಮೂಲೆಗಳಲ್ಲಿ ಫಿರಂಗಿ ಬೆಳಕು ಮೂಡಿತು.

ಬ್ರಿಟನ್ ರಾಣಿ ಎಲಿಜಬೆತ್-II ನಿಧನ, ಪ್ರಧಾನಿ ಮೋದಿ ಸಂತಾಪ
ವಿದೇಶ

ಬ್ರಿಟನ್ ರಾಣಿ ಎಲಿಜಬೆತ್-II ನಿಧನ, ಪ್ರಧಾನಿ ಮೋದಿ ಸಂತಾಪ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎಲಿಜಬೆತ್-II ಅವರ ಗುರುವಾರ ರಾತ್ರಿ ನಿಧನರಾಗಿದ್ದಾರೆ.

ಭಾರತ ಮೂಲದ 'ಬ್ಯಾರಿಸ್ಟರ್' ಸುಯೆಲ್ಲಾ ಬ್ರಾವರ್‌ಮನ್ ಬ್ರಿಟನ್ ನ ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕ
ವಿದೇಶ

ಭಾರತ ಮೂಲದ 'ಬ್ಯಾರಿಸ್ಟರ್' ಸುಯೆಲ್ಲಾ ಬ್ರಾವರ್‌ಮನ್ ಬ್ರಿಟನ್ ನ ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕ

ಭಾರತ ಮೂಲದ 'ಬ್ಯಾರಿಸ್ಟರ್' ಸುಯೆಲ್ಲಾ ಬ್ರಾವರ್‌ಮನ್ ಬ್ರಿಟನ್ ನ ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಬ್ರಿಟಿಷ್ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ, ರಿಷಿ ಸುನಕ್ ಗೆ ಸೋಲು!
ವಿದೇಶ

ಬ್ರಿಟಿಷ್ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ, ರಿಷಿ ಸುನಕ್ ಗೆ ಸೋಲು!

ಬ್ರಿಟಿಷ್ ಪ್ರಧಾನಿ ಹುದ್ದೆಗಾಗಿ ನಡೆದ ಚುನಾವಣೆಯಲ್ಲಿ ಭಾರತ ಮೂಲದ ರಿಷಿ ಸುನಕ್ ಗೆ ಸೋಲು ಎದುರಾಗಿದ್ದು, ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಸ್ಪರ್ಧೆಯಲ್ಲಿ ಯುಕೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಜಯಭೇರಿ ಭಾರಿಸಿದ್ದಾರೆ.

ಅತಿದೊಡ್ಡ ಆರ್ಥಿಕತೆ: ಬ್ರಿಟನ್ ಹಿಂದಿಕ್ಕಿದ ಭಾರತ, 5ನೇ ಸ್ಥಾನಕ್ಕೇರಿಕೆ!
ವಿದೇಶ

ಅತಿದೊಡ್ಡ ಆರ್ಥಿಕತೆ: ಬ್ರಿಟನ್ ಹಿಂದಿಕ್ಕಿದ ಭಾರತ, 5ನೇ ಸ್ಥಾನಕ್ಕೇರಿಕೆ!

ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಬ್ರಿಟನ್ ಹಿಂದಿಕ್ಕಿರುವ ಭಾರತ 5ನೇ ಸ್ಥಾನಕ್ಕೇರಿದ್ದು, ಬ್ರಿಟನ್ ಆರನೇ ಸ್ಥಾನಕ್ಕೆ ಕುಸಿದಿದೆ.

ಬ್ರಿಟನ್‌ನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಭಾರತ ಮೂಲದ ವಿದ್ಯಾರ್ಥಿಗೆ ಗೆಲುವು!
ವಿದೇಶ

ಬ್ರಿಟನ್‌ನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಭಾರತ ಮೂಲದ ವಿದ್ಯಾರ್ಥಿಗೆ ಗೆಲುವು!

ಒಂದೆಡೆ ಬ್ರಿಟನ್‌ನಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಅವರು ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ದರೆ, ಇನ್ನೊಂದೆಡೆ ಮಥುರಾದ ವಿದ್ಯಾರ್ಥಿ ಆದಿತ್ಯ ಲಾಥರ್ ಅವರು ಇಂಗ್ಲೆಂಡ್‌ನ ಪ್ರತಿಷ್ಠಿತ ಡರ್ಹಾಮ್ ವಿಶ್ವವಿದ್ಯಾಲಯದ ಪಿಜಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಾರೆ.

ಕೇರಳ ವೈದ್ಯಕೀಯ ಕಾಲೇಜು ಹಗರಣ: ಬ್ರಿಟನ್ ಗೆ ಪಲಾಯನ ಮಾಡುತ್ತಿದ್ದ ಬಿಷಪ್ ಗೆ ತಡೆ
ದೇಶ

ಕೇರಳ ವೈದ್ಯಕೀಯ ಕಾಲೇಜು ಹಗರಣ: ಬ್ರಿಟನ್ ಗೆ ಪಲಾಯನ ಮಾಡುತ್ತಿದ್ದ ಬಿಷಪ್ ಗೆ ತಡೆ

ಚರ್ಚ್ ನಡೆಸುತ್ತಿರುವ ವೈದ್ಯಕೀಯ ಕಾಲೇಜಿನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ಕೇರಳದ ಚರ್ಚ್‌ನ ಬಿಷಪ್‌ರನ್ನು ಮಂಗಳವಾರ ಬ್ರಿಟನ್‌ಗೆ ತೆರಳದಂತೆ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ರಿಟನ್‌ನಲ್ಲಿ ಇಬ್ಬರಿಗೆ ಓಮಿಕ್ರಾನ್‌: ಖಚಿತಪಡಿಸಿದ ಯುಕೆ ಆರೋಗ್ಯ ಕಾರ್ಯದರ್ಶಿ
ವಿದೇಶ

ಬ್ರಿಟನ್‌ನಲ್ಲಿ ಇಬ್ಬರಿಗೆ ಓಮಿಕ್ರಾನ್‌: ಖಚಿತಪಡಿಸಿದ ಯುಕೆ ಆರೋಗ್ಯ ಕಾರ್ಯದರ್ಶಿ

ಜಗತ್ತಿನಾದ್ಯಂತ ತೀವ್ರ ಆತಂಕ ಸೃಷ್ಟಿಸಿರುವ ಕೋವಿಡ್-19 ಹೊಸ ರೂಪಾಂತರಿ ಓಮಿಕ್ರಾನ್‌ ವೈರಸ್ ಬ್ರಿಟನ್ ನಲ್ಲಿ ಇಬ್ಬರಿಗೆ ದೃಢಪಟ್ಟಿದೆ ಎಂದು ಯುಕೆ ಸರ್ಕಾರ ತಿಳಿಸಿದೆ. ಅಲ್ಲದೆ ತನ್ನ ಪ್ರಯಾಣದ ಕೆಂಪು ಪಟ್ಟಿಗೆ ಇನ್ನೂ ನಾಲ್ಕು ಆಫ್ರಿಕನ್...