Britain

'ನಾವಿಲ್ಲದಿದ್ದರೆ ಅಮೆರಿಕನ್ನರು ಫ್ರೆಂಚ್ ಮಾತನಾಡುತ್ತಿದ್ದರು': ಹಾಸ್ಯ ಮೂಲಕವೇ ಟ್ರಂಪ್‌ಗೆ ಕಿಂಗ್ ಚಾರ್ಲ್ಸ್ III ಫುಲ್ ರೋಸ್ಟ್..!
ಭಾಷಣದ ವೇಳೆ, ಕಿಂಗ್ ಚಾರ್ಲ್ಸ್ ಅವರು ಟ್ರಂಪ್‌ಗೆ ಹಾಸ್ಯ ರೀತಿಯಲ್ಲೇ, ನೀವು ಹೇಳಿದಂತೆ ಅಮೆರಿಕಾ ಇಲ್ಲದಿದ್ದರೆ ಯುರೋಪ್ ಜರ್ಮನ್ ಮಾತನಾಡುತ್ತಿತ್ತು, ಆದರೆ, "ಬ್ರಿಟನ್ ಸಹಾಯ ಮಾಡದಿದ್ದರೆ ಇಂದು ಅಮೆರಿಕನ್ನರು ಫ್ರೆಂಚ್ ಮಾತನಾಡುತ್ತಿದ್ದರು" ಎಂದು ಕಾಲೆಳೆದರು.

ಬ್ರಿಟನ್ ನಲ್ಲಿ ಹೀನ ಕೃತ್ಯ: ಸಿಖ್ ಮಹಿಳೆ ಮೇಲೆ ಗ್ಯಾಂಗ್ ರೇಪ್, 'ನಿನ್ನ ದೇಶಕ್ಕೆ ತೊಲಗು' ಎಂದು ಮೂದಲಿಕೆ!
ಬ್ರಿಟನ್ ನ ಓಲ್ಡ್‌ಬರಿ ಪಟ್ಟಣದಲ್ಲಿ ಇಪ್ಪತ್ತರ ಹರೆಯದ ಸಿಖ್ ಮಹಿಳೆಯ ಮೇಲೆ ಇಬ್ಬರು ಪುರುಷರು ಅತ್ಯಾಚಾರ ಎಸಗಿ ಜನಾಂಗೀಯ ಟೀಕೆ ಮಾಡಿದ್ದಾರೆ.

ಭಾರತ ಲಂಡನ್ನಿನಿಂದ 100 ಟನ್ ಬಂಗಾರ ವಾಪಸು ತಂದಿದ್ದೇಕೆಂಬ ಕಾರಣವ ಕೆದಕುತ್ತ…! (ತೆರೆದ ಕಿಟಕಿ)
ಭಾರತವು 100 ಟನ್ ಬಂಗಾರವನ್ನು ಲಂಡನ್ನಿನ ಬ್ಯಾಂಕ್ ಆಫ್ ಇಂಡಿಯಾದಿಂದ ಹಿಂದಕ್ಕೆ ತರಿಸಿಕೊಂಡಿತೆಂಬ ಸುದ್ದಿ ಇತ್ತೀಚೆಗೆ ಮಾಧ್ಯಮದಲ್ಲಿ ವರದಿಯಾದಾಗಿನಿಂದ ಆ ಬಗ್ಗೆ ಹಲವು ಚಕಿತ ಚರ್ಚೆಗಳು ಮುನ್ನೆಲೆಗೆ ಬರುತ್ತಿವೆ. ಕೆಲವೆಡೆಗಳಲ್ಲಿ ಭಾರತವು ಅದ್ಯಾವುದೋ ಸಾಲವನ್ನು ಈಗ ತೀರಿಸಿ ಬಂಗಾರ ಬಿಡಿಸಿಕೊಂಡು ಬಂತು ಎಂಬಂಥ ಭಾವನೆಯನ್ನೂ ಬಿತ್ತಲಾಗುತ್ತಿದೆ. ಅದೇನೂ ಸತ್ಯವಲ್ಲ.

ಬ್ರಿಟನ್ ರಾಜಕುಮಾರ 3ನೇ ಚಾರ್ಲ್ಸ್ ಗೆ ಕ್ಯಾನ್ಸರ್!
ಬ್ರಿಟನ್ ರಾಜ 3ನೇ ಚಾರ್ಲ್ಸ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಮಾಹಿತಿಯನ್ನು ಬಕಿಂಗ್ಹ್ಯಾಮ್ ಅರಮನೆ ಸ್ಪಷ್ಟಪಡಿಸಿದೆ.

ರಿಷಿ ಸುನಕ್ ಸಂಪುಟ ಪುನರ್ ರಚನೆ: ಬ್ರಿಟನ್ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಈಗ ವಿದೇಶಾಂಗ ಸಚಿವ
ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ತಮ್ಮ ಸಂಪುಟವನ್ನು ಪುನರ್‌ರಚಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು, ತಮ್ಮ ತಂಡಕ್ಕೆ ಮಾಜಿ ಪ್ರಧಾನಿಯನ್ನೇ ಸೇರಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಜಿ-20 ಶೃಂಗಸಭೆ ಅಂತ್ಯ: ಬ್ರಿಟನ್ ಗೆ ವಾಪಸ್ ತೆರಳಿದ ಸುನಕ್, ಅಕ್ಷತಾ
ಜಿ-20 ಶೃಂಗಸಭೆಯನ್ನು ಮುಕ್ತಾಯಗೊಂಡಿದ್ದು, ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ ಬ್ರಿಟನ್ ಗೆ ವಾಪಸ್ ತೆರಳಿದ್ದಾರೆ.

ಇಂಗ್ಲೆಂಡ್ ಪ್ರಧಾನಿಯಾಗಿ ರಿಷಿ ಸುನಕ್ ಅಧಿಕಾರ ಸ್ವೀಕಾರ: ತಮ್ಮ ಮೊದಲ ಭಾಷಣದಲ್ಲಿ ಸುನಕ್ ಹೇಳಿದ್ದಿಷ್ಟು!
'ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕಿದೆ ಎಂದು ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ತಮ್ಮ ಮೊದಲ ಭಾಷಣದಲ್ಲಿ ಹೇಳಿದ್ದಾರೆ.

ಬ್ರಿಟನ್ ನ ನೂತನ ಪ್ರಧಾನಿಯಾಗಿ ಭಾರತೀಯ ಸಂಜಾತ ರಿಷಿ ಸುನಕ್ ಆಯ್ಕೆ
ಬ್ರಿಟನ್ ನ ನೂತನ ಪ್ರಧಾನಿಯಾಗಿ ಭಾರತೀಯ ಸಂಜಾತ ರಿಷಿ ಸುನಕ್ ಆಯ್ಕೆಯಾಗಿದ್ದಾರೆ.

ಜಾಗತಿಕ ಆರ್ಥಿಕ ಕುಸಿತಕ್ಕೆ ಮೊದಲ ಬಲಿ ಬ್ರಿಟನ್ ಪ್ರಧಾನಿ ಲಿಜ್ ಟ್ರಸ್! (ಹಣಕ್ಲಾಸು)
ಹಣಕ್ಲಾಸು-331-ರಂಗಸ್ವಾಮಿ ಮೂಕನಹಳ್ಳಿ

