ದೇಶ

ಜಿ-20 ಶೃಂಗಸಭೆ ಅಂತ್ಯ: ಬ್ರಿಟನ್ ಗೆ ವಾಪಸ್ ತೆರಳಿದ ಸುನಕ್, ಅಕ್ಷತಾ

ಜಿ-20 ಶೃಂಗಸಭೆಯನ್ನು ಮುಕ್ತಾಯಗೊಂಡಿದ್ದು, ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ ಬ್ರಿಟನ್ ಗೆ ವಾಪಸ್ ತೆರಳಿದ್ದಾರೆ.

ಜಿ-20 ಶೃಂಗಸಭೆ ಅಂತ್ಯ: ಬ್ರಿಟನ್ ಗೆ ವಾಪಸ್ ತೆರಳಿದ ಸುನಕ್, ಅಕ್ಷತಾ
ಅಕ್ಷತಾ ಮೂರ್ತಿ-ಬ್ರಿಟನ್ ಪ್ರಧಾನಿ ಸುನಕ್
Published On :

ನವದೆಹಲಿ: ಜಿ-20 ಶೃಂಗಸಭೆಯನ್ನು ಮುಕ್ತಾಯಗೊಂಡಿದ್ದು, ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ ಬ್ರಿಟನ್ ಗೆ ವಾಪಸ್ ತೆರಳಿದ್ದಾರೆ.
 
ಒಗ್ಗಟ್ಟಿನಲ್ಲಿ ಬಲವಿದೆ, ಐತಿಹಾಸಿಕ ಜಿ-20 ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಧನ್ಯವಾದಗಳು ಪ್ರಧಾನಿ ಮೋದಿ, ಆತ್ಮೀಯ ಸ್ವಾಗತ ಕೋರಿದ ಭಾರತೀಯರಿಗೆ ಧನ್ಯವಾದಗಳು ಎಂದು ಸುನಕ್ ಟ್ವೀಟ್ ಮಾಡಿದ್ದಾರೆ.

ಜಾಗತಿಕ ಆಹಾರ ಭದ್ರತೆಯಿಂದ ಹಿಡಿದು ಅಂತಾರಾಷ್ಟ್ರೀಯ ಪಾಲುದಾರಿಕೆ ವರೆಗೂ ಇದು ಅತ್ಯಂತ ಕಾರ್ಯನಿರತ ಆದರೆ ಯಶಸ್ವಿ ಶೃಂಗಸಭೆಯಾಗಿತ್ತು ಎಂದು ಸುನಕ್ ಹೇಳಿದ್ದಾರೆ.
 
ಔತಣಕೂಟಕ್ಕೆ ಫ್ರಾಕ್ ಧರಿಸಿ ಬಂದಿದ್ದ ಸುನಕ್ ಪತ್ನಿ ಅಕ್ಷತಾ ಮೂರ್ತಿ ಇಂದು ಭಾರತೀಯ ಉಡುಗೆ ತೊಟ್ಟು ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.