Border Security Force

ಪಾಕಿಸ್ತಾನದ ಇಬ್ಬರು ಡ್ರಗ್ಸ್ ಕಳ್ಳಸಾಗಣೆದಾರರ ಹತ್ಯೆ: ಓರ್ವನಿಗೆ ಗಾಯ
ಗಡಿ ಪ್ರದೇಶದಲ್ಲಿ ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಮಾದಕದ್ರವ್ಯ ಹೆರಾಯಿನ್ ಕಳ್ಳಸಾಗಣೆ ಮಾಡಲು ಯತ್ನಿಸಿದ ಇಬ್ಬರು ಪಾಕಿಸ್ತಾನಿ ವ್ಯಕ್ತಿಗಳನ್ನು ಗಡಿ ..

ಬಾಂಗ್ಲಾ ಗಡಿಯಲ್ಲಿ ಬಿಎಸ್ ಎಫ್ ಕಾರ್ಯಾಚರಣೆ; 20 ಲಕ್ಷ ಮೌಲ್ಯದ ನಕಲಿ ನೋಟು ವಶ, 2 ಬಂಧನ
ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿ ತುರ್ತು ಕಾರ್ಯಾಚರಣೆ ನಡೆಸಿದ ಗಡಿ ಭದ್ರತಾ ಪಡೆಯ ಯೋಧರು ಭಾರತದೊಳಗೆ ಸಾಗಿಸಲು ಯತ್ನಿಸಿದ ಸುಮಾರು 20 ಲಕ್ಷ ರು. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಪಾಕಿಸ್ತಾನದಿಂದಲೂ ಕಾಣಲಿದೆ ಭಾರತದ ತಿರಂಗಾ!
ವಾಘಾ ಗಡಿಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಅತಿ ಎತ್ತರದಲ್ಲಿ ದೇಶದ ಹೆಮ್ಮೆಯ ತ್ರಿವರ್ಣ ಧ್ವಜ ಹಾರಾಡಲಿದೆ. ಇದು ಎಷ್ಟು ಎತ್ತರವಿರಲಿದೆ ಎಂದರೆ ವಾಘಾದಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಪಾಕಿಸ್ತಾನದ ಲಾಹೋರನಲ್ಲಿಯೂ ಈ ತ್ರಿವರ್ಣ ಧ್ವಜವನ್ನು ವೀಕ್ಷಿಸಬಹುದಾಗಿದೆ...

ಮುಸ್ಲಿಂ ಜನಪ್ರತಿನಿಧಿಗಳ 2ನೇ ಮದುವೆಗೆ ಸರ್ಕಾರದ ಅನುಮತಿ ಕಡ್ಡಾಯ!
ಮುಸ್ಲಿ ಜನ ಪ್ರತಿನಿಧಿಗಳು ಮೊದಲ ಪತ್ನಿ ಬದುಕಿದ್ದಾಗಲೇ 2ನೇ ವಿವಾಹವಾಗಲು ಸರ್ಕಾರದ ಅನುಮತಿ ಕಡ್ಡಾಯವಾಗಿರಬೇಕು ಎಂದು ತ್ರಿಪುರ ಹೈಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.

ಪಾಕ್ ನುಸುಳುಕೋರನಿಗೆ ಬಿಎಸ್‌ಎಫ್ ಗುಂಡು; ಮಾದಕವಸ್ತು ಪತ್ತೆ
ಅಮೃತಸರದ ಬೈರೋವಾಲ್ ಪ್ರದೇಶದ ಅತ್ತಾರಿ ಗಡಿಭಾಗದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ನುಸುಳಿದ ವ್ಯಕ್ತಿಯೊಬ್ಬನನ್ನು ಭಾರತದ ಗಡಿ ರಕ್ಷಣಾ ಪಡೆ...

ದೇಶದ ಗಡಿಭಾಗದಲ್ಲಿರುವ ಯುವಕರಿಗೆ ಕದನ ಕಲೆ ಕಲಿಸಲು ಕೇಂದ್ರ ತೀರ್ಮಾನ
ದೇಶದ ಗಡಿಭಾಗದ ಅಭಿವೃದ್ಧಿ ಯೋಜನೆಯ ಅಂಗವಾಗಿ ವಿವಿಧ ದೇಶಗಳಿಗೆ ತಾಗಿಕೊಂಡಿರುವ ಗಡಿಪ್ರದೇಶಗಳ ಯುವಕರಿಗೆ ಕದನಕಲೆ ಕಲಿಸುವ ಬಗ್ಗೆ ಕೇಂದ್ರ ಸರ್ಕಾರ...

ದಾರಿ ತಪ್ಪಿದ್ದ ಪಾಕಿಸ್ತಾನದ ಪ್ರಜೆ ಬಿಎಸ್ಎಫ್ ಯೋಧರ ಪರಿಶ್ರಮದಿಂದ ಮರಳಿ ಗೂಡಿಗೆ
ಭಜರಂಗಿ ಭಾಯ್ ಜಾನ್..ಬಾಲಿವುಡ್ ನಲ್ಲಿ ಭಾರಿ ಸದ್ದು ಮಾಡಿದ್ದ ಚಿತ್ರ. ದಾರಿ ತಪ್ಪಿ ಭಾರತದ ಗಡಿ ಪ್ರವೇಶಿಸುವ ಪಾಕಿಸ್ತಾನದ ಬಾಲಕಿಯನ್ನು ಭಾರತೀಯನೊಬ್ಬ...

ಗಡಿಯಲ್ಲಿ ಬಿಎಸ್ ಎಫ್ ಯೋಧರಿಂದ 20 ಕೋಟಿ ಮೌಲ್ಯದ ಡ್ರಗ್ಸ್ ವಶ
ಪಾಕಿಸ್ತಾನದಿಂದ ಅಕ್ರಮವಾಗಿ ಕಳ್ಳ ಸಾಗಣೆ ಮಾಡುತ್ತಿದ್ದ ಭಾರಿ ಪ್ರಮಾಣದ ಡ್ರಗ್ಸ್ ಅನ್ನು ಭಾರತೀಯ ಗಡಿ ಭಧ್ರತಾ ಪಡೆಗಳು ಸೋಮವಾರ ವಶಪಡಿಸಿಕೊಂಡಿವೆ.

ಕೇವಲ 30 ನಿಮಿಷದಲ್ಲಿ 1 ಲಕ್ಷ 35 ಸಾವಿರ ಸಸಿ ನೆಟ್ಟ ಯೋಧರು
ಅನ್ಯ ದೇಶದ ಸೈನಿಕರಿಂದ ಸದಾ ಕಾಲ ರಕ್ಷಣೆಯ ಹೊಣೆ ಹೊತ್ತಿರುವ ಭಾರತೀಯ ಗಡಿ ಭದ್ರತಾ ಪಡೆಯ ಯೋಧರು ದೇಶದ ರಕ್ಷಣೆಯ ಜೊತೆ-ಜೊತೆಗೆ ಪ್ರಕೃತಿ ಪ್ರೇಮವನ್ನು ಕೂಡ ತೋರಿದ್ದಾರೆ...

