Border Security Force

21 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲು ಮಂಗಳೂರು ಪೊಲೀಸರು ಸಜ್ಜು; BSFಗೆ ಹಸ್ತಾಂತರ ಪ್ರಕ್ರಿಯೆ
ರಾಜ್ಯ

21 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲು ಮಂಗಳೂರು ಪೊಲೀಸರು ಸಜ್ಜು; BSFಗೆ ಹಸ್ತಾಂತರ ಪ್ರಕ್ರಿಯೆ

ಉತ್ತರ ಭಾರತದ ಕಾರ್ಮಿಕರೊಂದಿಗೆ ಬಾಂಗ್ಲಾದೇಶಿ ಪ್ರಜೆಗಳನ್ನೂ ಕಾರ್ಮಿಕರೆಂಬ ನೆಪದಲ್ಲಿ ಮಂಗಳೂರಿಗೆ ಕರೆತಂದು, ಇಲ್ಲಿನ ನಿರ್ಮಾಣ ಸ್ಥಳಗಳಲ್ಲಿ ಅವರಿಗೆ ಉದ್ಯೋಗ ಕಲ್ಪಿಸುವಲ್ಲಿ ಭಾಗಿಯಾಗಿದ್ದ ಮೂವರನ್ನು ಕೂಡ ಬಂಧಿಸಲಾಗಿದೆ.

'ಮಹಡಿ ಮೇಲಿಂದ ಬಿದ್ದಳು'; ಪತ್ನಿ ರಮಾಳನ್ನು ಕೊಂದು ಕಥೆ ಕಟ್ಟಿದ BSF ಯೋಧ!
ದೇಶ

'ಮಹಡಿ ಮೇಲಿಂದ ಬಿದ್ದಳು'; ಪತ್ನಿ ರಮಾಳನ್ನು ಕೊಂದು ಕಥೆ ಕಟ್ಟಿದ BSF ಯೋಧ!

ಆಗಸ್ಟ್ 14ರಂದು ಮುಂಜಾನೆ 4 ಗಂಟೆ ಸುಮಾರಿಗೆ, ರಮಾ ಛಾವಣಿ ಮೇಲಿಂದ ಬಿದ್ದಿದ್ದು, ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.

ಅಕ್ರಮ ಬಾಂಗ್ಲಾ ವಲಸಿಗರ ತಡೆಗೆ BSF ಹೊಸ ಪ್ಲ್ಯಾನ್; ಗಡಿಗಳಲ್ಲಿ ಹಾವು, ಮೊಸಳೆಗಳ ನಿಯೋಜನೆಗೆ ಗಂಭೀರ ಚಿಂತನೆ!
ದೇಶ

ಅಕ್ರಮ ಬಾಂಗ್ಲಾ ವಲಸಿಗರ ತಡೆಗೆ BSF ಹೊಸ ಪ್ಲ್ಯಾನ್; ಗಡಿಗಳಲ್ಲಿ ಹಾವು, ಮೊಸಳೆಗಳ ನಿಯೋಜನೆಗೆ ಗಂಭೀರ ಚಿಂತನೆ!

ತಂತಿಬೇಲಿ ಅಳವಡಿಸಲಾಗದ ಇಂಡೋ-ಬಾಂಗ್ಲಾ ಗಡಿಯಲ್ಲಿ ವಿಷಕಾರಿ ಸರ್ಪಗಳು ಮತ್ತು ಅಪಾಯಕಾರಿ ಮೊಸಳೆಗಳನ್ನು ನಿಯೋಜಿಸುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿವೆ.

ಗುಜರಾತ್‌: ಇಂಡೋ-ಪಾಕ್ ಗಡಿ ಬಳಿ 15 ಪಾಕಿಸ್ತಾನಿ ಮೀನುಗಾರರನ್ನು ಬಂಧಿಸಿದ BSF
ದೇಶ

ಗುಜರಾತ್‌: ಇಂಡೋ-ಪಾಕ್ ಗಡಿ ಬಳಿ 15 ಪಾಕಿಸ್ತಾನಿ ಮೀನುಗಾರರನ್ನು ಬಂಧಿಸಿದ BSF

ಭಾರತೀಯ ಜಲಪ್ರದೇಶದಲ್ಲಿ ಮೀನುಗಾರರು ಇದ್ದಿದ್ದರ ಹಿಂದಿನ ಉದ್ದೇಶವನ್ನು ಬಿಎಸ್‌ಎಫ್ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Watch | ಪಾಕ್ ವಿರುದ್ಧ ರಾಜತಾಂತ್ರಿಕ ಜಯ; ಬಂಧಿತ ಬಿಎಸ್‌ಎಫ್ ಯೋಧ ಬಿಡುಗಡೆ!
ವಿಡಿಯೋ

Watch | ಪಾಕ್ ವಿರುದ್ಧ ರಾಜತಾಂತ್ರಿಕ ಜಯ; ಬಂಧಿತ ಬಿಎಸ್‌ಎಫ್ ಯೋಧ ಬಿಡುಗಡೆ!

BSF hits Pak drone: ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ
ದೇಶ

BSF hits Pak drone: ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ

ಭಾರತೀಯ ಗಡಿಯೊಳಗೆ ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ಪಾಕಿಸ್ತಾನದಿಂದ ಬಂದ ಡ್ರೋನ್ ಅನ್ನು ಭಾರತೀಯ ಸೇನೆ ಶುಕ್ರವಾರ ತಡರಾತ್ರಿ ಹೊಡೆದುರುಳಿಸಿದೆ.

ರಾಜಸ್ಥಾನ: ಅಂತಾರಾಷ್ಟ್ರೀಯ ಗಡಿ ದಾಟಲು ಯತ್ನಿಸಿದ ಪಾಕಿಸ್ತಾನಿ ನುಸುಳುಕೋರರನ್ನು ಸದೆಬಡಿದ ಬಿಎಸ್ಎಫ್
ದೇಶ

ರಾಜಸ್ಥಾನ: ಅಂತಾರಾಷ್ಟ್ರೀಯ ಗಡಿ ದಾಟಲು ಯತ್ನಿಸಿದ ಪಾಕಿಸ್ತಾನಿ ನುಸುಳುಕೋರರನ್ನು ಸದೆಬಡಿದ ಬಿಎಸ್ಎಫ್

ಶುಕ್ರವಾರ ಮುಂಜಾನೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಭಾರತದ ಭೂಪ್ರದೇಶಕ್ಕೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿ ನುಸುಳುಕೋರನನ್ನು ಸದೆಬಡಿದಿದೆ.

ಪಂಜಾಬ್: ಪಾಕಿಸ್ತಾನದ ಡ್ರೋನ್ ತಡೆದ ಬಿಎಸ್ಎಫ್; ಒಂದು ಪಿಸ್ತೂಲ್, 5.240 ಕೆಜಿ ಹೆರಾಯಿನ್ ವಶ
ದೇಶ

ಪಂಜಾಬ್: ಪಾಕಿಸ್ತಾನದ ಡ್ರೋನ್ ತಡೆದ ಬಿಎಸ್ಎಫ್; ಒಂದು ಪಿಸ್ತೂಲ್, 5.240 ಕೆಜಿ ಹೆರಾಯಿನ್ ವಶ

ಭಾರತದ ವಾಯುಪ್ರದೇಶಕ್ಕೆ ಬಂದಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆಯು (ಬಿಎಸ್ಎಫ್) ತಡೆದಿದ್ದು, ಡ್ರೋನ್ ಸೇರಿದಂತೆ ಪಿಸ್ತೂಲ್ ಮತ್ತು 5.240 ಕೆಜಿ ಹೆರಾಯಿನ್ ಅನ್ನು ಅಮೃತಸರ ಜಿಲ್ಲೆಯ ಚಕ್ ಅಲ್ಲಾ ಬಕ್ಷ್‌ನಲ್ಲಿ ವಶಪಡಿಸಿಕೊಂಡಿದೆ.

ಮತ್ತೆ 30 ಬಿಎಸ್ ಎಫ್ ಯೋಧರಿಗೆ ವಕ್ಕರಿಸಿದ ಕೊರೋನಾ ಸೋಂಕು!
ದೇಶ

ಮತ್ತೆ 30 ಬಿಎಸ್ ಎಫ್ ಯೋಧರಿಗೆ ವಕ್ಕರಿಸಿದ ಕೊರೋನಾ ಸೋಂಕು!

ಇಡೀ ದೇಶಾದ್ಯಂತ ತನ್ನ ಆರ್ಭಟ ಮುಂದುವರೆಸಿರುವ ಕೊರೋನಾ ವೈರಸ್ ಗೆ ದೇಶ ಕಾಯುವ ಯೋಧರೂ ಕೂಡ ಬಲಿಯಾಗುತ್ತಿದ್ದು, ಇದೀಗ ಮತ್ತೆ ಮೂವತ್ತು ಮಂದಿ ಬಿಎಸ್ ಎಫ್ ಯೋಧರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.