Border Security Force

ಬಿಎಸ್ಎಫ್ ಆಪರೇಷನ್ ಅರ್ಜುನ್ ಕಾರ್ಯಾಚರಣೆ: ಗಡಿ ಕೇಂದ್ರ, ಪಾಕ್ ಅಧಿಕಾರಿಗಳ ನಿವಾಸಗಳೇ ಟಾರ್ಗೆಟ್!
ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನಕ್ಕೆ ಭಾರತದ ಗಡಿ ಭದ್ರತಾ ಸಿಬ್ಬಂದಿಗಳು ಆಪರೇಷನ್ ಅರ್ಜುನ್ ಕಾರ್ಯಾಚರಣೆ ಮೂಲಕ ಪಾಠ ಕಲಿಸಲು ಮುಂದಾಗಿದೆ

ಪಂಜಾಬ್: ಭಾರತ-ಪಾಕ್ ಗಡಿಯಲ್ಲಿ ಇಬ್ಬರು ಒಳನುಸುಳುಕೋರರ ಹತ್ಯೆ
ಭಾರತ-ಪಾಕ್ ಗಡಿ ಪ್ರದೇಶವನ್ನು ಉಲ್ಲಂಘಿಸಿ ಒಳ ನುಸುಳಲು ಯತ್ನಿಸಿದ ಇಬ್ಬರು ಸಶಸ್ತ್ರ...

ಗುಂಪು ಗಲಭೆ ನಿಯಂತ್ರಣಕ್ಕೆ ಕ್ಯಾಪ್ಸಿಕಮ್ ಆಧಾರಿತ ಅಶ್ರುವಾಯು ಬಳಸಲಿರುವ ಬಿಎಸ್ಎಫ್
ಉದ್ರಿಕ್ತ ಗುಂಪನ್ನು ನಿಯಂತ್ರಿಸಲು ಪಾವಾ ಶೆಲ್ ಗಳ ಬಳಕೆಗೆ ಅನುಮತಿ ನೀಡಿದ ನಂತರ ....

51 ವರ್ಷಗಳ ನಂತರ ಗಡಿ ಭದ್ರತಾ ಪಡೆಯಲ್ಲಿ ಮೊದಲ ಮಹಿಳಾ ಅಧಿಕಾರಿ
ಗಡಿ ಭದ್ರತಾ ಪಡೆಯ 51 ವರ್ಷಗಳ ಇತಿಹಾಸದಲ್ಲಿ ತನುಶ್ರೀ ಪರೀಕ್ ಮೊದಲ ಮಹಿಳಾ ಯುದ್ಧ...

ಇಂಡೋ-ಪಾಕ್ ಗಡಿಯಲ್ಲಿ ಶಂಕಾಸ್ಪದ ಚಟುವಟಿಕೆ, ಬಿಎಸ್ ಎಫ್ ಯೋಧರ ಗುಂಡಿಗೆ ಶಂಕಿತ ಉಗ್ರನ ಸಾವು!
ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಮತ್ತೆ ಉಗ್ರ ಚಟುವಟಿಕೆಗಳ ಶಂಕೆ ವ್ಯಕ್ತವಾಗುತ್ತಿದ್ದು, ಅಕ್ರಮವಾಗಿ ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಓರ್ವ ಶಂಕಿತ ಉಗ್ರನನ್ನು ಯೋಧರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಬಿಎಸ್ಎಫ್ ಯೋಧರಿಗೆ ಪತಂಜಲಿ ಆಯುರ್ವೇದ ಉತ್ಪನ್ನಗಳ ಪೂರೈಕೆ
ಯೋಗ ಕೌಶಲ್ಯದ ನಂತರ ಇದೀಗ ಗಡಿ ಭದ್ರತಾ ಪಡೆ ಯೋಧರು ಬಾಬಾ ರಾಮ್ ದೇವ್ ಅವರ ಪತಂಜಲಿ ಉತ್ಪನ್ನವನ್ನು...

ಪಂಜಾಬ್ ನಲ್ಲಿ ಪಾಕಿಸ್ತಾನ ಬೋಟ್ಗಳನ್ನು ವಶಕ್ಕೆ ಪಡೆದ ಬಿಎಸ್ಎಫ್
ಪಂಜಾಬ್ ನಲ್ಲಿ ಟೋಟಾ ಗುರು ಪೋಸ್ಟ್ ಬಳಿ ಪಾಕಿಸ್ತಾನದ ಎರಡು ಬೋಟ್ ಗಳನ್ನು ಗಡಿ ಭದ್ರತಾ ಪಡೆ ಯೋಧರು ವಶಪಡಿಸಿಕೊಂಡಿದ್ದಾರೆ...

ಅಮೃತ್ ಸರದ ಬಳಿ ಪಾಕ್ ಮೂಲದ ಶಂಕಿತ ಖಾಲಿ ಬೋಟ್ ಪತ್ತೆ, ಹೈ ಅಲರ್ಟ್ ಘೋಷಣೆ!
ಪಂಜಾಬ್ ನ ಅಮೃತಸರ ಬಳಿ ಶಂಕಿತ ಪಾಕಿಸ್ತಾನದ ಬೋಟ್ ಪತ್ತೆಯಾಗಿದ್ದು, ಬೋಟ್ ನಲ್ಲಿದ್ದ ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಮೂವರು ನುಸುಳುಕೋರರನ್ನು ಗುಂಡಿಕ್ಕಿ ಕೊಂದ ಗಡಿ ಭದ್ರತಾ ಯೋಧರು
ಪಂಜಾಬ್ ನ ಗುರುದಾಸ್ಪುರ ವಲಯದ ಅಜ್ಞಾಲ ಎಂಬಲ್ಲಿ ಭಾರತದೊಳಗೆ ನುಸುಳಲೆತ್ನಿಸಿದ ಮೂವರು ನುಸುಳುಕೋರರನ್ನು...

