Bollywood

ತು ಯಾ ಮೇನ್ ಚಿತ್ರದ ಟೀಸರ್

ರಾಹು ಕೇತು ಚಿತ್ರದ ಟ್ರೈಲರ್
ಬಾಲಿವುಡ್ಗೆ ಎಂಟ್ರಿ ಕೊಡಲು ಮಫ್ತಿ, ಭೈರತಿ ರಣಗಲ್ ಖ್ಯಾತಿಯ ನರ್ತನ್ ಸಜ್ಜು; ಅಜಯ್ ದೇವಗನ್ ಜೊತೆ ಮಾತುಕತೆ!
ನಟ ಯಶ್ ನಟನೆಯ ಯೋಜನೆಯೊಂದರಲ್ಲಿಯೂ ನರ್ತನ್ ತೊಡಗಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ಘೋಷಣೆ ಬಂದಿಲ್ಲವಾದರೂ, ಅದು ಸಿದ್ಧವಾಗುವ ನಿರೀಕ್ಷೆಯಿದೆ.

ಗಲ್ಲಾಪೆಟ್ಟಿಗೆಯಲ್ಲಿ 'ಧುರಂಧರ್' ಅಬ್ಬರ; 'ಜವಾನ್', 'ಪಠಾಣ್', 'ಕೆಜಿಎಫ್: ಚಾಪ್ಟರ್ 2' ಹಿಂದಿಕ್ಕಿದ ರಣವೀರ್ ಸಿಂಗ್ ನಟನೆಯ ಚಿತ್ರ!
ಧುರಂಧರ್ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್ ಮಾಧವನ್ ಮತ್ತು ಸಾರಾ ಅರ್ಜುನ್ ನಟಿಸಿದ್ದಾರೆ.

ಬಾಲಿವುಡ್ ನಟಿ ಖುಷಿ ಮುಖರ್ಜಿ ಯೂಟರ್ನ್; ಸೂರ್ಯಕುಮಾರ್ ಯಾದವ್ ಜೊತೆಗಿನ 'ಸಂಬಂಧ' ಬಗ್ಗೆ ಸ್ಪಷ್ಟನೆ!
ಈ ಹಿಂದೆ ಸೂರ್ಯಕುಮಾರ್ ಯಾದವ್ ಜೊತೆ ಸ್ನೇಹಿತೆಯಾಗಿ ಮಾತನಾಡುತ್ತಿದ್ದೆ, ಈಗ ಅವರ ಸಂಪರ್ಕದಲ್ಲಿಲ್ಲ. ಈ ವಿವಾದ ಭುಗಿಲೆದ್ದ ನಂತರವೂ ನಾನು ಅವರ ಜೊತೆ ಮಾತನಾಡಿಲ್ಲ ಎಂದು ಹೇಳಿದರು.

ಚೀನಾದಲ್ಲಿ ವಿವಾದಕ್ಕೆ ಗುರಿಯಾದ ಸಲ್ಮಾನ್ ನಟನೆಯ Battle of Galwan ಟೀಸರ್! ಅಂತಹದ್ದು ಇದರಲ್ಲಿ ಏನಿದೆ?
2020 ರಲ್ಲಿ ಪೂರ್ವ ಲಡಾಖ್ನ ಗಾಲ್ವಾನ್ನಲ್ಲಿ ನಡೆದಿದ್ದ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯನ್ನು ಈ ಚಿತ್ರ ಆಧರಿಸಿದ್ದು, ಅಪೂರ್ವ ಲಖಿಯಾ ನಿರ್ದೇಶಿಸಿದ್ದಾರೆ.

'ಸೂರ್ಯಕುಮಾರ್ ಯಾದವ್ ನನಗೆ ತುಂಬಾ ಮೆಸೇಜ್ ಮಾಡುತ್ತಿದ್ದರು': ಹೊಸ ಬಾಂಬ್ ಸಿಡಿಸಿದ ಬಾಲಿವುಡ್ ನಟಿ!
ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಭಾರತ ಪರ ಕೊನೆಯ ಬಾರಿಗೆ ಆಡಿದ್ದರು.

ಬಾಲಿವುಡ್ ಮೇಲೆ ದಕ್ಷಿಣದ ಸಿನಿಮಾಗಳ 'ಆಕ್ರಮಣ'ವನ್ನು 'ಧುರಂಧರ್' ಎಡಗಾಲಿನಿಂದ ಒದ್ದಿದೆ: ರಾಮ್ ಗೋಪಾಲ್ ವರ್ಮಾ
ಧುರಂಧರ್ ಚಿತ್ರದಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಆರ್ ಮಾಧವನ್, ಸಂಜಯ್ ದತ್ ಮತ್ತು ಅರ್ಜುನ್ ರಾಂಪಾಲ್ ಸೇರಿದಂತೆ ಅನೇಕರು ನಟಿಸಿದ್ದಾರೆ.


