Bollywood

ಮುಂಬೈ: ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ನಿವಾಸದ ಹೊರಗೆ ಗುಂಡಿನ ಸದ್ದು, ಪೊಲೀಸರಿಂದ ತನಿಖೆ; Video
ಬಾಲಿವುಡ್

ಮುಂಬೈ: ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ನಿವಾಸದ ಹೊರಗೆ ಗುಂಡಿನ ಸದ್ದು, ಪೊಲೀಸರಿಂದ ತನಿಖೆ; Video

ಈ ಘಟನೆ ನಡೆದ ನಂತರ ಕಟ್ಟಡದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕಟ್ಟಡದ ಮೇಲೆ ಯಾರೋ ಗುಂಡು ಹಾರಿಸಿದ್ದಾರೆ.

ಸರ್... ಹಾವಾಡಿಗರಿಗೆ ನಿಮ್ಮ ದೇಶಪ್ರೇಮ ಸಾಬೀತು ಮಾಡುವ ಅಗತ್ಯ ಇಲ್ಲ: ನಟ ಕಿಶೋರ್
ಸಿನಿಮಾ ಸುದ್ದಿ

ಸರ್... ಹಾವಾಡಿಗರಿಗೆ ನಿಮ್ಮ ದೇಶಪ್ರೇಮ ಸಾಬೀತು ಮಾಡುವ ಅಗತ್ಯ ಇಲ್ಲ: ನಟ ಕಿಶೋರ್

ಹಾವಾಡಿಗರ ದೇಶವೆಂಬ ಪಾಶ್ಚಾತ್ಯರ ಪುರಾತನ ಕಲ್ಪನೆಯನ್ನು ನಿಜಮಾಡಲು ಹೊರಟಿರುವ ನಮ್ಮಂಥ ಅಮಾಯಕ ಮೂರ್ಖರಿಗೆ ನೀವು ನಿಮ್ಮ ದೇಶಪ್ರೇಮ ಸಾಬೀತು ಮಾಡುವ ಅಗತ್ಯ ಖಂಡಿತ ಇಲ್ಲ....

ತು ಯಾ ಮೇನ್ ಚಿತ್ರದ ಟ್ರೈಲರ್
ವಿಡಿಯೋ

ತು ಯಾ ಮೇನ್ ಚಿತ್ರದ ಟ್ರೈಲರ್

Mouni Roy ಸೊಂಟ ಮುಟ್ಟಿ ಲೈಂಗಿಕ ಕಿರುಕುಳ, ಮಧ್ಯದ ಬೆರಳು ತೋರಿ ಕೆಳಗಿಳಿದ KGF ನಟಿ.. ಆಗಿದ್ದೇನು? Video
ಬಾಲಿವುಡ್

Mouni Roy ಸೊಂಟ ಮುಟ್ಟಿ ಲೈಂಗಿಕ ಕಿರುಕುಳ, ಮಧ್ಯದ ಬೆರಳು ತೋರಿ ಕೆಳಗಿಳಿದ KGF ನಟಿ.. ಆಗಿದ್ದೇನು? Video

ಕಾರ್ಯಕ್ರಮದಲ್ಲಾದ ತಮ್ಮ ಕಹಿ ಅನುಭವವನ್ನು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸೆಲೆಬ್ರಿಟಿಯಾಗಿ ಅಲ್ಲ, ಮಹಿಳೆಯಾಗಿ ತಾವು ಎದುರಿಸಿದ ಅವಮಾನ ನನಗೆ ಬಹಳಷ್ಟು ನೋವುಂಟು ಮಾಡಿದೆ.

'ಇದರಲ್ಲಿ ನನ್ನ ಗಂಡನನ್ನು ಎಳೆಯಬೇಡಿ': ವಿಚ್ಛೇದನ ವದಂತಿಗೆ ಗಾಯಕಿ ನೇಹಾ ಕಕ್ಕರ್ ತೀವ್ರ ಅಸಮಧಾನ!
ಬಾಲಿವುಡ್

'ಇದರಲ್ಲಿ ನನ್ನ ಗಂಡನನ್ನು ಎಳೆಯಬೇಡಿ': ವಿಚ್ಛೇದನ ವದಂತಿಗೆ ಗಾಯಕಿ ನೇಹಾ ಕಕ್ಕರ್ ತೀವ್ರ ಅಸಮಧಾನ!

ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಂಬಂಧಗಳು, ಕುಟುಂಬ ಮತ್ತು ಕೆಲಸದಿಂದ ವಿರಾಮ ಘೋಷಿಸಿದ್ದು ಅದರ ಬೆನ್ನಲ್ಲೇ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು.

ನೀವು ದ್ವೇಷದಿಂದ ಕುರುಡರಾಗಿದ್ದೀರಿ...: 'ನಾನು ಮುಸ್ಲಿಂ ಅಂತ ಅವಕಾಶ ಸಿಗುತ್ತಿಲ್ಲ'; ರೆಹಮಾನ್ ಹೇಳಿಕೆ ಖಂಡಿಸಿದ ಕಂಗನಾ!
ಬಾಲಿವುಡ್

ನೀವು ದ್ವೇಷದಿಂದ ಕುರುಡರಾಗಿದ್ದೀರಿ...: 'ನಾನು ಮುಸ್ಲಿಂ ಅಂತ ಅವಕಾಶ ಸಿಗುತ್ತಿಲ್ಲ'; ರೆಹಮಾನ್ ಹೇಳಿಕೆ ಖಂಡಿಸಿದ ಕಂಗನಾ!

ರೆಹಮಾನ್ ಹೇಳಿಕೆಯನ್ನು ಹಿಂದೂ ಸಂಘಟನೆಗಳು ಸಹ ತೀವ್ರವಾಗಿ ಖಂಡಿಸುತ್ತಿವೆ. ಬರಹಗಾರ ಜಾವೇದ್ ಅಖ್ತರ್, ಗಾಯಕರಾದ ಹರಿಹರನ್ ಮತ್ತು ಶಾನ್ ನಂತರ, ಕಂಗನಾ ರನೌತ್ ಈಗ ಈ ವಿಷಯಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಸೂರ್ಯಕುಮಾರ್ ಯಾದವ್ ಕುರಿತು ಹೇಳಿಕೆ: ಬಾಲಿವುಡ್ ನಟಿಗೆ ಬಿಗ್ ಶಾಕ್, 100 ಕೋಟಿ ರೂ ಮಾನನಷ್ಟ ಮೊಕದ್ದಮೆ!
ಕ್ರಿಕೆಟ್

ಸೂರ್ಯಕುಮಾರ್ ಯಾದವ್ ಕುರಿತು ಹೇಳಿಕೆ: ಬಾಲಿವುಡ್ ನಟಿಗೆ ಬಿಗ್ ಶಾಕ್, 100 ಕೋಟಿ ರೂ ಮಾನನಷ್ಟ ಮೊಕದ್ದಮೆ!

ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ವಿರುದ್ಧ ಹೇಳಿಕೆ ನೀಡಿದ್ದ ಬೆಂಗಾಳಿ ನಟಿ, ಮಾಡೆಲ್‌ ಖುಷಿ ಮುಖರ್ಜಿ ವಿರುದ್ಧ ಮಾನನಷ್ಟ ಮೊಕ್ಕದ್ದಮೆ ದಾಖಲಾಗಿದೆ.

ಬಾಲಿವುಡ್ ಬಹಳಷ್ಟು ಬದಲಾಗಿದೆ; ಅದು ಕೋಮುವಾದಕ್ಕೆ ಸಂಬಂಧಿಸಿದ ಬದಲಾವಣೆ: AR Rahman ಅಸಮಾಧಾನ
ದೇಶ

ಬಾಲಿವುಡ್ ಬಹಳಷ್ಟು ಬದಲಾಗಿದೆ; ಅದು ಕೋಮುವಾದಕ್ಕೆ ಸಂಬಂಧಿಸಿದ ಬದಲಾವಣೆ: AR Rahman ಅಸಮಾಧಾನ

ಕಳೆದ 8 ವರ್ಷಗಳಲ್ಲಿ ಹಿಂದಿ ಚಲನಚಿತ್ರೋದ್ಯಮದಲ್ಲಿ ಆಗಿರುವ ಅಧಿಕಾರ ಬದಲಾವಣೆ ಮತ್ತು ಬಹುಶಃ "ಒಂದು ಕೋಮು ವಿಷಯ" ತಮಗೆ ಅವಕಾಶಗಳು ಕಡಿಮೆಯಾಗುವುದಕ್ಕೆ ಕಾರಣ ಎಂದು ಎಆರ್ ರೆಹಮಾನ್ ಹೇಳುತ್ತಾರೆ.

ಓ ರೋಮಿಯೋ ಚಿತ್ರದ ಪೀಕ್ ವಿಡಿಯೋ
ವಿಡಿಯೋ

ಓ ರೋಮಿಯೋ ಚಿತ್ರದ ಪೀಕ್ ವಿಡಿಯೋ