Bollywood

ಬ್ಯಾಡ್ ಬಾಯ್ನ ಗುಡ್ ಆನ್ಸರ್!
ಕೃಷ್ಣಮೃಗ ಬೇಟೆ ಪ್ರಕರಣದ ವಿಚಾರಣೆಗೆ ಜೋಧ್‍ಪುರ್ ಕೋರ್ಟ್‍ಗೆ ಜೋಶಿಲ್ಲದೇ ಹಾಜರಾಗಿದ್ದ ಸಲ್ಮಾನ್ ಖಾನ್. ಕೋರ್ಟ್ ಆತನ ಧರ್ಮದ ಬಗ್ಗೆ ಕೇಳಿದ ಪ್ರಶ್ನೆಗೆ ಎಲ್ಲರೂ ಶಹಬ್ಬಾಸ್ ಎನ್ನುವಂತೆ ಉತ್ತರಿಸಿದ್ದಾನೆ...

ಇದು ಸುನಂದಾ ಜೀವನದ ಗೇಮ್?
ಕನ್ನಡ ಮತ್ತು ತಮಿಳು ದ್ವಿಭಾಷೆ ಚಿತ್ರ `ಗೇಮ್'ನಲ್ಲಿ ನೇಪಾಳಿ ಬೆಡಗಿ ಮನಿಷಾ ಕೋಯಿರಾಲ ಆಡ್ತಾಳೆ ಅನ್ನೋದು ಹಳೇ ಸುದ್ದಿ. ಮನಿಷಾ ಕೊಲೆ ಆಗ್ತಾಳೆ...

ಬಾಕ್ಸ್ ಆಫೀಸ್‍ನಲ್ಲಿ ಗಬ್ಬರ್ ಕಮಾಲ್
ಅಕ್ಷಯ್ ಕುಮಾರ್ ನಟನೆಯ ಬಾಲಿವುಡ್ ನ ಬಹುನಿರೀಕ್ಷಿತ ಗಬ್ಬರ್ ಇಸ್ ಬ್ಯಾಕ್ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ದೂಳೆಬ್ಬಿಸುತ್ತಿದೆ.

ಮುಂದಿನ ಜನ್ಮದಲ್ಲಿ ನಾನು ಪತ್ರಕರ್ತನಾಗುತ್ತೇನೆ: ಬಿಗ್ ಬಿ
ಮುಂದಿನ ಜನ್ಮದಲ್ಲಿ ನಾನು ಪತ್ರಕರ್ತನಾಗ ಬಯಸುತ್ತೇನೆ ಎಂದು ಬಿಗ್ ಬಿ ಅಮಿತಾಬ್ ಬಚ್ಚನ್ ಹೇಳಿದ್ದಾರೆ.

ಬೆತ್ತಲೆ ವೀಡಿಯೋ ಲೀಕ್: ನನಗೆ ಚಿಂತೆ ಇಲ್ಲ ಎಂದ ರಾಧಿಕಾ ಆಪ್ಟೆ
ಬೆತ್ತಲೆ ವೀಡಿಯೋ ಲೀಕ್ ಘಟನೆ ಕುರಿತಂತೆ ನನಗೆ ಚಿಂತೆ ಇಲ್ಲ. ಕೆಲಸವಿಲ್ಲದ ಜನ ಮಾಡುವ ಈ ವಿಕೃತ ಕೆಲಸಕ್ಕೆ ನನ್ನ ಸಮಯ ವ್ಯರ್ಥಮಾಡಿಕೊಳ್ಳಲು ನನಗೆ ಇಷ್ಟವಿಲ್ಲ ಎಂದು ವಿವಾದಿತ ಬಾಲಿವುಡ್ ನಟಿ ಎಂದೇ ಖ್ಯಾತಿಗಳಿಸಿರುವ...

ಗಾಯಕ ಸೋನು ನಿಗಮ್ ಗೆ ನಿಷೇಧ ಹೇರಿದ ಜೀ ಟಿವಿ
ಖ್ಯಾತ ಹಿನ್ನಲೆ ಗಾಯಕ ಸೋನು ನಿಗಮ್ ನಿಷೇಧಕ್ಕೆ ಒಳಗಾಗಿದ್ದಾರೆಯೇ ಹೌದು ಎನ್ನುತ್ತಿವೆ ಬಾಲಿವುಡ್ ಮೂಲಗಳು...

ಸಲ್ಮಾನ್ ಗೆ ಸೋನಮ್ ಳ ಅಡ್ವೈಸ್
ನಟನಾ ಕೌಶಲ್ಯಕ್ಕಿಂತಲೂ ಡ್ರೆಸ್ ಸೆನ್ಸ್ ಹಾಗೂ ವಟವಟ ಎನ್ನೋದ್ರಿಂದಲೇ ಸುದ್ದಿಯಾಗುವ ಸೋನಮ್ ಕಪೂರ್, ಸಲ್ಮಾನ್ ಗೆ ಡ್ರೆಸ್ ಅಡ್ವೈಸ್ ಮಾಡ್ಲಿಕ್ಕೆ ಆರಂಭಿಸಿದ್ದಾಳೆ...

ಮೇಣದ ಪ್ರತಿಮೆ ನೋಡಿ ಅಸಮಾಧಾನಗೊಂಡ ಕರೀನಾ..?
ಬಾಲಿವುಡ್ ನಟಿ ಕರೀನಾ ಕಪೂರ್ ಅಸಮಾಧಾನಗೊಂಡಿದ್ದಾರಂತೆ. ಅವರ ಅಸಮಾಧಾನಕ್ಕೆ ಅವರದೇ ಮೇಣದ ಪ್ರತಿಮೆ ಕಾರಣವಂತೆ...

ನಾನು 'ಹಿಂದು ಮತ್ತು ಮುಸ್ಲಿಂ' ಜಾತಿಗೆ ಸೇರಿದವನು: ಸಲ್ಮಾನ್ ಖಾನ್
ನಾನು ಹಿಂದು ಮತ್ತು ಮುಸ್ಲಿಂ ಜಾತಿಗೆ ಸೇರಿದವನು ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಬುಧವಾರ ಹೇಳಿದ್ದಾರೆ...

