Bollywood

'ಜನ ನನ್ನನ್ನು ಕೊಲ್ಲುತ್ತಿದ್ದರು': ಮದ್ಯ ಸೇವನೆ ಬಳಿಕ ಹಲವು ಮಹಿಳೆಯರಿಗೆ ಅಶ್ಲೀಲ ಫೋನ್ ಕರೆ ಮಾಡಿದ್ದೇನೆ'; ಬಾಲಿವುಡ್ ನಟ
2009ರಲ್ಲಿ, ಪಿಯೂಷ್ ಮಿಶ್ರಾ ಅವರಿಗೆ ಮೆದುಳು ಪಾರ್ಶ್ವವಾಯು ಬಂದು, ಅವರ ಬಲಭಾಗದ ಮೇಲೆ ಪರಿಣಾಮ ಬೀರಿತು. ಆಗ ಅವರು ತಮ್ಮ ಹಂಬಲವನ್ನು ನಿಯಂತ್ರಿಸಲು ವಿಪಾಸನವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು.

ಐಶ್ವರ್ಯ ರೈ ಜೊತೆಗೆ 18 ವರ್ಷ ದಾಂಪತ್ಯ ಜೀವನ: ಅಭಿಷೇಕ್ ಬಚ್ಚನ್ ಕ್ರೆಡಿಟ್' ನೀಡಿದ್ದು ಯಾರಿಗೆ ಗೊತ್ತಾ?
ಲಿಲ್ಲಿ ಸಿಂಗ್ ಜೊತೆಗಿನ ಇತ್ತೀಚಿನ ಸಂದರ್ಶನದಲ್ಲಿ ಐಶ್ವರ್ಯಾ ರೈ, ಅವರ ಕುಟುಂಬ ಮತ್ತು ಪೋಷಕರೊಂದಿಗಿನ ಸಂಬಂಧದ ಬಗ್ಗೆ ಅಭಿಷೇಕ್ ಬಚ್ಚನ್ ಮುಕ್ತವಾಗಿ ಮಾತನಾಡಿದ್ದಾರೆ.

ಕೇರಳ ಸ್ಟೋರಿ ನಟಿಯ 'ಸೈಜ್' ಕೇಳಿದ ನೆಟ್ಟಿಗ: ಕೊನೆಗೆ ತನ್ನ Size ಬಗ್ಗೆ ಉತ್ತರಕೊಟ್ಟ ಅದಾ ಶರ್ಮಾ; Video!
ಬಾಲಿವುಡ್ ನಟಿ ಅದಾ ಶರ್ಮಾ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ. ದಿ ಕೇರಳ ಸ್ಟೋರಿ ಚಿತ್ರದ ಮೂಲಕ ರಾಷ್ಟ್ರೀಯ ಮನ್ನಣೆ ಗಳಿಸಿದ್ದಾರೆ.

ಮಗುವಿನ ನಿರೀಕ್ಷೆಯಲ್ಲಿ ಪೂನಂ ಪಾಂಡೆ? ಬೇಬಿ ಬಂಪ್ ಪ್ರದರ್ಶಿಸಿದ ನಟಿ, ಮಗುವಿನ ತಂದೆ ಯಾರು? ನೆಟ್ಟಿಗರ ಪ್ರಶ್ನೆ!
ಇಂಟರ್ನೆಟ್ ಸೆನ್ಸೇಷನ್ ಪೂನಂ ಪಾಂಡೆ ಒಂದಲ್ಲ ಒಂದು ಕಾರಣಕ್ಕಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ನಟಿಗೆ ಹೇಗೆ ಜನಮನದಲ್ಲಿರಬೇಕೆಂದು ತಿಳಿದಿದೆ. ಅಲ್ಲದೆ ಹಲವು ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ. ಒಮ್ಮೆ ಆಕೆ ತಮ್ಮ ಸಾವಿನ ಬಗ್ಗೆ ನಕಲಿ ಪೋಸ್ಟ್ ಮಾಡಿದ್ದರು.

'ಧುರಂಧರ್ 2' ಚಿತ್ರವನ್ನು Propaganda ಎಂದು ಕರೆಯುವವರನ್ನು ನಿರ್ಲಕ್ಷಿಸಿ: ಅನುಪಮ್ ಖೇರ್
ಸಿನಿಮಾ ಕೂಡ ಇತರ ವ್ಯವಹಾರಗಳಂತೆಯೇ ಒಂದು ವ್ಯವಹಾರ. ಅನೇಕ ಜನರು ಚಾನೆಲ್‌ಗಳನ್ನು ವ್ಯವಹಾರವಾಗಿ ನಡೆಸುತ್ತಾರೆ; ಅವರು ಅದನ್ನು ಕೇವಲ ಕಥೆ ಹೇಳಲು ಮಾಡುವುದಿಲ್ಲ.

BiggBoss ಖ್ಯಾತಿಯ ಮಹಿರಾ ಶರ್ಮಾ ಜೊತೆ ಮೊಹಮ್ಮದ್ ಸಿರಾಜ್ ಸುತ್ತಾಟ; ಪ್ರಣಯ ಪಕ್ಷಿಗಳ Video!
ಮುಂಬೈ-ಕ್ರಿಕೆಟ್ ಮತ್ತು ಬಾಲಿವುಡ್ ನಡುವೆ ಅವಿನಾಭಾವ ಸಂಬಂಧವಿದೆ. ಅನೇಕ ಕ್ರಿಕೆಟಿಗರು ನಟಿಯರನ್ನು ಮದುವೆಯಾಗಿದ್ದಾರೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದಕ್ಕೆ ಉದಾಹರಣ.

3 ಗಂಟೆಗಳ ಬಕ್ವಾಸ್ ಚಿತ್ರ; ಅವಾಚ್ಯ ಭಾಷೆ ಬಿಟ್ಟರೇ ಮತ್ತೇನಿದೆ?: ಧುರಂಧರ್ 2 ಟೀಕಿಸಿದ ಅಸಾದುದ್ದೀನ್ ಓವೈಸಿ!
ಮಾರ್ಚ್ 19ರಂದು ಬಿಡುಗಡೆಯಾದ 'ಧುರಂಧರ್: ದಿ ರಿವೆಂಜ್' ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಹಿಟ್ ಆಗಿದೆ. ಆದರೆ ಅನೇಕರು ಇದನ್ನು ಪ್ರೊಪಗಾಂಡ ಎಂದು ಕರೆಯುತ್ತಿದ್ದಾರೆ. ಈ ಸಾಲಿಗೆ ಈಗ ಲೋಕಸಭಾ ಸಂಸದ ಮತ್ತು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಸೇರಿಕೊಂಡಿದ್ದಾರೆ.

ಮಟ್ಕಾ ಕಿಂಗ್ ಟೀಸರ್

ಪ್ರೊಪಗಾಂಡಗಳನ್ನು ತುಳಿದು ಮುನ್ನುಗಿದ Dhurandhar 2: 8ನೇ ದಿನಕ್ಕೆ 1000 ಕೋಟಿ ರೂ ಕಲೆಕ್ಷನ್; ಪಠಾಣ್, ಕಲ್ಕಿ ದಾಖಲೆ ಉಡೀಸ್!
ರಣವೀರ್ ಸಿಂಗ್ ಅವರ ಧುರಂಧರ್ 2 (Dhurandhar: The Revenge) ವಿಶ್ವಾದ್ಯಂತ 1,067 ಕೋಟಿ ಗಳಿಸುವ ಮೂಲಕ 8ನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ. ಇದು ಪಠಾಣ್ (1,055 ಕೋಟಿ) ಮತ್ತು ಕಲ್ಕಿ 2898 AD (1,042 ಕೋಟಿ) ಗಳನ್ನು ಮೀರಿಸಿದೆ.

