Bollywood

'ಧುರಂಧರ್ 2' ಯಶಸ್ಸಿನ ಬೆನ್ನಲ್ಲೇ RSS ಕಚೇರಿಗೆ ತೆರಳಿದ ರಣವೀರ್ ಸಿಂಗ್; ಮೋಹನ್ ಭಾಗವತ್ ಭೇಟಿ!
ಪ್ರಧಾನ ಕಚೇರಿಯ ನಂತರ, ರಣವೀರ್ ಸಿಂಗ್ ರೇಶಿಂಬಾಗ್‌ನಲ್ಲಿರುವ ಡಾ. ಹೆಡ್ಗೆವಾರ್ ಸ್ಮೃತಿ ಮಂದಿರಕ್ಕೂ ಭೇಟಿ ನೀಡಿದರು. ಅಲ್ಲಿ ಅವರು ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಕೆ.ಬಿ. ಹೆಡ್ಗೆವಾರ್ ಮತ್ತು ಸರಸಂಘ ಚಾಲಕ ಎಂ.ಎಸ್. ಗೋಲ್ವಾಲ್ಕರ್ ಅವರಿಗೆ ಗೌರವ ಸಲ್ಲಿಸಿದರು.
'IPL ಬಾಲಿವುಡ್ ಸಿನಿಮಾದಂತಿರುತ್ತದೆ, PSL ಗಂಭೀರ ಕ್ರಿಕೆಟ್ ಸ್ಪರ್ಧೆಯಾಗಿದೆ': ರಿಲೀ ರೊಸೊವ್ ಸ್ಫೋಟಕ ಹೇಳಿಕೆ!
ದಕ್ಷಿಣ ಆಫ್ರಿಕಾದ ಆಟಗಾರ ರಿಲೀ ರೊಸೊವ್ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕೇವಲ ಬಾಲಿವುಡ್ ಸಿನಿಮಾದಂತಿರುತ್ತದೆ. ಆದರೆ, ಪಿಎಸ್ಎಲ್ ಹೆಚ್ಚು ಸ್ಪರ್ಧಾತ್ಮಕವಾಗಿರುತ್ತದೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಅಂತ್ಯವನ್ನು ಸ್ವೀಕರಿಸಿ; ಅದು ಎಷ್ಟೇ ಕಠಿಣವಾಗಿದ್ದರು: ಅರ್ಜುನ್ ಕಪೂರ್ ನಿಗೂಢ ಪೋಸ್ಟ್; ಅಭಿಮಾನಿಗಳು ಕಂಗಾಲು!
ಬಾಲಿವುಡ್ ನಟ ಅರ್ಜುನ್ ಕಪೂರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ತಮ್ಮ ಚಿತ್ರದ ವಿಚಾರವಾಗಿ ಅಲ್ಲ. ಬದಲಾಗಿ ಒಂದು ನಿಗೂಢ ಸಾಮಾಜಿಕ ಮಾಧ್ಯಮ ಪೋಸ್ಟ್‌ನಿಂದ. ಅರ್ಜುನ್ ಕಪೂರ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಂತ್ಯವನ್ನು ಒಪ್ಪಿಕೊಳ್ಳಿ.

'ನೀವೆಲ್ಲರೂ ನೋಡುವ ಮೊದಲೇ ನೋಡಿದ್ದೆ': 'ಧುರಂಧರ್ 2' ಕುರಿತು ಟ್ರೋಲ್‌ಗಳಿಗೆ ದೀಪಿಕಾ ಪಡುಕೋಣೆ ತಿರುಗೇಟು
ಆದಿತ್ಯ ಧಾರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ಧುರಂಧರ್-2 ಚಿತ್ರವನ್ನು ಈಗಾಗಲೇ ಬಾಲಿವುಡ್‌ನ ನಟ-ನಟಿಯಲು ಶ್ಲಾಘಿಸಿದ್ದಾರೆ.

ಒಂದು ರಾತ್ರಿ ಮಲಗೋಕೆ ನನಗೆ 50 ಲಕ್ಷ ರೂ ಆಫರ್: ರಾಜಿ ಆದ್ರೆ ಎಲ್ಲವೂ ಬಂಪರ್; ವಡಾ ಪಾವ್ ಹುಡುಗಿ ಚಂದ್ರಿಕಾ ದೀಕ್ಷಿತ್!
ಬಿಗ್ ಬಾಸ್ OTT 3 ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಚಂದ್ರಿಕಾ ದೀಕ್ಷಿತ್, ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಆಗಾಗ್ಗೆ ಸುದ್ದಿಗಳಲ್ಲಿದ್ದಾರೆ. ಸ್ವಲ್ಪ ಸಮಯದಿಂದ, ಚಂದ್ರಿಕಾ ದೀಕ್ಷಿತ್ ತಮ್ಮ ಪತಿ ಯುಗಮ್ ಗೆರಾ ಅವರೊಂದಿಗಿನ ನಿರಂತರ ಬಿರುಕುಗಾಗಿ ಸುದ್ದಿಯಲ್ಲಿದ್ದಾರೆ.

ಭೂತ್ ಬಂಗ್ಲಾ ಚಿತ್ರದ ಟ್ರೈಲರ್

Sabki jali hai: ಧುರಂಧರ್ 2 ಯಶಸ್ಸು; ಬಾಲಿವುಡ್ ಬಗ್ಗೆ ಕಾಮಿಡಿಯನ್ ಜಾಕಿರ್ ಖಾನ್ ಟೀಕೆ, ನೆಟ್ಟಿಗರ ಕಿಡಿ!
ಆಯ್ದ ಸಿನಮಾಗಳ ಯಶಸ್ಸನ್ನು ಮಾತ್ರ ಆಚರಿಸುವ ಬಾಲಿವುಡ್ ಪ್ರವೃತ್ತಿಯನ್ನು ಲೇವಡಿ ಮಾಡಿದ್ದಾರೆ. ಸಿನಿಮಾಗೆ ಇದ್ದಕ್ಕಿದ್ದಂತೆ ಜನಪ್ರಿಯತೆ ಹೆಚ್ಚಿದ್ದನ್ನು ಅಣಕಿಸಿದ ಅವರು, ಅದರಲ್ಲಿ ಹೆಚ್ಚಿನವು ನೈಜಕ್ಕಿಂತ ಹೆಚ್ಚಾಗಿ ಶೋಆಫ್ ಕಾಣುತ್ತದೆ ಎಂದಿದ್ದಾರೆ.

'ಜನ ನನ್ನನ್ನು ಕೊಲ್ಲುತ್ತಿದ್ದರು': ಮದ್ಯ ಸೇವನೆ ಬಳಿಕ ಹಲವು ಮಹಿಳೆಯರಿಗೆ ಅಶ್ಲೀಲ ಫೋನ್ ಕರೆ ಮಾಡಿದ್ದೇನೆ'; ಬಾಲಿವುಡ್ ನಟ
2009ರಲ್ಲಿ, ಪಿಯೂಷ್ ಮಿಶ್ರಾ ಅವರಿಗೆ ಮೆದುಳು ಪಾರ್ಶ್ವವಾಯು ಬಂದು, ಅವರ ಬಲಭಾಗದ ಮೇಲೆ ಪರಿಣಾಮ ಬೀರಿತು. ಆಗ ಅವರು ತಮ್ಮ ಹಂಬಲವನ್ನು ನಿಯಂತ್ರಿಸಲು ವಿಪಾಸನವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು.

ಐಶ್ವರ್ಯ ರೈ ಜೊತೆಗೆ 18 ವರ್ಷ ದಾಂಪತ್ಯ ಜೀವನ: ಅಭಿಷೇಕ್ ಬಚ್ಚನ್ ಕ್ರೆಡಿಟ್' ನೀಡಿದ್ದು ಯಾರಿಗೆ ಗೊತ್ತಾ?
ಲಿಲ್ಲಿ ಸಿಂಗ್ ಜೊತೆಗಿನ ಇತ್ತೀಚಿನ ಸಂದರ್ಶನದಲ್ಲಿ ಐಶ್ವರ್ಯಾ ರೈ, ಅವರ ಕುಟುಂಬ ಮತ್ತು ಪೋಷಕರೊಂದಿಗಿನ ಸಂಬಂಧದ ಬಗ್ಗೆ ಅಭಿಷೇಕ್ ಬಚ್ಚನ್ ಮುಕ್ತವಾಗಿ ಮಾತನಾಡಿದ್ದಾರೆ.

