Bollywood

61ನೇ ವಯಸ್ಸಿನಲ್ಲಿ 3ನೇ ಮದುವೆ: ಕುಟುಂಬಸ್ಥರು, ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಗೌರಿ ಸ್ಪ್ಯ್ರಾಟ್ ಕೈಹಿಡಿದ ಬಾಲಿವುಡ್ ನಟ ಆಮೀರ್ ಖಾನ್! FIRST Pic ವೈರಲ್
ಮುಂಬೈನ ಬಾಂದ್ರಾದಲ್ಲಿರುವ ಆಮೀರ್ ಖಾನ್ ಅವರ ನಿವಾಸದಲ್ಲಿ ಮದುವೆ ನಡೆದಿದ್ದು, ಅವರ ಮಕ್ಕಳಾದ ಜುನೈದ್ ಖಾನ್ ಮತ್ತು ಇರಾ ಖಾನ್ ಮೊದಲೇ ಬಂದರು. ಇವರ ಆಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಮಕ್ಕಳಾಗಿದ್ದಾರೆ.

'Masterclass In Garbage Filmmaking':' ಅಲ್ಫಾ' ದಲ್ಲಿ ಆಲಿಯಾ ಭಟ್, ಶಾರ್ವರಿ ಬಿಕಿನಿ ದೃಶ್ಯಗಳಿಗೆ ನೆಟ್ಟಿಗರ ಆಕ್ರೋಶ!
ಆಲಿಯಾ ಭಟ್ ಕಪ್ಪು ಶಾರ್ಟ್ಸ್ ಧರಿಸಿ ಬಿಕಿನಿ ಟಾಪ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ದೃಶ್ಯಗಳು ವಿವಾದಕ್ಕೆ ಗುರಿಯಾಗಿವೆ.

'ಬೆಂಗಳೂರು ನನಗೆ ಮೋಸ ಮಾಡಿದೆ' : ಏನಿದು ಬಾಲಿವುಡ್ ನಟಿ ಪಾರುಲ್ ಗುಲಾಟಿ ಆರೋಪ? VIDEO
ತನ್ನ ಮಾಲೀಕತ್ವದ ನಿಶ್ ಹೇರ್ ಅಂಗಡಿಯ ಇಬ್ಬರು ಉದ್ಯೋಗಿಗಳು ಗ್ರಾಹಕರಿಂದ ಪಡೆದ ಹಣವನ್ನು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು, ಸುಮಾರು 8 ಲಕ್ಷ ರೂ. ದೋಚಿದ್ದಾರೆ ಎಂದು ಪಾರುಲ್ ಗುಲಾಟಿ ಆರೋಪಿಸಿದ್ದಾರೆ

ಶೀರ್ಷಿಕೆ ಬದಲಿಸಿದರೂ ಸಲ್ಮಾನ್ ಖಾನ್ ನಟನೆಯ 'ಮಾತೃಭೂಮಿ' ಚಿತ್ರ ಬಿಡುಗಡೆಗೆ ಸೆನ್ಸಾರ್ ಮಂಡಳಿ ತಡೆ!
'ಮಾತೃಭೂಮಿ' ಚಿತ್ರವನ್ನು ಅಪೂರ್ವ ಲಖಿಯಾ ನಿರ್ದೇಶಿಸುತ್ತಿದ್ದು, ಸಲ್ಮಾನ್ ಖಾನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಲ್ಮಾನ್ ಖಾನ್ ಇದನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಚಿತ್ರಾಂಗದಾ ಸಿಂಗ್ ಕೂಡ ನಟಿಸಿದ್ದಾರೆ.

ಲಿಪ್ ಲಾಕ್ ದೃಶ್ಯದ ವೇಳೆ ನಟನಿಗೆ ರಕ್ತಬರುವಂತೆ ಕಚ್ಚಿದ್ರಾ ನಟಿ ಕಂಗನಾ ರಣಾವತ್? Video Viral
ಸಿದ್ಧಾರ್ಥ್ ಕಣ್ಣನ್ ಅವರ ಏಕ್ ಸಾಥ್ ಪಾಡ್‌ಕ್ಯಾಸ್ಟ್ ವೇಳೆ ಪತ್ರಕರ್ತರೊಬ್ಬರು ರಿವಾಲ್ವರ್ ರಾಣಿ ಚಿತ್ರೀಕರಣದ ಸಮಯದಲ್ಲಿ ಕಂಗನಾ ವೀರ್ ದಾಸ್ ಅವರನ್ನು ಚುಂಬಿಸಿದ್ದರಿಂದ ಅವರಿಗೆ ಗಾಯವಾಯಿತು ಎಂದು ಹೇಳಿಕೊಂಡಿದ್ದಾರೆ.

ಪ್ರಹಾರ್ ಚಿತ್ರದ ಟೀಸರ್

video: ಕರ್ನಾಟಕಕ್ಕೆ ಆಗಮಿಸಿದ ಬಾಲಿವುಡ್ ಸೂಪರ್‌ಸ್ಟಾರ್ Shah Rukh Khan, ಕಾರಣ ಏನು ಗೊತ್ತಾ?
ಶಾರುಖ್ ಖಾನ್ ಅವರ ಈ ಭೇಟಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದ್ದು, ಅವರು ಭಾಗವಹಿಸಲಿರುವ ಖಾಸಗಿ ಕಾರ್ಯಕ್ರಮದ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿವೆ.

Karisma Kapoor Birthday: ಮದುವೆಗೂ ಮುನ್ನ ಅಭಿಷೇಕ್ ಬಚ್ಚನ್ ಜೊತೆ ಕರಿಷ್ಮಾ ನಿಶ್ಚಿತಾರ್ಥ ಮುರಿದುಬೀಳಲು ಕಾರಣವೇನು?
ಕರಿಷ್ಮಾ ಜೀವನದ ಹಲವು ಅಧ್ಯಾಯಗಳಲ್ಲಿ, ಅಭಿಷೇಕ್ ಬಚ್ಚನ್ ಜೊತೆಗಿನ ಪ್ರೇಮ ಸಂಬಂಧ ಬಾಲಿವುಡ್‌ನ ಹೆಚ್ಚು ಚರ್ಚಿಸಲ್ಪಟ್ಟ ಲವ್ ಸ್ಟೋರಿಗಳಲ್ಲಿ ಒಂದಾಗಿದೆ.

ಜಗತ್ತಿನಲ್ಲಿರೋದು ಕೇವಲ 10 ವಾಚ್: ಪದ್ಮಶ್ರೀ ಸ್ವೀಕರಿಸುವ ವೇಳೆ ಮಾಧವನ್ ಧರಿಸಿದ್ದ Titan ವಾಚ್ ಬೆಲೆ 40 ಲಕ್ಷ!
ಧುರಂಧರ್ ಚಿತ್ರ ಖ್ಯಾತಿಯ ನಟ ಆರ್. ಮಾಧವನ್ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಜೂನ್ 23ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಧವನ್ ಅವರಿಗೆ ಈ ಗೌರವವನ್ನು ಪ್ರದಾನ ಮಾಡಿದರು.

