Bihar polls

ಬಿಹಾರ ಬಿಜೆಪಿಯಲ್ಲೀಗ ಸೀಟು ಹಂಚಿಕೆ ಚರ್ಚೆ
ಬಿಹಾರ ಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದೆ...

ಮೈತ್ರಿ ತೊರೆದ ಮುಲಾಯಂ ವಿರುದ್ಧ ಹೇಳಿಕೆ ನೀಡದಿರಲು ಆರ್ ಜೆಡಿ- ಜೆಡಿಯು ನಿರ್ಧಾರ
ಆರ್.ಜೆ.ಡಿ- ಜೆಡಿಯು ಮೈತ್ರಿ ತೊರೆದಿರುವ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ವಿರುದ್ಧ ಮಾತನಾಡದೇ ಇರಲು ಆರ್.ಜೆ.ಡಿ-ಜೆಡಿಯು ನಾಯಕರು ನಿರ್ಧರಿಸಿದ್ದಾರೆ.

ಒಆರ್‍ಒಪಿ ಬಿಕ್ಕಟ್ಟು ಶೀಘ್ರ ಅಂತ್ಯ
ಸಮಾನ ಹುದ್ದೆಗೆ ಸಮಾನ ಪಿಂಚಣಿ(ಒಆರ್ ಒಪಿ) ಬಿಕ್ಕಟ್ಟು ಬಹುತೇಕ ಬಗೆಹರಿಯುವ ಹಂತಕ್ಕೆ ಬಂದು ನಿಂತಿದೆ. ಬಿಹಾರ ವಿಧಾನಸಭೆ ಚುನಾವಣಾ ದಿನಾಂಕ ಪ್ರಕಟವಾಗುವ ಮುನ್ನವೇ ಒಆರ್‍ಪಿಒ ಅನುಷ್ಠಾನ ಕುರಿತ ಘೋಷಣೆ ಕೇಂದ್ರ ಸರ್ಕಾರದಿಂದ ಹೊರಬೀಳುವ ಸಾಧ್ಯತೆ ಇದೆ...

ಬಿಹಾರ "ಮಹಾಮೈತ್ರಿ"ಯಿಂದ ಮುಲಾಯಂ ಔಟ್
ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನೇತೃತ್ವದ "ಮಹಾಮೈತ್ರಿ" ಕೂಟದಿಂದ ಸಮಾಜವಾದಿ ಪಕ್ಷ ಹೊರಬಂದಿದ್ದು..

ಬಿಹಾರದ ಡಿಎನ್‍ಎ ಶ್ರೇಷ್ಠವಾದದ್ದು: ಮೋದಿ
ದಾರಿ ತಪ್ಪಿಸುವ ಎಲ್ಲ ಪ್ರಚಾರಗಳ ಹೊರತಾಗಿಯೂ, 25 ವರ್ಷಗಳ ಜಾತಿ ರಾಜಕಾರಣದ ಬಳಿಕ ಬಿಹಾರದ ಜನತೆ ಅಭಿವೃದ್ಧಿಗೆ ಮತ ಚಲಾಯಿಸಲಿದ್ದಾರೆ....

ಬಿಹಾರ ಚುನಾವಣೆ: ಬಿಜೆಪಿಯೊಂದಿಗೆ ಮೈತ್ರಿ ಘೋಷಿಸಿಕೊಂಡ ಜಿತನ್ ರಾಮ್ ಮಂಜಿ
ಬಿಹಾರ ಚುನಾವಣೆಯನ್ನು ಎನ್ ಡಿಎ ಜೊತೆ ಸೇರಿ ಎದುರಿಸುವುದಾಗಿ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದೂಸ್ತಾನಿ ಅವಮ್ ಮೋರ್ಚಾ ನಾಯಕ ಜಿತನ್ ರಾಮ್ ಮಂಜಿ ದೆಹಲಿಯಲ್ಲಿ ಗುರುವಾರ ಘೋಷಿಸಿದ್ದಾರೆ...

