Bihar polls

ಬಿಹಾರ ಚುನಾವಣೆ: ತೇಜ್ ಪ್ರತಾಪ್‌ಗೆ ಜೀವ ಬೆದರಿಕೆ; ಭದ್ರತೆ ಹೆಚ್ಚಳ
ದೇಶ

ಬಿಹಾರ ಚುನಾವಣೆ: ತೇಜ್ ಪ್ರತಾಪ್‌ಗೆ ಜೀವ ಬೆದರಿಕೆ; ಭದ್ರತೆ ಹೆಚ್ಚಳ

"ನನ್ನ ಜೀವಕ್ಕೆ ಬೆದರಿಕೆ ಇರುವುದರಿಂದ ನನ್ನ ಭದ್ರತೆಯನ್ನು ಹೆಚ್ಚಿಸಲಾಗಿದೆ. ನನ್ನನ್ನು ಕೊಲ್ಲಲು ಅನೇಕ ಶತ್ರುಗಳು ಕೆಲಸ ಮಾಡುತ್ತಿದ್ದಾರೆ" ಎಂದು ಯಾದವ್ ಪಾಟ್ನಾದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Bihar polls: ಎನ್‌ಡಿಎ ಸೋಲೊಪ್ಪಿಕೊಂಡಿದೆ, ಅಧಿಕೃತ ನಿವಾಸಗಳನ್ನು ಖಾಲಿ ಮಾಡಲು ನಾಯಕರು ಸಿದ್ಧತೆ ನಡೆಸಿದ್ದಾರೆ!
ದೇಶ

Bihar polls: ಎನ್‌ಡಿಎ ಸೋಲೊಪ್ಪಿಕೊಂಡಿದೆ, ಅಧಿಕೃತ ನಿವಾಸಗಳನ್ನು ಖಾಲಿ ಮಾಡಲು ನಾಯಕರು ಸಿದ್ಧತೆ ನಡೆಸಿದ್ದಾರೆ!

ಬಿಹಾರದಲ್ಲಿ ನಡೆದ ಚುನಾವಣಾ ರ್‍ಯಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 'ಕಟ್ಟಾ' ಹೇಳಿಕೆಯನ್ನು ಟೀಕಿಸಿದ ಅವರು, ಪ್ರಧಾನಿಯವರು ಅಂತಹ ಪದಗಳನ್ನು ಬಳಸುವ ಮೂಲಕ ರಾಜ್ಯದ ಯುವಕರನ್ನು ಅವಮಾನಿಸಿದ್ದಾರೆ. ಇದಕ್ಕಾಗಿ ಪ್ರಧಾನಿ ಕ್ಷಮೆಯಾಚಿಸಬೇಕು ಎಂದರು.

ಬಿಹಾರದಲ್ಲಿ ದಾಖಲೆ ಮತದಾನ ಮೋದಿ-ನಿತೀಶ್ ಮೇಲಿನ ನಂಬಿಕೆಗೆ ಸಾಕ್ಷಿ: ಪ್ರಧಾನಿ
ದೇಶ

ಬಿಹಾರದಲ್ಲಿ ದಾಖಲೆ ಮತದಾನ ಮೋದಿ-ನಿತೀಶ್ ಮೇಲಿನ ನಂಬಿಕೆಗೆ ಸಾಕ್ಷಿ: ಪ್ರಧಾನಿ

ನಿನ್ನೆ ಮೊದಲ ಹಂತದಲ್ಲಿ 121 ಕ್ಷೇತ್ರಗಳಲ್ಲಿ ಮತದಾನವನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ಮೋದಿ.

Bihar polls: 'ಇಬ್ಬರೂ ಉಪಮುಖ್ಯಮಂತ್ರಿಗಳು ಸೇರಿ 12 ಸಚಿವರು ಸೋಲುತ್ತಾರೆ, ಎನ್‌ಡಿಎ ಅಧಿಕಾರ ಕಳೆದುಕೊಳ್ಳಲಿದೆ'
ದೇಶ

Bihar polls: 'ಇಬ್ಬರೂ ಉಪಮುಖ್ಯಮಂತ್ರಿಗಳು ಸೇರಿ 12 ಸಚಿವರು ಸೋಲುತ್ತಾರೆ, ಎನ್‌ಡಿಎ ಅಧಿಕಾರ ಕಳೆದುಕೊಳ್ಳಲಿದೆ'

ಬಿಹಾರದಲ್ಲಿ ನವೆಂಬರ್ 6ರಂದು ಮೊದಲ ಹಂತದ ಚುನಾವಣೆ ನಡೆದಿದೆ. ಆ ಸಮಯದಲ್ಲಿ 243 ಸ್ಥಾನಗಳ ಪೈಕಿ 121 ಸ್ಥಾನಗಳಿಗೆ ಮತದಾನ ನಡೆಯಿತು.

Bihar Polls: ಮತದಾನದ ಸಮಯದಲ್ಲಿ ಭದ್ರತಾ ಸಿಬ್ಬಂದಿಗೆ 'ಬೆದರಿಕೆ'; RJD ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು
ದೇಶ

Bihar Polls: ಮತದಾನದ ಸಮಯದಲ್ಲಿ ಭದ್ರತಾ ಸಿಬ್ಬಂದಿಗೆ 'ಬೆದರಿಕೆ'; RJD ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು

ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ 121 ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಿತು.

ಬಿಹಾರ ವಿಧಾನಸಭಾ ಚುನಾವಣೆ 2025: ಸಂಜೆ 5 ಗಂಟೆಯವರೆಗೂ ಶೇ. 60 ರಷ್ಟು ಮತದಾನ!
ದೇಶ

ಬಿಹಾರ ವಿಧಾನಸಭಾ ಚುನಾವಣೆ 2025: ಸಂಜೆ 5 ಗಂಟೆಯವರೆಗೂ ಶೇ. 60 ರಷ್ಟು ಮತದಾನ!

18 ಜಿಲ್ಲೆಗಳ ಪೈಕಿ ಬೆಗುಸಾರೈನಲ್ಲಿ ದಾಖಲೆಯ ಶೇ. 59.82 ರಷ್ಟು ಮತದಾನವಾಗಿದೆ. ನಂತರ ಮುಜಾಫರೂರ್ ನಲ್ಲಿ ಶೇ.58.40, ಗೋಪಾಲ್ ಗಂಜ್ ನಲ್ಲಿ ಶೇ. 58.17 ರಷ್ಟು ಮತದಾನವಾಗಿರುವ ಬಗ್ಗೆ ವರದಿಯಾಗಿದೆ.

Bihar Polls: 'ಕೋತಿಗಳ ಗುಂಪಲ್ಲಿ ಕುಳಿತರೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಗುರುತೇ ಸಿಗುವುದಿಲ್ಲ'
ದೇಶ

Bihar Polls: 'ಕೋತಿಗಳ ಗುಂಪಲ್ಲಿ ಕುಳಿತರೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಗುರುತೇ ಸಿಗುವುದಿಲ್ಲ'

ಜನರ ಮನಸ್ಸನ್ನು ಪ್ರಮುಖ ವಿಷಯಗಳಿಂದ ಬೇರೆಡೆಗೆ ತಿರುಗಿಸಲು ಬಿಜೆಪಿ ಗಾಂಧೀಜಿಯವರ ಮೂರು ಕೋತಿಗಳನ್ನು ನೆನಪಿಸಿಕೊಳ್ಳುತ್ತಿದೆ.

ಮೊದಲು ಮತದಾನ, ನಂತರ ಉಪಹಾರ: ಮಹಿಳಾ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಮೋದಿ 'ಮಂತ್ರ'!
ದೇಶ

ಮೊದಲು ಮತದಾನ, ನಂತರ ಉಪಹಾರ: ಮಹಿಳಾ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಮೋದಿ 'ಮಂತ್ರ'!

243 ಕ್ಷೇತ್ರಗಳಿರುವ ಬಿಹಾರದಲ್ಲಿ ಎರಡು ಹಂತಗಳಲ್ಲಿ ಮತದಾನಕ್ಕೆ ದಿನಾಂಕ ನಿಗದಿಯಾಗಿದೆ. 121 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನಾಳೆ (ನವೆಂಬರ್‌ 6ರಂದು) ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತೆಯರನ್ನುದ್ದೇಶಿಸಿ ವರ್ಚುವಲ್‌ ಆಗಿ ಮಾತನಾಡಿದರು.

Bihar Polls: ತಮ್ಮನ್ನು ಪ್ರಶ್ನಿಸಬಾರದೆಂದು ಯುವಕರಿಗೆ ರೀಲ್ಸ್ ಮಾಡಲು ಮೋದಿ ಪ್ರೋತ್ಸಾಹ; ರಾಹುಲ್ ಗಾಂಧಿ
ದೇಶ

Bihar Polls: ತಮ್ಮನ್ನು ಪ್ರಶ್ನಿಸಬಾರದೆಂದು ಯುವಕರಿಗೆ ರೀಲ್ಸ್ ಮಾಡಲು ಮೋದಿ ಪ್ರೋತ್ಸಾಹ; ರಾಹುಲ್ ಗಾಂಧಿ

ಬಿಹಾರದಲ್ಲಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ 'ಮತ ಕಳ್ಳತನ'ದಲ್ಲಿ ತೊಡಗಿದ್ದಾರೆ, ಏಕೆಂದರೆ ಎನ್‌ಡಿಎ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬುದು ಅವರಿಗೆ ತಿಳಿದಿದೆ.