Bihar Politics

ಬಿಹಾರ 'ವಿಶ್ವಾಸ' ಗೆದ್ದ ಜೆಡಿಯು-ಬಿಜೆಪಿ ಸರ್ಕಾರ: ಸಿಎಂ ನಿತೀಶ್ ಕುಮಾರ್ ಬಹುಮತ ಸಾಬೀತು
ದೇಶ

ಬಿಹಾರ 'ವಿಶ್ವಾಸ' ಗೆದ್ದ ಜೆಡಿಯು-ಬಿಜೆಪಿ ಸರ್ಕಾರ: ಸಿಎಂ ನಿತೀಶ್ ಕುಮಾರ್ ಬಹುಮತ ಸಾಬೀತು

ನಿರೀಕ್ಷೆಯಂತೆಯೇ ಬಿಹಾರ ವಿಧಾನಸಭೆಯಲ್ಲಿ ಸಿಎಂ ನಿತೀಶ್ ಕುಮಾರ್ ಅವರು ಶುಕ್ರವಾರ ವಿಶ್ವಾಸ ಮತ ಗೆದ್ದಿದ್ದಾರೆ.

ಭಷ್ಟಾಚಾರವನ್ನು ಸಮರ್ಥಿಸಿಕೊಳ್ಳಲು ಜಾತ್ಯಾತೀತತೆಯ ಬಳಕೆ ಬೇಡ: ಸಿಎಂ ನಿತೀಶ್ ಕುಮಾರ್
ದೇಶ

ಭಷ್ಟಾಚಾರವನ್ನು ಸಮರ್ಥಿಸಿಕೊಳ್ಳಲು ಜಾತ್ಯಾತೀತತೆಯ ಬಳಕೆ ಬೇಡ: ಸಿಎಂ ನಿತೀಶ್ ಕುಮಾರ್

ಭಷ್ಟಾಚಾರವನ್ನು ಸಮರ್ಥಿಸಿಕೊಳ್ಳಲು ಜ್ಯಾತ್ಯಾತೀತತೆಯನ್ನು ಎಂದಿಗೂ ಬಳಕೆ ಮಾಡಬಾರದು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಶುಕ್ರವಾರ ಹೇಳಿದ್ದಾರೆ.

ನಿತೀಶ್ ಎಂದೂ ರಾಜಿನಾಮೆ ಕೇಳಿರಲಿಲ್ಲ, ಅವರು ಕೇಳಿದಿದ್ದರೆ ಆಗ ಆ ಬಗ್ಗೆ ಚಿಂತಿಸಿರುತ್ತಿದ್ದೆ: ತೇಜಸ್ವಿ
ದೇಶ

ನಿತೀಶ್ ಎಂದೂ ರಾಜಿನಾಮೆ ಕೇಳಿರಲಿಲ್ಲ, ಅವರು ಕೇಳಿದಿದ್ದರೆ ಆಗ ಆ ಬಗ್ಗೆ ಚಿಂತಿಸಿರುತ್ತಿದ್ದೆ: ತೇಜಸ್ವಿ

ಸಿಎಂ ನಿತೀಶ್ ಕುಮಾರ್ ಅವರ ವಿಶ್ವಾಸ ಮತ ಯಾಚನೆಗೂ ಬಿಹಾರ ವಿಧಾನಸಭೆಯಲ್ಲಿ ಭಾರಿ ಕೋಲಾಹಲವೇ ಎದ್ದಿದ್ದು, ನಿತೀಶ್ ವಿರುದ್ಧ ಆರ್ ಜೆಡಿ ಮುಖಂಡ ತೇಜಸ್ವೀ ಯಾದಲ್ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ.

ನಿತೀಶ್ ಕುಮಾರ್ ವಿರುದ್ಧ ಕೊಲೆ ಆರೋಪ ಇದೆ, ಅವರಿಗೆ ಗಲ್ಲು ಶಿಕ್ಷೆಯೂ ಆಗಬಹುದು: ಲಾಲು
ದೇಶ

ನಿತೀಶ್ ಕುಮಾರ್ ವಿರುದ್ಧ ಕೊಲೆ ಆರೋಪ ಇದೆ, ಅವರಿಗೆ ಗಲ್ಲು ಶಿಕ್ಷೆಯೂ ಆಗಬಹುದು: ಲಾಲು

ದಿಢೀರ್ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಮಹಾ ಮೈತ್ರಿಕೂಟದ ಮಿತ್ರ ಪಕ್ಷ ಆರ್ ಜೆಡಿಗೆ ಆಘಾತ ನೀಡಿದ ನಿತೀಶ್ ಕುಮಾರ್....

ನಿತೀಶ್ ಕುಮಾರ್ ನಡೆಯನ್ನು ಸ್ವಾಗತಿಸಿದ ಪ್ರಧಾನಿ, ಭ್ರಷ್ಟಾಚಾರದ ವಿರುದ್ಧ ಕೈಜೋಡಿಸಿದ್ದಕ್ಕೆ ಅಭಿನಂದನೆ
ದೇಶ

ನಿತೀಶ್ ಕುಮಾರ್ ನಡೆಯನ್ನು ಸ್ವಾಗತಿಸಿದ ಪ್ರಧಾನಿ, ಭ್ರಷ್ಟಾಚಾರದ ವಿರುದ್ಧ ಕೈಜೋಡಿಸಿದ್ದಕ್ಕೆ ಅಭಿನಂದನೆ

ಬಿಹಾರ ಸಿಎಂ ನಿತೀಶ್ ಕುಮಾರ್ ರಾಜೀನಾಮೆ ನೀಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ.

ನಿತೀಶ್‌ ನಿರ್ಧಾರಕ್ಕೆ ತಮ್ಮ ಬೆಂಬಲವಿಲ್ಲ, ಸೂಕ್ತ ಸಂದರ್ಭದಲ್ಲಿ ಪ್ರಶ್ನಿಸುತ್ತೇನೆ: ಜೆಡಿಯು ಸಂಸದ ಅಲಿ ಅನ್ವರ್
ದೇಶ

ನಿತೀಶ್‌ ನಿರ್ಧಾರಕ್ಕೆ ತಮ್ಮ ಬೆಂಬಲವಿಲ್ಲ, ಸೂಕ್ತ ಸಂದರ್ಭದಲ್ಲಿ ಪ್ರಶ್ನಿಸುತ್ತೇನೆ: ಜೆಡಿಯು ಸಂಸದ ಅಲಿ ಅನ್ವರ್

ಕ್ಷಿಪ್ರ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದ ಬಿಹಾರದಲ್ಲಿ ಇದೀಗ ಬಿಜೆಪಿ-ಜೆಡಿಯು ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಜೆಡಿಯು ಸಂಸದರೊಬ್ಬರು ನಿತೀಶ್ ಕುಮಾರ್ ನಿರ್ಧಾರವನ್ನು ಬಹಿರಂಗವಾಗಿಯೇ ವಿರೋಧಿಸಿದ್ದಾರೆ.

ಬಿಹಾರದಲ್ಲಿ ಮಹಾಮೈತ್ರಿ ಒಡೆಯಲು ಕಾಂಗ್ರೆಸ್-ಆರ್ಜೆಡಿ ಕಾರಣ: ಸುಶೀಲ್ ಕುಮಾರ್ ಮೋದಿ
ದೇಶ

ಬಿಹಾರದಲ್ಲಿ ಮಹಾಮೈತ್ರಿ ಒಡೆಯಲು ಕಾಂಗ್ರೆಸ್-ಆರ್ಜೆಡಿ ಕಾರಣ: ಸುಶೀಲ್ ಕುಮಾರ್ ಮೋದಿ

ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ಬಿಹಾರದಲ್ಲಿ ಮಹಾಮೈತ್ರಿ ಒಡೆಯಲು ಕಾಂಗ್ರೆಸ್ ಮತ್ತು ಆರ್ಜೆಡಿ ಕಾರಣ ಎಂದು ಹೇಳಿದ್ದಾರೆ...

ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣ ವಚನ ಸ್ವೀಕಾರ
ದೇಶ

ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣ ವಚನ ಸ್ವೀಕಾರ

ನಿರೀಕ್ಷೆಯಂತೆಯೇ ಜೆಡಿಯು ಸಖ್ಯ ತೊರೆದಿದ್ದ ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಅವರೊಂದಿಗೆ ಬಿಜೆಪಿ ಸುಶೀಲ್ ಕುಮಾರ್ ಮೋದಿ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬಿಹಾರ ರಾಜ್ಯಪಾಲರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ: ಲಾಲು
ದೇಶ

ಬಿಹಾರ ರಾಜ್ಯಪಾಲರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ: ಲಾಲು

ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ ಬಿಹಾರ ರಾಜ್ಯಪಾಲ ಕೇಶರಿನಾಥ್ ತ್ರಿಪಾಠಿ ಅವರ....