Bigg Boss

ಬಿಗ್'ಬಾಸ್-7: 'ದೊಡ್ಮನೆ'ಯಿಂದ ರವಿ ಬೆಳಗೆರೆ ಔಟ್, ಕಾರಣವೇನು ಗೊತ್ತಾ?
ಖಾಸಗಿ ಟಿವಿ ವಾಹಿನಿಯ ರಿಯಾಲಿಟಿ ಶೋ ಬಿಸ್'ಬಾಸ್-7ನೇ ಸೀಸನ್'ನ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆಯವರು ಮೊದಲ ದಿನವೇ 'ದೊಡ್ಮನೆ'ಯಿಂದ ಹೊರ ಬಂದಿದ್ದಾರೆ.

ಸಲ್ಮಾನ್ ಖಾನ್ ಬಿಗ್ ಬಾಸ್ ಗೆ ಸಂಕಷ್ಟ: ಶೋ ನಿಷೇಧಿಸುವಂತೆ ಬಿಜೆಪಿ ಶಾಸಕನ ಪತ್ರ
ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಸಂಕಷ್ಟ ಎದುರಾಗಿದೆ, ಗಾಜಿಯಾಬಾದ್ ಬಿಜೆಪಿ ಶಾಸಕ ನಂದ ಕಿಶೋರ್ ಗುಜ್ಜಾರ್ ಕಾರ್ಯಕ್ರಮ ರದ್ದುಗೊಳಿಸುವಂತೆ ಕೋರಿದ್ದಾರೆ.

ಬಿಗ್ಬಾಸ್ ಮಾಜಿ ಸ್ಪರ್ಧಿ, ನಟಿ ಜಯಶ್ರೀಯನ್ನು ಆಸ್ತಿಗಾಗಿ ನಡುರಾತ್ರಿ ಬೀದಿಗೆ ತಳ್ಳಿದ್ರಾ ಸೋದರ ಮಾವ!
ಕನ್ನಡದ ಬಿಗ್ಬಾಸ್ ಮಾಜಿ ಸ್ಪರ್ಧಿ, ನಟಿ ಜಯಶ್ರೀ ರಾಮಯ್ಯ ಮತ್ತು ಅವರ ತಾಯಿಯನ್ನು ಸ್ವಂತ ಸೋದರ ಮಾವನೇ ನಡುರಾತ್ರಿ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ನಡೆದಿದೆ.

ಗ್ಲಾಮರ್ ಲುಕ್ ನಿಂದ ಸದ್ದು ಮಾಡಿದ್ದ ಅಧಿಕಾರಿಗೆ 'ಬಿಗ್ ಬಾಸ್'ಗೆ ಹೋಗುವ ಆಸೆಯಂತೆ!
ಇತ್ತೀಚಿಗೆ ತನ್ನ ಗ್ಲಾಮರ್ ಲುಕ್ ನಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಪಿಡಬ್ಲ್ಯೂಡಿ ಅಧಿಕಾರಿ ರೀನಾ ದ್ವಿವೇದಿ ಅವರು ಈಗ...

ಬಿಗ್ ಬಾಸ್ ಗೆಲ್ಲಬೇಕು ಅಂದರೆ ಏನ್ ಬೇಕು, ಫೇಸ್‍ಬುಕ್ ಲೈವ್‍ನಲ್ಲಿ ರ್ಯಾಪಿಡ್ ರಶ್ಮಿ ಹೇಳಿದ್ದೇನು?
ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಗ್ 6ನೇ ಆವೃತ್ತಿ ಯಶಸ್ವಿಯಾಗಿ ಮುಗಿದಿದ್ದು ಮಾಡರ್ನ್ ರೈತ ಶಶಿಕುಮಾರ್ ವಿನ್ನರ್, ಗಾಯಕ ನವೀನ್ ಸಜ್ಜು ರನ್ನರಪ್ ಆಗಿ ಹೊರಬಂದಿದ್ದಾರೆ.

ಬಿಗ್ ಬಾಸ್ 6ನೇ ಆವೃತ್ತಿ ವಿಜೇತ 'ಮಾಡರ್ನ್ ರೈತ' ಶಶಿ ಕುಮಾರ್!
ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ 6ನೇ ಆವೃತ್ತಿಗೆ ಕೊನೆಗೂ ತೆರೆ ಬಿದ್ದಿದ್ದು ವಿನ್ನರ್ ಆಗಿ ಮಾರ್ಡನ್ ರೈತ ಶಶಿಕುಮಾರ್ ಹೊರಹೊಮ್ಮಿದ್ದಾರೆ.

ಬಿಗ್‍ಬಾಸ್ ಮನೆಯ ಸೊಳ್ಳೆಗಳೆಲ್ಲಾ ಬಲು 'ಸೋಮಾರಿ', ಅಂದು ಕೊನೆಗೆ ನಿವೇದಿತಾ ಗೌಡ ಕಣ್ಣೀರಿಟ್ಟಿದ್ದೇಕೆ?
ಕಿಚ್ಚ ಸುದೀಪ್ ನಿರೂಪಣೆಯ ಬಿಗ್‍ಬಾಸ್ ಮನೆಯಲ್ಲಿ ಒಂದಲ್ಲ ರಾದ್ದಾಂತ ಇದ್ದೆ ಇರುತ್ತದೆ. ಇನ್ನು ಈ ಬಾರಿ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಬಾಬಿ ಡಾಲ್ ನಿವೇದಿತಾ ಗೌಡ ಅವರು ಕಣ್ಣೀರು ಹಾಕಿದ್ದಾರೆ...

ಬಿಗ್‌ಬಾಸ್ ಮನೆ ಬಿಟ್ಟು ಗೂಡು ಸೇರಿದ ನಯನಾ
ಸೇಫ್ ಗೇಮ್ ಆಡುತ್ತಾ ಎಲ್ಲರೊಂದಿಗೂ ಚೆನ್ನಾಗಿದ್ದು ಬಿಗ್‌ಬಾಸ್ ಮನೆಯಲ್ಲಿ 57 ದಿನಗಳನ್ನು ಕಳೆದಿದ್ದ ನಯನಾ ಪುಟ್ಟಸ್ವಾಮಿ ಇದೀಗ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ.

'ಬಿಕ್ಕಿ ಬಿಕ್ಕಿ ಅತ್ತಿದ್ದ ಶ್ರೀಶಾಂತ್' ಪತ್ನಿ ಭುವನೇಶ್ವರಿ ಬಿಗ್‍ಬಾಸ್‍ಗೆ ಧನ್ಯವಾದ ಹೇಳಿದ್ದೇಕೆ?
ಬಿಸಿಸಿಐನಿಂದ ನಿಷೇಧಗೊಂಡಿರುವ ಮಾಜಿ ವೇಗಿ ಶ್ರೀಶಾಂತ್ ಸದ್ಯ ಹಿಂದಿಯ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಪ್ರತಿ ಸ್ಪರ್ಧಿಗಳ ಜತೆಗಿನ ಜಗಳಗಳ ಮೂಲಕ ಶ್ರೀಶಾಂತ್ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದಾರೆ...

