Bigg Boss

ಬಿಗ್ ಬಾಸ್ ಮನೆಯಲ್ಲಿ ಭೂತಕಾಟ? ಬೆಚ್ಚಿ ಬಿದ್ದ ಸ್ಪರ್ಧಿಗಳು!
ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಬ್ಬರಿಗೆ ಕನ್ನಡಿಯಲ್ಲಿ ವಿಚಿತ್ರ ಆಕೃತಿ ಕಾಣಿಸಿಕೊಂಡಿದ್ದು, ಭಯಭೀತರಾಗಿ ಕಿರುಚಿಕೊಂಡು ಕೆಳಕ್ಕೆ ಬಿದ್ದಿದ್ದಾರೆ. ಇದನ್ನು ಕಂಡ ಇತರ...

2ನೇ ವಾರ ಬಿಗ್‌ಬಾಸ್ ಮನೆಯಿಂದ ದೊಡ್ಡ ಗಣೇಶ್ ಹೊರಕ್ಕೆ
ನಾಲ್ಕನೇ ಆವೃತ್ತಿಯ ಕನ್ನಡದ ಬಿಗ್‌ಬಾಸ್ ಮನೆಯಿಂದ 2ನೇ ವಾರ ಕ್ರಿಕೆಟಿಗ ದೊಡ್ಡ ಗಣೇಶ್ ಹೊರಬಂದಿದ್ದಾರೆ...

ಬಿಗ್‌ಬಾಸ್ ಮನೆಗೆ ನಿರ್ದೇಶಕ ಓಂಪ್ರಕಾಶ್ ರಾವ್ ಎಂಟ್ರಿ
ಮೊದಲ ವಾರವೇ ಮನೆಯಿಂದ ವಾಣಿಶ್ರೀ ಹೊರ ನಡೆದರೆ ಇತ್ತ ಬಿಗ್ ಬಾಸ್ ಮನೆಗೆ ವಿವಾದಾತ್ಮಕ ನಿರ್ದೇಶಕ ಓಂಪ್ರಕಾಶ್ ರಾವ್ ಎಂಟ್ರಿಕೊಟ್ಟಿದ್ದಾರೆ...

ಬಿಗ್ ಬಾಸ್ ಖ್ಯಾತಿಯ ನಟಿ ಪೂಜಾ ಮಿಶ್ರಾ ಮೇಲೆ ಸಾಮೂಹಿಕ ಅತ್ಯಾಚಾರ?
ಸದಾಕಾಲ ವಿವಾದದಲ್ಲೇ ಮುಳುಗಿರುವ ಬಿಗ್ ಬಾಸ್ ಖ್ಯಾತಿಯ ನಟಿ ಪೂಜಾ ಮಿಶ್ರಾ ತನ್ನ ಮೇಲೆ ಇತ್ತೀಚೆಗಷ್ಟೇ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಹೇಳಿಕೊಂಡಿದ್ದು...

ಅಯ್ಯಪ್ಪ ಬಗೆಗಿನ ನನ್ನ ಭಾವನೆ ಪ್ರಾಮಾಣಿಕವಾಗಿತ್ತು: ಪೂಜಾ ಗಾಂಧಿ
ಕಿರುತೆರೆಯೊಂದರ ರಿಯಾಲಿಟಿ ಕಾರ್ಯಕ್ರಮ ಬಿಗ್ ಬಾಸ್ ಮನೆಯಲ್ಲಿ ೯೮ ದಿನಗಳವರೆಗೆ ಇದ್ದ ನಟಿ ಪೂಜಾ ಗಾಂಧಿ ಮತ್ತೆ ತಮ್ಮ ನೆಚ್ಚಿನ ಕಾರ್ಯಕ್ಕೆ ಹಿಂದಿರುಗಿದ್ದಾರೆ.

ಬಿಗ್ ಬಾಸ್ 3: ಶ್ರುತಿ ಬಿಗ್ ಬಾಸ್, ಚಂದನ್ ರನ್ನರ್ ಅಪ್?
ಕಲರ್ಸ್ ಕನ್ನಡ ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 3 ಫೈನಲ್ ನಲ್ಲಿ ನಟಿ ಶ್ರುತಿ ಗೆದ್ದಿದ್ದು, ಚಂದನ್ ರನ್ನರ್ ಅಪ್ ಆಗಿದ್ದಾರೆ...

ಈಗ ನನಗೆ ಬುದ್ಧಿ ಬಂದಿದೆ, ಕೋಪ ಒಳ್ಳೇದಲ್ಲ ಅಂತ ಗೊತ್ತಾಗಿದೆ: ಹುಚ್ಚ ವೆಂಕಟ್
ಇಷ್ಟೆಲ್ಲಾ ಆದ ಮೇಲೆ ನನಗೆ ಈಗ ಬುದ್ಧಿ ಬಂದಿದೆ. ಕೋಪ ಒಳ್ಳೇದು ಅಲ್ಲ ಎಂದು ಗೊತ್ತಾಗಿದೆ'... ಹೀಗಂತ ಹೇಳಿದ್ದು ಬೇರ್ಯಾರು ಅಲ್ಲಾ...

ಹುಚ್ಚ ವೆಂಕಟ್ ನಿರ್ಗಮನದ ನಂತರ ಹೆಚ್ಚಾಯ್ತು ಬಿಗ್‍ಬಾಸ್ ವೀಕ್ಷಕರ ಸಂಖ್ಯೆ
ಕೆಲ ವಾರಗಳ ಹಿಂದೆ ಹುಚ್ಚಾ ವೆಂಕಟನ ಅಬ್ಬರ ಎಷ್ಟು ಜೋರಾಗಿತ್ತು ಅಂದರೆ ಯಾರ ಬಾಯಲ್ಲಿ ಆಗಲಿ ಹುಚ್ಚನ ಡೈಲಾಗ್‌ಗಳೇ...

ಬಂಧನ ಭೀತಿಯಲ್ಲಿ ಹುಚ್ಚ ವೆಂಕಟ್?
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ಹುಚ್ಚ ವೆಂಕಟ್ ಮತ್ತೊಬ್ಬ ಸ್ಪರ್ಧಿ ರವಿ ಮೂರೂರು ಎಂಬುವವರಿಗೆ ಹೊಡೆದು ಸ್ಪರ್ಧೆಯಿಂದ ಹೊರಹಾಕಿಸಿಕೊಂಡದ್ದು...

