Bhuvneshwar Kumar

IPL 2026ರಲ್ಲಿ RCB ಯಶಸ್ಸಿಗೆ 'ಡೇಟಾ' ಬಳಕೆ ಕಾರಣವೇ?; ಸ್ಟಾರ್ ವೇಗಿ ಭುವನೇಶ್ವರ್ ಕುಮಾರ್ ಉತ್ತರ ಹೀಗಿದೆ..
ಕ್ರಿಕೆಟ್

IPL 2026ರಲ್ಲಿ RCB ಯಶಸ್ಸಿಗೆ 'ಡೇಟಾ' ಬಳಕೆ ಕಾರಣವೇ?; ಸ್ಟಾರ್ ವೇಗಿ ಭುವನೇಶ್ವರ್ ಕುಮಾರ್ ಉತ್ತರ ಹೀಗಿದೆ..

ಈ ಆವೃತ್ತಿಯಲ್ಲಿ ಭುವನೇಶ್ವರ್ 15 ಪಂದ್ಯಗಳಲ್ಲಿ 18.15 ಸರಾಸರಿ ಮತ್ತು 8.00 ಎಕಾನಮಿ ರೇಟ್‌ನಲ್ಲಿ 26 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರ ಅತ್ಯುತ್ತಮ ಅಂಕಿಅಂಶ 4/23 ಆಗಿದೆ.

ಪಂಜಾಬ್ ಮಣಿಸಿ ಪ್ಲೇಆಫ್‌ಗೆ ಎಂಟ್ರಿ; 'ಅವರು ನಮ್ಮ ತಂಡದಲ್ಲಿರುವುದು ಸೌಭಾಗ್ಯ' ಎಂದ RCB ಸ್ಟ್ಯಾಂಡ್-ಇನ್ ಕ್ಯಾಪ್ಟನ್ ಜಿತೇಶ್ ಶರ್ಮಾ
ಕ್ರಿಕೆಟ್

ಪಂಜಾಬ್ ಮಣಿಸಿ ಪ್ಲೇಆಫ್‌ಗೆ ಎಂಟ್ರಿ; 'ಅವರು ನಮ್ಮ ತಂಡದಲ್ಲಿರುವುದು ಸೌಭಾಗ್ಯ' ಎಂದ RCB ಸ್ಟ್ಯಾಂಡ್-ಇನ್ ಕ್ಯಾಪ್ಟನ್ ಜಿತೇಶ್ ಶರ್ಮಾ

223 ರನ್ ಗುರಿ ಬೆನ್ನತ್ತಿದ ಪಿಬಿಕೆಎಸ್ ಆರಂಭಿಕರಾದ ಪ್ರಿಯಾಂಶ್ ಆರ್ಯ (0) ಮತ್ತು ಪ್ರಭ್ಸಿಮ್ರನ್ ಸಿಂಗ್ (2) ಅವರನ್ನು ಔಟ್ ಮಾಡುವ ಮೂಲಕ ಆರ್‌ಸಿಬಿ ವೇಗಿ ಭುವನೇಶ್ವರ್ ಕುಮಾರ್ ಪರಿಪೂರ್ಣ ಆರಂಭ ನೀಡಿದರು.

ದಶಕದ ಬಳಿಕ ಭುವನೇಶ್ವರ್ ಸಿಡಿಸಿದ ಸಿಕ್ಸ್​ ಮೌಲ್ಯ '99 ಲಕ್ಷ ರೂ'; MI ಪಂದ್ಯ RCB ಗೆಲ್ಲೋದಿಲ್ಲ ಎಂಬ ಭವಿಷ್ಯ ಸುಳ್ಳಾಗಿಸಿದ ಭುವಿ; Video
ಕ್ರಿಕೆಟ್

ದಶಕದ ಬಳಿಕ ಭುವನೇಶ್ವರ್ ಸಿಡಿಸಿದ ಸಿಕ್ಸ್​ ಮೌಲ್ಯ '99 ಲಕ್ಷ ರೂ'; MI ಪಂದ್ಯ RCB ಗೆಲ್ಲೋದಿಲ್ಲ ಎಂಬ ಭವಿಷ್ಯ ಸುಳ್ಳಾಗಿಸಿದ ಭುವಿ; Video

ಐಪಿಎಲ್ 2026ರ ಮುಂಬೈ ಇಂಡಿಯನ್ಸ್ (MI) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಂದ್ಯ ಕ್ರಿಕೆಟ್ ಪ್ರಿಯರಿಗೆ ಖಂಡಿತವಾಗಿಯೂ ಅದ್ಭುತ ಮನರಂಜನೆ ನೀಡಿತ್ತು.

IPL 2026ನಲ್ಲಿ ಭರ್ಜರಿ ಪ್ರದರ್ಶನ; ಟೀಂ ಇಂಡಿಯಾಗೆ ಭುವನೇಶ್ವರ್ ಕುಮಾರ್ ಎಂಟ್ರಿ ಯಾವಾಗ? BCCIನತ್ತ ಎಲ್ಲರ ಚಿತ್ತ!
ಕ್ರಿಕೆಟ್

IPL 2026ನಲ್ಲಿ ಭರ್ಜರಿ ಪ್ರದರ್ಶನ; ಟೀಂ ಇಂಡಿಯಾಗೆ ಭುವನೇಶ್ವರ್ ಕುಮಾರ್ ಎಂಟ್ರಿ ಯಾವಾಗ? BCCIನತ್ತ ಎಲ್ಲರ ಚಿತ್ತ!

ಅನುಭವಿ ಬೌಲರ್ ಆಗಿರುವ ಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಮರಳಲು ಅರ್ಹರು ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. 2022ರ ನವೆಂಬರ್‌ನಲ್ಲಿ ಕೊನೆಯ ಬಾರಿಗೆ ರಾಷ್ಟ್ರೀಯ ತಂಡಕ್ಕಾಗಿ ಅವರು ಆಡಿದ್ದರು.

IPL 2026: ಕೊನೆಯ ಎಸೆತದಲ್ಲಿ RCBಗೆ ರೋಚಕ ಜಯ; MI ವಿರುದ್ಧದ ಪಂದ್ಯ ಗೆಲ್ಲಿಸಿದ ಕೃನಾಲ್, ಭುವಿ; ಅಗ್ರಸ್ಥಾನಕ್ಕೇರಿದ ಆರ್‌ಸಿಬಿ!
ಕ್ರಿಕೆಟ್

IPL 2026: ಕೊನೆಯ ಎಸೆತದಲ್ಲಿ RCBಗೆ ರೋಚಕ ಜಯ; MI ವಿರುದ್ಧದ ಪಂದ್ಯ ಗೆಲ್ಲಿಸಿದ ಕೃನಾಲ್, ಭುವಿ; ಅಗ್ರಸ್ಥಾನಕ್ಕೇರಿದ ಆರ್‌ಸಿಬಿ!

ಕೊನೆಯ ಓವರ್ ನಲ್ಲಿ ಆರ್‌ಸಿಬಿ ಗೆಲ್ಲಲು 15 ರನ್ ಬೇಕಿತ್ತು. ಈ ವೇಳೆ ಭುವನೇಶ್ವರ್ ಕುಮಾರ್ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದರು.

IPL 2026: 'ಚೆಂಡು ನೆಲಕ್ಕೆ ತಾಗಿತ್ತು'; ಕ್ಯಾಚ್ ವಿವಾದದ ಬಗ್ಗೆ ಮೌನ ಮುರಿದ RCB ವೇಗಿ ಭುವನೇಶ್ವರ್ ಕುಮಾರ್
ಕ್ರಿಕೆಟ್

IPL 2026: 'ಚೆಂಡು ನೆಲಕ್ಕೆ ತಾಗಿತ್ತು'; ಕ್ಯಾಚ್ ವಿವಾದದ ಬಗ್ಗೆ ಮೌನ ಮುರಿದ RCB ವೇಗಿ ಭುವನೇಶ್ವರ್ ಕುಮಾರ್

ಈ ಐಪಿಎಲ್‌ನಲ್ಲಿ ಆರ್‌ಸಿಬಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು ಅಪರೂಪ. ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡಿದರೂ, ಬೆಂಗಳೂರು ತಂಡ 155 ರನ್‌ಗಳಿಗೆ ಆಲೌಟ್ ಆಯಿತು.

'ಭಾರತಕ್ಕೆ ಪುನರಾಗಮನ ಏಕೆ ಮಾಡಬಾರದು?': ಆರ್‌ಸಿಬಿ ವೇಗಿ ಭುವನೇಶ್ವರ್ ಕುಮಾರ್‌ಗೆ ಮಾಜಿ ಆಟಗಾರ ಮೊಹಮ್ಮದ್ ಕೈಫ್!
ಕ್ರಿಕೆಟ್

'ಭಾರತಕ್ಕೆ ಪುನರಾಗಮನ ಏಕೆ ಮಾಡಬಾರದು?': ಆರ್‌ಸಿಬಿ ವೇಗಿ ಭುವನೇಶ್ವರ್ ಕುಮಾರ್‌ಗೆ ಮಾಜಿ ಆಟಗಾರ ಮೊಹಮ್ಮದ್ ಕೈಫ್!

ಈ ಆವೃತ್ತಿಯ ಟೂರ್ನಮೆಂಟ್‌ನಲ್ಲಿ ಅವರು ಯುಜ್ವೇಂದ್ರ ಚಾಹಲ್ ಜೊತೆ ಸೇರಿ ಐಪಿಎಲ್‌ನಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಮೊದಲ ವೇಗಿ ಮತ್ತು ಒಟ್ಟಾರೆ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

IPL 2026: ಜಸ್ಪ್ರೀತ್ ಬುಮ್ರಾ ಮಾಡದ ದಾಖಲೆ ಬರೆದ ಭುವನೇಶ್ವರ್ ಕುಮಾರ್; ಈ ಸಾಧನೆ ಮಾಡಿದ ಮೊದಲ ವೇಗಿ!
ಕ್ರಿಕೆಟ್

IPL 2026: ಜಸ್ಪ್ರೀತ್ ಬುಮ್ರಾ ಮಾಡದ ದಾಖಲೆ ಬರೆದ ಭುವನೇಶ್ವರ್ ಕುಮಾರ್; ಈ ಸಾಧನೆ ಮಾಡಿದ ಮೊದಲ ವೇಗಿ!

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯದಲ್ಲಿ, ಆಯುಷ್ ಮ್ಹಾತ್ರೆ ಅವರ ವಿಕೆಟ್ ಕಬಳಿಸುವ ಮೂಲಕ ಭುವನೇಶ್ವರ್ ಕುಮಾರ್ ದಾಖಲೆ ಬರೆದರು.

'ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ, ಕೆಲವೊಮ್ಮೆ ಅದೃಷ್ಟ ನಿಮ್ಮ ಪರವಾಗಿರುವುದಿಲ್ಲ': ಭುವನೇಶ್ವರ್ ಕುಮಾರ್
ಕ್ರಿಕೆಟ್

'ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ, ಕೆಲವೊಮ್ಮೆ ಅದೃಷ್ಟ ನಿಮ್ಮ ಪರವಾಗಿರುವುದಿಲ್ಲ': ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್ ತಮ್ಮ ಕ್ಷೀಣಿಸುತ್ತಿರುವ ಅವಕಾಶಗಳ ಬಗ್ಗೆ ಮತ್ತು ಮತ್ತೆ ತಂಡಕ್ಕೆ ಮರಳುವುದು ತಮ್ಮ ಕೈಯಲ್ಲಿಲ್ಲ ಎಂಬುದರ ಬಗ್ಗೆ ಮಾತನಾಡಿದ್ದಾರೆ.