Bhuvneshwar Kumar

IPL 2025: ಎಂ. ಚಿನ್ನಸ್ವಾಮಿ ಪಿಚ್ ಮೊದಲಿನಂತಿಲ್ಲ; RCB ವೇಗಿ ಭುವನೇಶ್ವರ್ ಕುಮಾರ್
ಕ್ರಿಕೆಟ್

IPL 2025: ಎಂ. ಚಿನ್ನಸ್ವಾಮಿ ಪಿಚ್ ಮೊದಲಿನಂತಿಲ್ಲ; RCB ವೇಗಿ ಭುವನೇಶ್ವರ್ ಕುಮಾರ್

ಎಂದಿನಂತೆ ತಯಾರಿ ನಡೆದಿದೆ. ಯಾವುದೇ ವ್ಯತ್ಯಾಸವಿಲ್ಲ. ಇತರ ಬೇರೆ ಯಾವುದೇ ಕ್ರೀಡಾಂಗಣದಲ್ಲಿ ಎದುರಾಳಿಗಳಿಗೆ ಏನು ಮಾಡುತ್ತೇವೊ ಅದೇ ರೀತಿಯಲ್ಲಿ ಸಿದ್ಧತೆ ನಡೆದಿದೆ.

IPL 2025: ಎಂಎಸ್ ಧೋನಿ ಕ್ರಿಕೆಟ್ ಜಗತ್ತಿನ ಲಿಯೋನೆಲ್ ಮೆಸ್ಸಿ ಎಂದ RCB ವೇಗಿ
ಕ್ರಿಕೆಟ್

IPL 2025: ಎಂಎಸ್ ಧೋನಿ ಕ್ರಿಕೆಟ್ ಜಗತ್ತಿನ ಲಿಯೋನೆಲ್ ಮೆಸ್ಸಿ ಎಂದ RCB ವೇಗಿ

ಗಾಯದಿಂದ ಬಳಲುತ್ತಿರುವ ರುತುರಾಜ್ ಗಾಯಕ್ವಾಡ್ ಅವರ ಬದಲು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕರಾಗಿ ಎಂಎಸ್ ಧೋನಿ ಮತ್ತೆ ಜವಾಬ್ದಾರಿ ಹೊತ್ತುಕೊಂಡಿದ್ದು, ಕಳೆದ ಪಂದ್ಯದಲ್ಲಿ ತಂಡವನ್ನು ಗೆಲುವಿನ ಹಾದಿಗೆ ಮುನ್ನಡೆಸಿದ್ದಾರೆ.

IPL: ಐಪಿಎಲ್ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು: ಅಗ್ರಸ್ಥಾನದಲ್ಲಿ ಆರ್‌ಸಿಬಿ ಬೌಲರ್‌
ಕ್ರಿಕೆಟ್

IPL: ಐಪಿಎಲ್ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು: ಅಗ್ರಸ್ಥಾನದಲ್ಲಿ ಆರ್‌ಸಿಬಿ ಬೌಲರ್‌

ಐಪಿಎಲ್‌ನಲ್ಲಿ, ಕೆಲವು ಬೌಲರ್‌ಗಳು ಪಂದ್ಯದ ಈ ನಿರ್ಣಾಯಕ ಹಂತದಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿ ತಮ್ಮ ಫ್ರಾಂಚೈಸಿಗಳಿಗೆ ಅಮೂಲ್ಯ ಆಸ್ತಿಯಾಗಿದ್ದಾರೆ.

IPL Auction 2025: 10.75 ಕೋಟಿಗೆ ಭುವನೇಶ್ವರ್ ಕುಮಾರ್, 5.75 ಕೋಟಿಗೆ ಕೃನಾಲ್ ಪಾಂಡ್ಯ RCB ಗೆ ಸೇರ್ಪಡೆ
ಕ್ರಿಕೆಟ್

IPL Auction 2025: 10.75 ಕೋಟಿಗೆ ಭುವನೇಶ್ವರ್ ಕುಮಾರ್, 5.75 ಕೋಟಿಗೆ ಕೃನಾಲ್ ಪಾಂಡ್ಯ RCB ಗೆ ಸೇರ್ಪಡೆ

2021 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಿದ್ದಿದ್ದ ಕೃನಾಲ್​ರನ್ನು ಲಕ್ನೋ ಫ್ರಾಂಚೈಸ್ 8.25 ಕೋಟಿ ರೂಪಾಯಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು.

IPL 2024: ನಾಳೆ ಕೆಕೆಆರ್ ವಿರುದ್ಧ ಫೈನಲ್ ಪಂದ್ಯ: ಖಂಡಿತವಾಗಿಯೂ ಟ್ರೋಫಿ ಗೆಲ್ಲುತ್ತೇವೆ- ಭುವನೇಶ್ವರ್ ಕುಮಾರ್
ಕ್ರಿಕೆಟ್

IPL 2024: ನಾಳೆ ಕೆಕೆಆರ್ ವಿರುದ್ಧ ಫೈನಲ್ ಪಂದ್ಯ: ಖಂಡಿತವಾಗಿಯೂ ಟ್ರೋಫಿ ಗೆಲ್ಲುತ್ತೇವೆ- ಭುವನೇಶ್ವರ್ ಕುಮಾರ್

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಕೆಕೆಆರ್ ವಿರುದ್ಧದ ಫೈನಲ್ ಹಣಾಹಣಿಗೆ ಸಜ್ಜಾಗಿರುವ ಸನ್‌ರೈಸರ್ಸ್ ಹೈದರಾಬಾದ್ ವೇಗಿ ಭುವನೇಶ್ವರ್ ಕುಮಾರ್ ಈ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಟಿ20 ವಿಶ್ವಕಪ್: ಮೇಡೆನ್ ಓವರ್ ಮೂಲಕ ದಾಖಲೆ ಬರೆದ ಭುವನೇಶ್ವರ್ ಕುಮಾರ್
ಕ್ರಿಕೆಟ್

ಟಿ20 ವಿಶ್ವಕಪ್: ಮೇಡೆನ್ ಓವರ್ ಮೂಲಕ ದಾಖಲೆ ಬರೆದ ಭುವನೇಶ್ವರ್ ಕುಮಾರ್

ಟಿ20 ವಿಶ್ವಕಪ್ ಟೂರ್ನಿಯ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ವೇಗಿ ಭುವನೇಶ್ವರ್ ಕುಮಾರ್ ಅಪರೂಪದ ದಾಖಲೆ ಬರೆದಿದ್ದಾರೆ.

ಟಿ-20: ಪವರ್‌ ಪ್ಲೇನಲ್ಲಿ 500 ಡಾಟ್‌ ಬಾಲ್‌ ಬೌಲ್ ಮಾಡಿದ ಮೊದಲ ಬೌಲರ್ ಭುವನೇಶ್ವರ್ ಕುಮಾರ್!
ಕ್ರಿಕೆಟ್

ಟಿ-20: ಪವರ್‌ ಪ್ಲೇನಲ್ಲಿ 500 ಡಾಟ್‌ ಬಾಲ್‌ ಬೌಲ್ ಮಾಡಿದ ಮೊದಲ ಬೌಲರ್ ಭುವನೇಶ್ವರ್ ಕುಮಾರ್!

ಶನಿವಾರ ಇಂಗ್ಲೆಂಡ್ ವಿರುದ್ಧ ಎರಡನೇ ಟಿ-20 ರಾಜ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳಿಗೆ ಮಾರಕವಾಗಿ ಪರಿಣಮಿಸಿದ ಭಾರತದ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್, ಟಿ-20 ಪವರ್ ಪ್ಲೇನಲ್ಲಿ 500 ಡಾಟ್ ಬಾಲ್ ಗಳನ್ನು ಬೌಲ್ ಮಾಡಿದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಟೀಂ ಇಂಡಿಯಾ ಕ್ರಿಕೆಟಿಗ ಭುವನೇಶ್ವರ್ ಕುಮಾರ್ ತಂದೆ ಕ್ಯಾನ್ಸರ್ ನಿಂದ ನಿಧನ
ಕ್ರಿಕೆಟ್

ಟೀಂ ಇಂಡಿಯಾ ಕ್ರಿಕೆಟಿಗ ಭುವನೇಶ್ವರ್ ಕುಮಾರ್ ತಂದೆ ಕ್ಯಾನ್ಸರ್ ನಿಂದ ನಿಧನ

ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಅವರ ತಂದೆ ಕಿರಣ್ ಪಾಲ್ ಸಿಂಗ್ (63) ಅವರು ತಮ್ಮ ಮೀರತ್ ನಿವಾಸದಲ್ಲಿ ಗುರುವಾರ ನಿಧನರಾದರು. 

ಐಸಿಸಿ ತಿಂಗಳ ಶ್ರೇಷ್ಠ ಆಟಗಾರನ ಗೌರವಕ್ಕೆ ಪಾತ್ರನಾದ ಭುವನೇಶ್ವರ್ ಕುಮಾರ್!
ಕ್ರಿಕೆಟ್

ಐಸಿಸಿ ತಿಂಗಳ ಶ್ರೇಷ್ಠ ಆಟಗಾರನ ಗೌರವಕ್ಕೆ ಪಾತ್ರನಾದ ಭುವನೇಶ್ವರ್ ಕುಮಾರ್!

ಟೀಂ ಇಂಡಿಯಾದ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಐಸಿಸಿ ತಿಂಗಳ ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾಗಿದ್ದಾರೆ.